ಒಬ್ಬ ವ್ಯಕ್ತಿ, ಒಂದು ಘಟನೆ, ಒಂದು ವಸ್ತುವಿನ ವಿಷಯವನ್ನಿಟ್ಟುಕೊಂಡು ಕಥೆ ಬರೆಯುವುದು ಒಂದು ರೀತಿ. ಸ್ವಲ್ಪ ಸಾಹಿತ್ಯದ ಗಂಧಗಾಳಿ ಗೊತ್ತಿದ್ದರೆ, ಅದನ್ನು ಉತ್ತಮ ಕಥೆಯನ್ನಾಗಿ ರೂಪಿಸಬಹುದು. ಆದರೆ ಪತ್ತೇದಾರಿ ಕಥೆ ಕಾದಂಬರಿ ಹಾಗಲ್ಲ, ಅದನ್ನು ಬರೆಯಲಿಕ್ಕೆ ಅದರದೇ ಆದ ಕೆಲವು ಕಟ್ಟುಪಾಡುಗಳಿವೆ. ಅದು ಅಷ್ಟು ಸುಲಭವಾಗಿ ದಕ್ಕುವಂಥದ್ದಲ್ಲ. ಹೇಗಾದರೂ ಬರೆದರಾದೀತು ಅನ್ನುವಂಥದ್ದೂ ಅಲ್ಲ. ಪತ್ತೇದಾರಿ ಕಥೆಗಳಿಗೆ ವಿಷಯ ಆಯ್ಕೆಯೇ ಒಂದು ದೊಡ್ಡ ಸವಾಲು. ನಿರೂಪಣೆ ಅತ್ಯಂತ ಮುಖ್ಯವಾದ ಅಂಶ. ಹೇಳಬೇಕಾದ್ದನ್ನು ಸ್ಪಷ್ಟವಾಗಿ ಸರಳವಾಗಿ ಹೇಳಬೇಕು. ಕಥೆಯನ್ನು ವೇಗವಾಗಿ…

ಲೇಖಕ, ಪತ್ರಕರ್ತ