ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಶುಕ್ರವಾರ ನಡೆದ ಪುರುಷರ ಹಾಕಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಜಪಾನ್ ಅನ್ನು ಸೋಲಿಸಿರುವ ಟೀಮ್ ಇಂಡಿಯಾ, ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.
GOLD MEDAL ✅
OLYMPIC QUOTA ✅Our BOYS have done it 🔥🔥🔥
India win GOLD medal in Men’s Hockey after BEATING defending Champion Japan 5-1 in Final. #AGwithIAS #IndiaAtAsianGames #AsianGames2022 pic.twitter.com/sNGtl8Jdd3
— India_AllSports (@India_AllSports) October 6, 2023
ಫೈನಲ್‌ನಲ್ಲಿ ಜಪಾನ್‌ನನ್ನು 5-1 ಗೋಲುಗಳಿಂದ ಸೋಲಿಸಿ, ಟೀಮ್ ಇಂಡಿಯಾ ಈ ಸಾಧನೆ ಮಾಡಿದೆ. ಆ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ಭಾರತವು 22ನೇ ಚಿನ್ನದ ಪದಕವನ್ನು ಗಳಿಸಿದೆ.
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡವು 1966, 1998, 2014ರಲ್ಲಿ ಈ ಮೊದಲು ಚಾಂಪಿಯನ್ ಆಗಿತ್ತು.
Indian Hockey team beat Japan 5-1 to win gold medal and qualify for the Paris Olympics 2024. #AsianGames2023 pic.twitter.com/uEHSt44crF
— Aditya Raj Kaul (@AdityaRajKaul) October 6, 2023
ಏಷ್ಯನ್ ಗೇಮ್ಸ್‌ನಲ್ಲಿ ಚಾಂಪಿಯನ್ ಆಗುವದರೊಂದಿಗೆ 2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಂಪಿಕ್ಸ್‌ಗೂ ಕೂಡ ಅರ್ಹತೆ ಪಡೆದಿದೆ.
𝟒𝐭𝐡 𝐆𝐨𝐥𝐝 – 𝐔𝐧𝐥𝐨𝐜𝐤𝐞𝐝 🔓
✅ 1966 🥇
✅ 1998 🥇
✅ 2014 🥇
✅ 2023 🥇#TeamIndia have made us proud by steamrolling 🇯🇵 5-1 at the #AsianGames2023 Men’s #Hockey final 👏#HangzhouAsianGames #AsianGames #Cheer4India pic.twitter.com/zkeQyzQKOV— Sony LIV (@SonyLIV) October 6, 2023