ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ್ದು ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಭರ್ಜರಿ ಯೋಜನೆಗಳನ್ನು ಘೋಷಿಸಿದ್ದಾರೆ. ಆಂಧ್ರಪ್ರದೇಶಕ್ಕೆ ಮಹತ್ವದ ಹಣಕಾಸು ನೆರವು ಮತ್ತು ಬಿಹಾರಕ್ಕೆ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಘೋಷಿಸಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಬಹುಮತವನ್ನು ಪಡೆಯಲು ಸಾಧ್ಯವಾಗದೆ ಮಿತ್ರ ಪಕ್ಷಗಳಾದ ಟಿಡಿಪಿ ಮತ್ತು ಜೆಡಿಯು ಸಹಾಯದಿಂದ ಎನ್‌ಡಿಎ ಸರ್ಕಾರವನ್ನು ರಚಿಸಿದೆ. ಇದೀಗ ಸರ್ಕಾರ ರಚಿಸಲು ಸಹಾಯ ಮಾಡಿದ ನಿತೀಶ್ ಕುಮಾರ್ ಮತ್ತು ಎನ್ ಚಂದ್ರಬಾಬು ನಾಯ್ಡು ಅವರಿಗೆ ರಿಟರ್ನ್ ಗಿಫ್ಟ್‌ನಂತೆ ಬಿಹಾರ, ಆಂಧ್ರಪ್ರದೇಶಕ್ಕೆ ಅಧಿಕ ಬಜೆಟ್ ಹಂಚಿಕೆ ಮಾಡಿದೆ.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ | ಬಿಜೆಪಿ ಮಿತ್ರರಾದ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ತಮ್ಮ ರಾಜ್ಯಕ್ಕೆ ಗಳಿಸಿದ್ದೇನು?
ಉಭಯ ರಾಜ್ಯಗಳಿಗೆ ಬಜೆಟ್‌ನ ಉದಾರ ಹಂಚಿಕೆ ಬೆನ್ನಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಮೀಮ್ಸ್‌ಗಳು ವೈರಲ್ ಆಗುತ್ತಿದೆ. ಕೇಂದ್ರ ಬಜೆಟ್‌ಗೆ ಈ ಎರಡು ರಾಜ್ಯಗಳ ಪ್ರತಿಕ್ರಿಯೆ ಹೇಗಿರುತ್ತದೆ ಮತ್ತು ಇತರೆ ರಾಜ್ಯಗಳ ಪ್ರತಿಕ್ರಿಯೆ ಹೇಗಿರಬಹುದು ಎಂಬ ಅಭಿಪ್ರಾಯವನ್ನು ನೆಟ್ಟಿಗರು ಮೀಮ್ಸ್‌ಗಳ ಮೂಲಕ ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾ ಮೀಮ್ಸ್‌ಗಳು ಇಲ್ಲಿವೆ
*#Budget2024 exist*
Bihar and Andhra Pradesh….
Before After pic.twitter.com/AzjpvWyB2b
— villager boy✨ (@razput_9) July 23, 2024
Andhra & Bihar Other States pic.twitter.com/cVKAo0xVkq
— James Stanly (@JamesStanly) July 23, 2024
Karnataka people who keep giving majority seats to BJP every election, looking at the budget.🤡#Budget2024 pic.twitter.com/zEv0Ucn8Sk
— Harshitha (@gharshitha_) July 23, 2024
Nitish Kumar and Chandrababu Naidu after getting 26,000 crore and 15,000 crore for their states in #Budget2024 #Budget
— SwatKat💃 (@swatic12) July 23, 2024
Other States Citizens Watching Bihar And Andra Pradesh getting ₹26,000 & 15,000 crores. #Budget2024pic.twitter.com/ZnoV9CLtdq
— Gems of Engineering (@gemsofbabus_) July 23, 2024
#Budget2024 for – pic.twitter.com/XlLPxCh5CI
— Narundar (@NarundarM) July 23, 2024
Bihar and Andhra Pradesh after the budget. pic.twitter.com/0uar9NSzJ7
— Arjun Yadav (@arjunyadav_0) July 23, 2024
Andhra Pradesh and Bihar in budget 2024🗿#Budget2024 pic.twitter.com/rKIv8o8FIV
— Wellu (@Wellutwt) July 23, 2024
#Budget2024 for Bihar, Andhra Pradesh and others state 👇👻
🤣🤣🤣#UnionBudget2024 #IncomeTax#Nirmalasitaraman शेयर मार्केट pic.twitter.com/wD5F8lPTZF
— Nagendra pandey (@nagendr_24) July 23, 2024