‘ಈ ದಿನ’ ತನಿಖಾ ವರದಿ ಪ್ರಕಟ | ಅವಳಿ ಸಿಎಂಗಳ ಜಂಟಿ ಭ್ರಷ್ಟಾಚಾರದ ವಿಶೇಷ ವರದಿ: ದಾಖಲೆ ಸಹಿತ

Date:

Advertisements

ಆತ್ಮೀಯ ಈ ದಿನ.ಕಾಮ್ ಓದುಗರೇ, ಒಂದು ‘ಅಸಲೀ’ ಹಗರಣವನ್ನು ಈ ದಿನ.ಕಾಮ್‌ ಸೆಪ್ಟೆಂಬರ್ 17ರ ಮಂಗಳವಾರ ಬೆಳಗ್ಗೆ 8 ಗಂಟೆಗೆ ಬಿಚ್ಚಿಡಲಿದೆ.

ಇಬ್ಬರು ಮಾಜಿ ಮುಖ್ಯಮಂತ್ರಿಗಳು (ಬಿ.ಎಸ್‌.ಯಡಿಯೂರಪ್ಪ ಮತ್ತು ಎಚ್‌.ಡಿ.ಕುಮಾರಸ್ವಾಮಿ) ಬಹಿರಂಗವಾಗಿ ಪರಸ್ಪರ ಬೈದಾಡಿಕೊಳ್ಳುತ್ತಿದ್ದ ವೇಳೆಯಲ್ಲೇ ಜೊತೆ ಸೇರಿ ನಡೆಸಿದ ಹಸೀ ಹಸೀ ಅಕ್ರಮ ಅದು. ನಾವು ಮುಂದಿಡುತ್ತಿರುವ ಪ್ರತಿಯೊಂದು ಮಾತಿಗೂ ದಾಖಲೆಯಿದೆ.

ಗಂಗೇನಹಳ್ಳಿ ಡಿನೋಟಿಫಿಕೇಷನ್‌ ಪ್ರಕರಣ ದಾಖಲಾಗಿ 9 ವರ್ಷ ಆಗಿದೆ. ಹೈಕೋರ್ಟ್‌ ಯಡಿಯೂರಪ್ಪನವರಿಗೆ ಛೀಮಾರಿ ಹಾಕಿ, ತನಿಖೆಗೆ ಇದ್ದ ಅಡ್ಡಿಗಳನ್ನು ನಿವಾರಿಸಿ 4 ವರ್ಷಗಳಾಗಿವೆ. ಇಲ್ಲಿಯವರೆಗೆ ಯಡಿಯೂರಪ್ಪ, ಕುಮಾರಸ್ವಾಮಿಯವರ ವಿಚಾರಣೆಯನ್ನೂ ನಡೆಸದ ಲೋಕಾಯುಕ್ತ ಯಾರ ಜೊತೆಗೆ ಶಾಮೀಲಾಗಿದೆ? ರಾಜ್ಯ ಸರ್ಕಾರದ ಪಾತ್ರ ಏನಿದೆ? ಎಂಬುದರ ಬಗ್ಗೆ ಎಳೆಎಳೆಯಾಗಿ ಬಿಚ್ಚಿಡಲಿದೆ.

Advertisements

ದೂರು ದಾಖಲಾಗಿ 9 ವರ್ಷ, ಆದರೂ ಇಲ್ಲಿಯವರೆಗೆ ಈ ಇಬ್ಬರು ಮಾಜಿ ಸಿಎಂಗಳಿಂದ ಕನಿಷ್ಠ ಹೇಳಿಕೆ ಪಡೆದುಕೊಂಡಿಲ್ಲ. ಜನರ ಮುಂದೆ ಈ ಭ್ರಷ್ಟಾಚಾರದ ವಿವರಗಳು ಬಂದಿಲ್ಲ. ಈ ಬಗ್ಗೆ ಎಲ್ಲ ದಾಖಲೆ ಸಹಿತ ಈ ದಿನ.ಕಾಮ್ ತನಿಖಾ ವರದಿಯು ನಾಳೆ ಬೆಳಗ್ಗೆ 8 ಗಂಟೆಗೆ ಬಿಚ್ಚಿಡಲಿದೆ.

ನಿಮ್ಮಲ್ಲೊಂದು ಮನವಿ

ಸತ್ಯದ ಪರವಾಗಿರುವ ಸಂಸ್ಥೆಗಳನ್ನು ಹೊರತುಪಡಿಸಿ ಇತರ ಮಾಧ್ಯಮಗಳು ನಮ್ಮ ತನಿಖಾ ವರದಿಯನ್ನು ಕೈಗೆತ್ತಿಕೊಳ್ಳುವುದು ಅನುಮಾನ. ಆದ್ದರಿಂದ, ನೀವೇ ನಾಳೆ ಬೆಳಿಗ್ಗೆ 8 ಗಂಟೆಗೆ ನಿಮಗೆ ಲಿಂಕ್‌ ಸಿಕ್ಕ ನಂತರ ಎಷ್ಟು ಸಾಧ್ಯವೋ ಅಷ್ಟು ವಿಸ್ತೃತವಾಗಿ ಷೇರ್‌ ಮಾಡಬೇಕು ಮತ್ತು ಈ ಬಗ್ಗೆ ನೀವೇ ಸಾಮಾಜಿಕ ಜಾಲತಾಣಗಳಲ್ಲಿ ನಾಲ್ಕು ಸಾಲು ಬರೆಯಬೇಕೆಂದೂ ಕೋರುತ್ತೇವೆ.

ಆ ಮೂಲಕ ಮಾತ್ರವೇ ನಾವು ಸತ್ಯವನ್ನು ವಿಸ್ತಾರವಾಗಿ ಹರಡಲು ಸಾಧ್ಯ. ಇದು ʼಅಸಲಿ ಹಗರಣʼ – ಹಾಗಾಗಿ ಹೆಚ್ಚಿನ ಜನರಿಗೆ ತಲುಪಿಸಬೇಕು. ಧನ್ಯವಾದಗಳು.

ಈ ದಿನ.ಕಾಮ್‌ ತಂಡ

WhatsApp Image 2024 09 16 at 4.13.05 PM 1
WhatsApp Image 2024 09 16 at 7.44.04 PM
WhatsApp Image 2024 09 16 at 4.13.05 PM
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X