ಯಾವುದೇ ಸಿನಿಮಾ ಬಿಡುಗಡೆಗೆ ಸಿದ್ಧವಾದಾಗ ವಿವಾದ ಸೃಷ್ಟಿಯಾಗುವುದು ಅಥವಾ ಉದ್ದೇಶಪೂರ್ವಕವಾಗಿ ತಗಾದೆಯನ್ನು ಹುಟ್ಟಿಸುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದರಲ್ಲೂ ನೈಜ ಘಟನೆಗಳ ಆಧಾರಿತ ಚಲನಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿದ್ದಂತೆ, ತೀವ್ರ ಚರ್ಚೆ, ವಿರೋಧ, ಸಿನಿಮಾಕ್ಕೆ ಕತ್ತರಿ – ಹೀಗೆ ಹಲವು ಹಂತಗಳು ಸಾಗುತ್ತದೆ, ಕೊನೆಗೆ ಆ ಚಿತ್ರದ ಜೀವಾಳವೇ ಸತ್ತು ಹೋಗುತ್ತದೆ. ಇಂತಹ ವಿವಾದಕ್ಕೆ ಕಾರಣವಾದ ಇತ್ತೀಚಿನ ಸಿನಿಮಾಗಳಲ್ಲಿ’ಫುಲೆ’ ಹೆಚ್ಚು ಸದ್ದು ಮಾಡುತ್ತಿದೆ. ಆದರೆ ಇದರ ನಡುವೆಯೇ ‘ಪಂಜಾಬ್ 95’ ಸಿನಿಮಾವು ಬರೋಬ್ಬರಿ 120 ಕಡೆ ಕತ್ತರಿ ಹಾಕಿಸಿಕೊಂಡಿರುವುದು ಕೊಂಚ…

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.