ಕನ್ನಡ ಪತ್ತೇದಾರಿ ಪ್ರಕಾರ ನಾಪತ್ತೆಯಾಯಿತೇ?

ಒಬ್ಬ ವ್ಯಕ್ತಿ, ಒಂದು ಘಟನೆ, ಒಂದು ವಸ್ತುವಿನ ವಿಷಯವನ್ನಿಟ್ಟುಕೊಂಡು ಕಥೆ ಬರೆಯುವುದು ಒಂದು ರೀತಿ. ಸ್ವಲ್ಪ ಸಾಹಿತ್ಯದ ಗಂಧಗಾಳಿ ಗೊತ್ತಿದ್ದರೆ, ಅದನ್ನು ಉತ್ತಮ ಕಥೆಯನ್ನಾಗಿ ರೂಪಿಸಬಹುದು. ಆದರೆ ಪತ್ತೇದಾರಿ ಕಥೆ ಕಾದಂಬರಿ ಹಾಗಲ್ಲ,...

ನೀಗೊನಿ | ದೊಡ್ಡೀರಿಗೆ ಒಂಚಣ ಅನ್ನುಸ್ತು… ‘ಇವ್ನೇ ಯಾಕೆ ಗಂಡ ಆಗಬಾರ್ದು?’

ಪೊಗಡುಸ್ತಾದ ಹೋರಿ ತರ ಇದ್ದ ಕೋಡಿನ ನೋಡಿ ಹಟ್ಯಾದ ಹಟ್ಟೆರೆಲ್ಲಾ ದಂಗಾಗೋಗಿದ್ರು. ತೋಳಲ್ಲಿ ಬಿಗಿಮಣಿಕಟ್ನಂತೆ ಎಳ್ದು ಬಿಗೆದ್ಸಿರುವ ಮಣಿಸರ. ಹಣೆಮ್ಯಾಲೆ ಆ ಕಡೆ ಈ ಕಡೆ ಉದ್ವಾಗಿ ಮಲ್ಗಿರೋ ಗೆರ್ಗಳು. ಕಣ್ರೆಪ್ಪೆ ಮೇಲೆ...

ನೀಗೊನಿ | ಕೋಡಿ ನೋಡ್ದ… ಕೆಂಪು ಕೆಂಡವೊಂದು ಇವ್ರ ಕಡೀಕೇ ಬರ್‍ತಿತ್ತು!

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ) ಹುಡ್ಗರ ವಯಸ್ಸು... ಸಿಕ್ಸಿಕ್ದ ಊರಲ್ಯೊದು, ಸುತ್ಮುತ್ತ ಹಳ್ಯಗೆ ನಾಟ್ಕ-ಗೀಟ್ಕ ಆಡುದ್ರೇ ಸರೋತ್ತಾದ್ರೂ ಹೋಗ್ಬರೋದು. ಹಣ್ಗಿಣ್ ಕದ್ಯೋದು.. ಇಂಗೆ...

ನೀಗೊನಿ | ಅಯ್ಯನ ಕಣ್ಣಿಗೆ – ಅಲ್ಸಣ್ಣೊಳ್ಗೆ ಹಣ್ಣೆಲ್ಲ ನರ್ಸಿ, ಅಂಟೆಲ್ಲ ನಾಗಮ್ಮ…!

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ) ಅಯ್ಯ ಹೇಳ್ದಂಗೆ ಗಾಡಿ ಕಟ್ಟಿ ಕೋಡಿ ಕಾಯ್ತಾ ನಿಂತ. ಮನೆ ಒಳಗಡೆ ಅಯ್ಯ-ಅಮ್ಮೋರ್ದು ಇಬ್ರೂದು ಮಾತು ಜೋರ್ಜೋರಾಗೆ...

ನೀಗೊನಿ | ಅಪ್ಪ-ಮಗನನ್ನು ಅಣಮಂತ ಗುಡಿ ಎದುರಿನ ಕಂಬಕ್ಕೆ ಕಟ್ಟಿ ಹೊಡೆದೇ ಹೊಡೆದರು!

ಕುಂಟ್ನಾಯಿಗೆ ಗತಿ ಕಾಣ್ಸಿದ ನನ್ಜ, ಕುಂಟುತ್ತಾ ನಾಟಿ ಔಸ್ದಿಗೆ ಗುಂಡಿನ್ನಾಗೇನಹಳ್ಳಿಗೋದ. "ಮೂರ್ನಾಲ್ಕು ದಿವ್ಸ ಇಲ್ಲೇ ಇದ್ದು ಔಸ್ದಿ ತಗೋ, ಎಲ್ಲಾ ಸರೋಗುತ್ತೇ," ಅಂತ ಪಂಡಿತರು ಹೇಳಿದ್ಕೆ, ಅವ್ನು ಅಲ್ಲೇ ಮೂರ್ಜಿನ ಉಳ್ಕಂಡ... ಸಂಚಿಕೆ -...

ಜನಪ್ರಿಯ

ಶ್ವೇತ ವಸ್ತ್ರಕ್ಕೆ ವಿದಾಯ: 13 ವರ್ಷಗಳ ಟೆಸ್ಟ್ ಕ್ರಿಕೆಟ್ ಪಯಣ ಮುಗಿಸಿದ ಮೊಹಮ್ಮದ್ ಶಮಿ

ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಮೊಹಮ್ಮದ್ ಶಮಿ, 13...

ಅವಳ ಕಣ್ಣೋಟ | ʼನ್ಯೂಡ್‌ʼ ಮರಾಠಿ ಸಿನಿಮಾ- ಕಲೆಯಾಗಿ ಇಷ್ಟ, ಬದುಕಾಗಿ ಕಷ್ಟ!

‘ನ್ಯೂಡ್’ ಪರಿಪೂರ್ಣ ಸಿನಿಮಾ ಅಲ್ಲ. ಮಹಿಳೆಯ ಸ್ವತಂತ್ರ ಬದುಕಿನ ಸಾಧ್ಯತೆಗಳನ್ನು ಇನ್ನಷ್ಟು...

ರಾಜ್ಯದಲ್ಲಿ ಇ20 ಬದಲು ಮಿತಿಮೀರಿ ಇ30 ಮಾರಾಟ; ತೈಲ ಕಂಪನಿಗಳ ಬೃಹತ್ ವಂಚನೆ ಬಯಲು

ರಾಜ್ಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ತೈಲ ಕಂಪನಿಗಳು ಇ20 (E20) ಹೆಸರಿನಲ್ಲಿ...

ನುಡಿ ನಮನ | ಕೆವಿಎನ್- ನಿಜ ಅರ್ಥದ ಕನ್ನಡದ ನಾಡೋಜ

ಡಾ. ಕೆ.ವಿ. ನಾರಾಯಣ ಅವರು ವಿಮರ್ಶಕರಾಗಿ, ಭಾಷಾವಿಜ್ಞಾನಿಯಾಗಿ, ವಿಚಾರವಾದಿಯಾಗಿ ಕನ್ನಡ ನಾಡಿಗೆ...

Tag: Novel