ಕಲ್ಲಿನ ಮೇಲಿನ ಕಲೆಗಳು; ಬಂಡೆಗಳ ನಡುವೆ ಸಿಡಿದು ನಜ್ಜುಗುಜ್ಜಾದ ಬಡಪಾಯಿ ಬದುಕು

ರಾಜ್ಯದಲ್ಲಿ 2020ರಿಂದ ಈಚೆಗೆ ಸ್ಫೋಟಕಗಳ ಬಳಕೆ, ಅಕ್ರಮ ಗಣಿಗಾರಿಕೆ, ಬಂಡೆ ಕುಸಿತದಂತಹ ದುರಂತಗಳಲ್ಲಿ 35ಕ್ಕೂ ಹೆಚ್ಚು ಗಣಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸಾಮಾನ್ಯವಾಗಿ ಇಂತಹ ಗಣಿ ದುರಂತಗಳಲ್ಲಿ ಬಲಿಯಾದವರಲ್ಲಿ ಹೆಚ್ಚಿನವರು ಬಿಹಾರ, ಉತ್ತರ ಪ್ರದೇಶ,...

ಪ್ರೀಮಿಯಂ ಲೇಖನ | ಅರಾವಳಿ ಪರ್ವತಗಳು ಮತ್ತು ಸರ್ಕಾರದ ನೀತಿ

ಅಂತಿಮವಾಗಿ ನಾವು ಅರಿತುಕೊಳ್ಳಬೇಕಾದ ಸತ್ಯ ಸ್ಪಷ್ಟವಾಗಿದೆ - ಅರಾವಳಿ ಪರ್ವತಗಳ ಸಂರಕ್ಷಣೆ ಒಂದು ಕಾಗದದ ಮೇಲಿನ ರಕ್ಷಣೆ ಅಥವಾ ಫೈಲ್‌ನಲ್ಲಿರುವ ಅಧಿಸೂಚನೆಯ ವಿಷಯವಲ್ಲ. ಇದು ನಮ್ಮ ಬದುಕಿನ, ನಮ್ಮ ಮುಂದಿನ ಜನಾಂಗದ ಬದುಕಿನ...

ಈಸ್ಟ್‌ ಜೈನ್ತಿಯಾ ಹಿಲ್ಸ್‌ನಲ್ಲಿ ಅಕ್ರಮ ಗಣಿಗಾರಿಕೆ: 17,000 ಮೆಟ್ರಿಕ್ ಟನ್‌ ಹೆಚ್ಚು ಕಲ್ಲಿದ್ದಲು ವಶ

ಮೇಘಾಲಯದಲ್ಲಿ ಕಲ್ಲಿದ್ದಲು ಅಕ್ರಮ ಗಣಿಗಾರಿಕೆ ಮತ್ತು ಸಾಗಣೆಯ ವಿರುದ್ಧದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಪರಿಣಾಮವಾಗಿ, ಈಸ್ಟ್‌ ಜೈನ್ತಿಯಾ ಹಿಲ್ಸ್‌ ಜಿಲ್ಲೆಯಲ್ಲಿ 17,000 ಮೆಟ್ರಿಕ್ ಟನ್‌ಗಳಿಗೂ ಹೆಚ್ಚು ಕಲ್ಲಿದ್ದಲು ಮತ್ತು 25.5 ಕೆಜಿ ಸ್ಫೋಟಕ...

ಅರಾವಳಿ ಬೆಟ್ಟಗಳ ಪ್ರದೇಶದ ಅಕ್ರಮ ಗಣಿಗಾರಿಕೆಯಿಂದ ‘ಶಾಶ್ವತ ಹಾನಿ’: ಸುಪ್ರೀಂ ಕೋರ್ಟ್ ಕಳವಳ

ಅಕ್ರಮ ಗಣಿಗಾರಿಕೆಯಿಂದ ಪರಿಸರಕ್ಕೆ ಸರಿಪಡಿಸಲಾಗದಂತಹ ಶಾಶ್ವತ ಹಾನಿಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಅರಾವಳಿ ಬೆಟ್ಟಗಳ ಪ್ರದೇಶದಲ್ಲಿನ ಗಣಿಗಾರಿಕೆ ಮತ್ತು ಸಂಬಂಧಿತ ಸಮಸ್ಯೆಗಳ ಸಮಗ್ರ ಪರಿಶೀಲನೆಗಾಗಿ ವಿಷಯ ತಜ್ಞರ ಸಮಿತಿಯೊಂದನ್ನು ರಚಿಸಲು...

ಬೆಳಗಾವಿ | ಅಕ್ರಮ ಲ್ಯಾಟರೈಟ್ ಗಣಿಗಾರಿಕೆ; ಅಧಿಕಾರಿಗಳೂ ಶಾಮೀಲಾಗಿರುವ ಆರೋಪ

ಕಳೆದ ಮೂರು ತಿಂಗಳಿನಿಂದ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಅಕ್ರಮ ಲ್ಯಾಟರೈಟ್ (ಕೆಂಪು ಮಣ್ಣು) ಗಣಿಗಾರಿಕೆ ಕರಿತು ಗಂಭೀರ ಆರೋಪಗಳು ಕೇಳಿಬರುತ್ತಿವೆ. ಪೊಲೀಸರು, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಗೊತ್ತಿದ್ದೇ ಈ ಅಕ್ರಮ ನಡೆಯುತ್ತಿದೆ...

ಜನಪ್ರಿಯ

ಚಾಮರಾಜನಗರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್

ಚಾಮರಾಜನಗರ ಜಿಲ್ಲೆಯ ಜನರಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಶಕ್ತಿ ತುಂಬುವ...

ನಂದಿಗ್ರಾಮ ಉಪಚುನಾವಣೆ | ಕಣ್ಣಿಗೆ ಬಟ್ಟೆ ಕಟ್ಟಿ ನಾಮಪತ್ರ ಹಿಂಪಡೆಯುವಂತೆ ಬೆದರಿಕೆ: ಜೈಲಿನಿಂದ ಹೊರಬಂದ ಕಾಂಗ್ರೆಸ್ ಅಭ್ಯರ್ಥಿ ಆರೋಪ

ಪಶ್ಚಿಮ ಬಂಗಾಳದ ಹೈಪ್ರೊಫೈಲ್ ವಿಧಾನಸಭಾ ಕ್ಷೇತ್ರವಾದ ನಂದಿಗ್ರಾಮ ಉಪಚುನಾವಣೆಯ ಅಖಾಡದ ಕಾಂಗ್ರೆಸ್...

ಮಧುಗಿರಿ | ಸಿಂಹಾದ್ರಿ ಕುಟುಂಬಕ್ಕೆ ಸಾಂತ್ವನ : ತಾಯಿಗೆ ಉದ್ಯೋಗ, ಮನೆ ನಿರ್ಮಾಣದ ಭರವಸೆ

ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆಯಲ್ಲಿ ಮೃತಪಟ್ಟ ಪರಿಶಿಷ್ಟ ಜಾತಿಯ ಸಿಂಹಾದ್ರಿ...

ಕಾರವಾರ | 80 ಪ್ರಕರಣಗಳ ಪೈಕಿ 63ಕ್ಕೆ ಒಂದೇ ದಿನದಲ್ಲಿ ಪರಿಹಾರ

ಕಾರವಾರ: ವಿವಿಧ ಇಲಾಖೆಗಳು ಹಾಗೂ ಕಾನೂನು ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿದಿದ್ದ...

Tag: ಅಕ್ರಮ ಗಣಿಗಾರಿಕೆ