1900ರ ಹೊತ್ತಿಗೆ, ಕನ್ನಡ ಭಾಷಿಕರು ಮೈಸೂರು ಸಂಸ್ಥಾನ, ಮದ್ರಾಸ್ ಪ್ರಾಂತ್ಯ, ಮುಂಬೈ ಪ್ರಾಂತ್ಯ, ಕೊಡಗು, ಹೈದರಾಬಾದ್ ಸಂಸ್ಥಾನ, ರಾಮದುರ್ಗ, ಸಾಂಗ್ಲಿ, ಮೀರಜ್ ಕುರುಂದವಾಡ, ಜಮಖಂಡಿ, ಮುಧೋಳ, ಸಂಡೂರು ಸಂಸ್ಥಾ, ಮೊದಲಾದ 20ಕ್ಕೂ ಹೆಚ್ಚು ಕಡೆಗಳಲ್ಲಿ ಹಂಚಿಹೋಗಿದ್ದರು. ಬೇರೆ ಬೇರೆ ಆಡಳಿತಗಳಿಗೆ ಒಳಪಟ್ಟ ಕನ್ನಡಿಗರ ಸ್ಥಿತಿ ತೀರ ದಯನೀಯವಾಗಿತ್ತು. 20ನೇ ಶತಮಾನದ ಮೊದಲರ್ಧ ಭಾಗದಲ್ಲಿ ಬಹಳ ದಿಟ್ಟವಾಗಿ ಮತ್ತು ಜವಾಬ್ದಾರಿಯಿಂದ ನಡೆದ ಕರ್ನಾಟಕ ಏಕೀಕರಣ ಚಳವಳಿಯು ಕೊನೆಗೂ ನವೆಂಬರ್ 1, 1956ರಂದು ಮೈಸೂರು ರಾಜ್ಯವನ್ನು ಸ್ಥಾಪಿಸಿತು. ಮುಂದೆ, ಅಂದಿನ…

ಡಾ. ಪುರುಷೋತ್ತಮ ಬಿಳಿಮಲೆ
ಜಾನಪದ ವಿದ್ವಾಂಸರು, ಲೇಖಕರು, ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು