ಮನೆಯಲ್ಲಿ ಮಲಗಿದ್ದ ಹೆಣ್ಣು ಮಗುವನ್ನು ಅಪಹರಿಸಿ, ಅತ್ಯಾಚಾರ ಎಸಗಿದ ದುರುಳರು; ಪೊಲೀಸ್ ವಶಕ್ಕೆ

ಮನೆಯಲ್ಲಿ ಮಲಗಿದ್ದ ಆರು ವರ್ಷದ ಹೆಣ್ಣು ಮಗುವನ್ನು ದುರುಳರು ಅಪಹರಿಸಿ ಅತ್ಯಾಚಾರ ಎಸಗಿ ಮಗುವನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಪರಾರಿಯಾದ ಘಟನೆ ಛತ್ತೀಸ್‌ಗಢದ ಹಳ್ಳಿಯೊಂದರಲ್ಲಿ ನಡೆದಿದೆ. ಮಾರ್ಚ್‌ 6ರ ರಾತ್ರಿ ಕಂಕೇರ್ ಜಿಲ್ಲೆಯಲ್ಲಿ ಈ...

ಟ್ಯಾಕ್ಸಿ ಚಾಲಕನಿಂದ ಅತ್ಯಾಚಾರಕ್ಕೆ ಯತ್ನ: ರಾತ್ರಿಯಿಡೀ ಉತ್ತರಾಖಂಡದ ಕಾಡಿನಲ್ಲಿ ಅಡಗಿ ಕೂತ ಮಹಿಳೆ

ತನ್ನ ಟ್ಯಾಕ್ಸಿ ಚಾಲಕ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ದೆಹಲಿಯ ಮಹಿಳೆ ತಪ್ಪಿಸಿಕೊಂಡು, ಮೊಬೈಲ್ ಫೋನ್ ಕೂಡಾ ಇಲ್ಲದೆ ರಾತ್ರಿಯಿಡೀ ಉತ್ತರಾಖಂಡದ ಕಾಡಿನಲ್ಲಿ ಅಡಗಿ ಕೂತ ಘಟನೆ ಬೆಳಕಿಗೆ ಬಂದಿದೆ. 31 ವರ್ಷದ ಮಹಿಳೆ...

ಉತ್ತರ ಪ್ರದೇಶ | ಅತ್ಯಾಚಾರ ಸಂತ್ರಸ್ತೆಯನ್ನು ಗುಂಡಿಕ್ಕಿ ಕೊಂದು ಆರೋಪಿ ಪರಾರಿ

ಸುಮಾರು 17 ವರ್ಷದ ಅತ್ಯಾಚಾರ ಸಂತ್ರಸ್ತೆಯನ್ನು 22 ವರ್ಷದ ಆರೋಪಿ ಗುಂಡಿಕ್ಕಿ ಕೊಂದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ತಲೆಮರೆಸಿಕೊಂಡಿರುವ ಈ ಆರೋಪಿಯ ಹುಡುಕಾಟ ನಡೆಯುತ್ತಿದೆ ಎಂದು...

ಒಡಿಶಾ | ಯುವತಿ ಮೇಲೆ ಒಂದೇ ದಿನ ಎರಡು ಬಾರಿ ಅತ್ಯಾಚಾರ; ಕೊಲೆ: ಕಾಮುಕರ ಬಂಧನ

23 ವರ್ಷದ ಯುವತಿಯನ್ನು ಒಂದೇ ದಿನ ಇಬ್ಬರು ಪ್ರತ್ಯೇಕ ಸಂದರ್ಭಗಳಲ್ಲಿ ಅತ್ಯಾಚಾರ ಮಾಡಿ ಕಟ್ಟಡದಿಂದ ನೂಕಿ ಕೊಲೆ ಮಾಡಿರುವ ಘಟನೆ ಒಡಿಶಾದ ತರೇನಿಗಡ ಪ್ರದೇಶದಲ್ಲಿ ನಡೆದಿದೆ. ಫೆಬ್ರವರಿ 23ರಂದು ನಾಲ್ಕು ಅಂತಸ್ತಿನ ಮನೆಯಿಂದ ಬಿದ್ದು...

ಸಿನಿಮಾ ವಿಮರ್ಶೆ | ‘Assi’ Per Day: ನಾಗರಿಕತೆಗೆ ಸವಾಲಾಗಿರುವ ಕಠಿಣ ಪ್ರಶ್ನೆ

ಗಡಿಯಲ್ಲಿ ನಡೆಯುವ ದಾಳಿಗಳನ್ನು ರಾಷ್ಟ್ರದ ಅಪಾಯವೆಂದು ಕಾಣುವ ನಾವು, ಪ್ರತಿದಿನ ನಮ್ಮ ನಡುವೆಯೇ, ನಾವು ಬದುಕುತ್ತಿರುವ ಸಮಾಜದಲ್ಲಿಯೇ ನಡೆಯುತ್ತಿರುವ ಲೈಂಗಿಕ ಹಿಂಸೆಯನ್ನು ರಾಷ್ಟ್ರದ ಸಮಸ್ಯೆಯೆಂದು ಕಾಣುವುದಿಲ್ಲ. 'ದೇಶ ಎಂದರೆ ಕೇವಲ ಮಣ್ಣಲ್ಲ, ಅಲ್ಲಿನ...

ಜನಪ್ರಿಯ

ಚಿಕ್ಕಮಗಳೂರು | ‘ನಾಟಕ ನಿಲ್ಲಿಸಿ ನಯನ ಮೋಟಮ್ಮ’ ; ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ 

ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಮೂಡಿಗೆರೆ ಮಾರ್ಗವಾಗಿ ಭದ್ರಾ ಅಭಯಾರಣ್ಯದತ್ತ ಕಾಡಾನೆಗಳನ್ನು...

ಕೋಲಾರ | ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ಜಾರಿಗೆ ಹೋರಾಟ ತೀವ್ರ: ಸುನಂದಾ

ಐದು ದಶಕಗಳಿಂದಲೂ ಗೌರವಧನದ ಆಧಾರದಲ್ಲಿ ದುಡಿಯುತ್ತಿರುವ ಅಂಗನವಾಡಿ ನೌಕರರನ್ನು ಕನಿಷ್ಠ ವೇತನದ...

ಜನಪರ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಿ: ಸಚಿವ ಚಲುವರಾಯಸ್ವಾಮಿ

ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಜನರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ...

ಪಂಜಾಬ್ | 6 ವರ್ಷಗಳ ಬಳಿಕ ಮತ್ತೆ ಒಂದಾದ ಬಿಜೆಪಿ-ಅಕಾಲಿದಳ!

ಮುಂಬರುವ 2027ರ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಭಾರತೀಯ ಜನತಾ ಪಾರ್ಟಿ (ಬಿಜೆಪಿ)...

Tag: ಅತ್ಯಾಚಾರ