ಪಶ್ಚಿಮ ಬಂಗಾಳದಲ್ಲಿ ಬಂಗಾಳಿ ಸಾಂಸ್ಕೃತಿಕ ನೆಲೆಯ ಹೋರಾಟ, ತಮಿಳುನಾಡಿನಲ್ಲಿ ದ್ರಾವಿಡ ಅಸ್ಮಿತೆಯ ಭಾವ, ಅಸ್ಸಾಂನಲ್ಲಿ ಸ್ಥಳೀಯರು-ವಲಸಿಗರೆಂಬ ವಾದ, ಕೇರಳದಲ್ಲಿ ಬದಲಾವಣೆಯ ಬಯಕೆ. ಎಲ್ಲ ರಾಜ್ಯಗಳಲ್ಲೂ ಆಡಳಿತ ವಿರೋಧಿ ಅಲೆಯ ತೂಗುಗತ್ತಿ. ಗೆದ್ದು ಬೀಗುವವರಾರು?...
ದಶಕಗಳ ಕಾಲ ಅಸ್ಸಾಂ ರಾಜಕಾರಣದಲ್ಲಿ ಮೆರೆದ 'ಸುಗಂಧ ದ್ರವ್ಯಗಳ ರಾಜ'ನ ರಾಜಕೀಯ ಸಾಮ್ರಾಜ್ಯದ ಸುಗಂಧ ಇದೀಗ ವೇಗವಾಗಿ ಮಾಸುತ್ತಿದೆ. 2024ರ ಸೋಲು ಅಜ್ಮಲ್ ಅವರ ಅಜೇಯ ವರ್ಚಸ್ಸಿಗೆ ಬಿದ್ದ ಬಹುದೊಡ್ಡ ಪೆಟ್ಟಾಗಿದ್ದು, ಮುಂಬರುವ...
ಎಐಯುಡಿಎಫ್ ತನ್ನ ಅಲ್ಪಸಂಖ್ಯಾತ ನೆಲೆಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಯತ್ನಿಸುತ್ತಿದ್ದರೆ, ಕಾಂಗ್ರೆಸ್ ತನ್ನ ಹಳೆಯ ವೈಭವವನ್ನು ಮರಳಿ ಪಡೆಯಲು ಹೆಣಗಾಡುತ್ತಿದೆ. ಈ ಇಬ್ಬರ ಜಗಳದಲ್ಲಿ ಬಿಜೆಪಿ ಮೂರನೆಯವನಾಗಿ ನಿರಾಳವಾಗಿ ಲಾಭ ಪಡೆಯುವ ನಿರೀಕ್ಷೆಯಲ್ಲಿದೆ. ರಾಜ್ಯದ...
ಮತದಾರರ ದೃಷ್ಟಿಯಲ್ಲಿ ಇಬ್ಬರೂ ಸಮಾನರು; ಇಬ್ಬರ ಮೇಲೂ ಭ್ರಷ್ಟಾಚಾರದ ಕಲೆಗಳಿಲ್ಲ ಎಂಬ ಅಭಿಪ್ರಾಯವಿದೆ. ಅನುಭವದ ಆಧಾರದ ಮೇಲೆ ಕೆಲವರು ಹಿತೇಂದ್ರ ನಾಥ್ ಅವರತ್ತ ಒಲವು ತೋರಿದರೆ, ಯುವಜನತೆ ಗೌರವ್ ನಾಯಕತ್ವವನ್ನು ಮೆಚ್ಚುತ್ತಿದ್ದಾರೆ. ಗೌರವ್...
ಪ್ರಜಾಪ್ರಭುತ್ವದಲ್ಲಿ ಅಂತಿಮ ತೀರ್ಪುಗಾರರು ಮತದಾರರು. ತತ್ವ-ಸಿದ್ಧಾಂತಗಳನ್ನು ಬಲಿಕೊಟ್ಟು, ಕೇವಲ ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವ ನಾಯಕರ ನಡೆಯನ್ನು ಪ್ರಜ್ಞಾವಂತ ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. "ನಮ್ಮ ಮತಕ್ಕೆ ಬೆಲೆಯಿಲ್ಲವೇ? ಜನಾದೇಶವನ್ನು ಹೀಗೆ ಮಾರುಕಟ್ಟೆಯ ಸರಕಾಗಿಸುವುದು ಸರಿಯೇ?"...