ನಮ್ಮ ಬೆಂಗಳೂರು ಕನಸಿನ ನಗರವೇ? ಕಾರುಣ್ಯದ ನಗರವೇ? ಅಸಮಾನತೆ ತುಂಬಿದ ಕ್ರೌರ್ಯದ ನಗರವೇ? ಅಥವಾ ಇವೆಲ್ಲವೂ ಒಟ್ಟಿಗೆ ಉಳ್ಳ ನಗರವೇ?- ಈ ಎಲ್ಲವಕ್ಕೂ ಉತ್ತರ ಕಂಡುಕೊಳ್ಳಬೇಕಾಗಿದೆ. 1871ರಲ್ಲಿ ಅಂದಿನ ಬೆಂಗಳೂರಿನ ಜನಸಂಖ್ಯೆ 1.44 ಲಕ್ಷ, 2024ರಲ್ಲಿ ಜನಸಂಖ್ಯೆ 1.3 ಕೋಟಿ. ಜನಸಂಖ್ಯೆ ಬೆಳೆಯಲು ಹಲವು ಕಾರಣಗಳು- ಇಲ್ಲಿರುವವರು ಮಕ್ಕಳನ್ನು ಹೆರುತ್ತಾ ನೈಸರ್ಗಿಕವಾಗಿ ಜನಸಂಖ್ಯೆ ಹೆಚ್ಚಿದ್ದು ಒಂದು ಕಾರಣವಾದರೆ, ರಾಜ್ಯದ ಇತರ ಜಿಲ್ಲೆಗಳಿಂದ, ದೇಶದ ಇತರ ರಾಜ್ಯಗಳಿಂದ ವಲಸೆ ಬಂದಿದ್ದು ಮತ್ತು ಮುಖ್ಯವಾಗಿ ನಗರದ ಸುತ್ತಮುತ್ತಲಿನ ಹಳ್ಳಿಗಳನ್ನು ನುಂಗಿ…

ವಿನಯ್ ಶ್ರೀನಿವಾಸ್
ಪರ್ಯಾಯ ಕಾನೂನು ವೇದಿಕೆಯಲ್ಲಿ ಸಕ್ರಿಯರಾಗಿರುವ ವಿನಯ್ ಶ್ರೀನಿವಾಸ್ ಅವರು ಜನಪರ ಹೋರಾಟಗಳ ದಿಟ್ಟ ದನಿಯೂ ಹೌದು. ವಕೀಲರಾಗಿ, ಬರಹಗಾರರಾಗಿ, ಬೆಂಗಳೂರಿನ ನಾಡಿಮಿಡಿತ ಬಲ್ಲವರಾಗಿ ಅವರು ನೀಡುವ ಒಳನೋಟಗಳು ಅಪರೂಪದ್ದಾಗಿವೆ