ಮಹಾರಾಷ್ಟ್ರದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗ್ರಾಹಕ ಆರೈಕೆ ಇಲಾಖೆಗೆ ಭಾನುವಾರ ವಂಚನೆ ಬೆದರಿಕೆ ಕರೆ ಬಂದಿದೆ ಎಂದು ಎಎನ್‌ಐ ವರದಿ ಮಾಡಿದೆ.
ಮುಂಬೈ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಸದ್ಯ ಇದು ಹುಸಿ ಬೆದರಿಕೆ ಕರೆ ಎಂದು ತಿಳಿದು ಬಂದಿದೆ ಎಂದು ವರದಿಯಾಗಿದೆ.
Maharashtra | A case for a hoax call has been registered after the customer care department of the Reserve Bank of India received a threat call: Mumbai Police
— ANI (@ANI) November 17, 2024
ಇತ್ತೀಚೆಗೆ ಹಲವು ವಿಮಾನ ನಿಲ್ದಾಣ, ಇತರೆ ಕಡೆಗಳಲ್ಲಿ ಬಾಂಬ್ ಬೆದರಿಕೆ, ಬೆದರಿಕೆ ಕರೆಗಳು ದಾಖಲಾಗಿದೆ. ಈ ಪೈಕಿ ಬಹುತೇಕ ಬೆದರಿಕೆಗಳು ಹುಸಿ ಬೆದರಿಕೆಗಳೆಂಬುದು ತನಿಖೆಯ ಬಳಿಕ ತಿಳಿದುಬಂದಿದೆ.
