ಅಮೆರಿಕ-ಇರಾನ್ ಮುಂದಿನ ಸುತ್ತಿನ ಸಂಧಾನದ ಬಗ್ಗೆ ಅನಿಶ್ಚಿತತೆ; ಇಸ್ಲಾಮಾಬಾದ್‌ನಲ್ಲಿ ಮುಂದುವರಿದ ಲಾಕ್‌ಡೌನ್

ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆಗಳ ಬಗ್ಗೆ ತೀವ್ರ ಅನಿಶ್ಚಿತತೆ ಮೂಡಿರುವಂತೆಯೇ, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಕಳೆದ ಒಂದು ವಾರಕ್ಕೂ ಹೆಚ್ಚು ಕಾಲದಿಂದ ಬಿಗಿ ಭದ್ರತೆಯ ಲಾಕ್‌ಡೌನ್ ಮುಂದುವರಿದಿದೆ....

ಅಮೆರಿಕದೊಂದಿಗಿನ ಮಾತುಕತೆಗೂ ಮುನ್ನ ಮೂರು ಷರತ್ತುಗಳಿಗೆ ಇರಾನ್ ಬಿಗಿಪಟ್ಟು

ಅಮೆರಿಕ ಮತ್ತು ಇರಾನ್ ನಡುವಿನ ಬಿಕ್ಕಟ್ಟು ಶಮನಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಏಪ್ರಿಲ್ 11 ರಂದು ನಿಗದಿಯಾಗಿರುವ ನಿರ್ಣಾಯಕ ಶಾಂತಿ ಮಾತುಕತೆಗೂ ಮುನ್ನ, ಇರಾನ್ ತನ್ನ ಕಠಿಣ ನಿಲುವುಗಳನ್ನು ಸ್ಪಷ್ಟಪಡಿಸಿದೆ. ಹಾರ್ಮುಜ್ ಜಲಸಂಧಿಯ...

ಗಂಭೀರ ಗಾಯಗೊಂಡಿದ್ದರೂ ಆಡಿಯೋ ಮೂಲಕವೇ ಇರಾನ್ ಮುನ್ನಡೆಸುತ್ತಿರುವ ಮೊಜ್ತಬಾ ಖಮೇನಿ

ಇತ್ತೀಚೆಗೆ ನಡೆದ ಭಾರಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಅವರ ಮುಖ ವಿಕೃತಗೊಂಡಿದ್ದು, ಕಾಲುಗಳಿಗೆ ತೀವ್ರ ಪೆಟ್ಟಾಗಿದೆ. ಆದರೂ ಅವರು ಮಾನಸಿಕವಾಗಿ...

ಯುದ್ಧವೋ? ಶಾಂತಿಯೋ? ಸೇನಾ ಭದ್ರಕೋಟೆಯಾಗಿರುವ ಇಸ್ಲಾಮಾಬಾದ್‌ನತ್ತ ನೆಟ್ಟಿದೆ ಜಗತ್ತಿನ ಕಣ್ಣು

ಮಾತುಕತೆಗಳು ಯಶಸ್ವಿಯಾದರೆ, ಪಶ್ಚಿಮ ಏಷ್ಯಾದಲ್ಲಿ ಮರಳಿ ಶಾಂತಿ ನೆಲೆಸುವ ಆಶಾಭಾವನೆ ಗರಿಗೆದರಲಿದೆ. ಒಂದು ವೇಳೆ ಈ ಮಾತುಕತೆ ವಿಫಲವಾದರೆ, ಮತ್ತೆ ಭೀಕರ ಯುದ್ಧದ ಕಾರ್ಮೋಡ ಕವಿಯುವ ಅಪಾಯವಿದೆ. ಹೀಗಾಗಿಯೇ ಅಮೆರಿಕ-ಇರಾನ್ ನಡುವಿನ ಪ್ರತಿ...

ಇಸ್ಲಾಮಾಬಾದ್‌ಗೆ ಬಂದಿಳಿದ ಇರಾನ್ ನಿಯೋಗ: ‘ಮೊದಲು ಷರತ್ತುಗಳಿಗೆ ಒಪ್ಪಿ, ಆಮೇಲೆ ಅಮೆರಿಕದೊಂದಿಗೆ ಮಾತುಕತೆ’

ಅಮೆರಿಕದೊಂದಿಗಿನ ಶಾಂತಿ ಮಾತುಕತೆಗಾಗಿ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಖೆರ್ ಖಾಲಿಬಾಫ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ಶುಕ್ರವಾರ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗೆ ಆಗಮಿಸಿದೆ. ಆದರೆ, "ವಾಷಿಂಗ್ಟನ್ ಮೊದಲು ನಮ್ಮ ಪೂರ್ವ ಷರತ್ತುಗಳನ್ನು...

ಜನಪ್ರಿಯ

ಯಾದಗಿರಿ | ಅಸ್ಪೃಶ್ಯತೆ ನಿವಾರಣೆಗೆ ಸಾಮಾಜಿಕ ಜಾಗೃತಿ ಅಗತ್ಯ: ಭೀಮಾಶಂಕರ ಎಂ. ಯರಗೋಳ

'ಸಮಾಜದಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆ ಕಂಡುಬರುತ್ತಿರುವುದು ವಿಷಾದನೀಯ. ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ...

ಕಲಬುರಗಿ | ಎಲೆಕ್ಟ್ರಿಕಲ್ ಮಳಿಗೆಯಲ್ಲಿ ಬೆಂಕಿ ಅವಘಡ ; ₹25 ಲಕ್ಷ ಮೌಲ್ಯದ ಸಾಮಗ್ರಿ ಸುಟ್ಟು ಭಸ್ಮ!

ನಗರದ ಕೇಂದ್ರ ಬಸ್ ನಿಲ್ದಾಣ ರಸ್ತೆಯ ಜೇವರ್ಗಿ ಕ್ರಾಸ್ ಸಮೀಪದ 'ರಿಷಿ...

ಕಲಬುರಗಿ | 20 ವರ್ಷಗಳಿಂದ ರಸ್ತೆ ಅಭಿವೃದ್ಧಿಗೆ ನಿರ್ಲಕ್ಷ್ಯ; 4 ದಿನಗಳ ಗಡುವು; ಇಲ್ಲದಿದ್ದರೆ ಹೆದ್ದಾರಿ ಬಂದ್ ಎಚ್ಚರಿಕೆ

ಶಹಾಬಾದ್ ತಾಲೂಕಿನ ಎಸ್.ಎಸ್. ಮರಗೋಳ ಕಾಲೇಜಿನಿಂದ ತೋನಸನಹಳ್ಳಿ (ಎಸ್) ಗ್ರಾಮದವರೆಗಿನ ರಾಜ್ಯ...

ಚಿಕ್ಕಮಗಳೂರು: ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು 

ವಿದ್ಯುತ್‌ ಬೇಲಿ ತಗುಲಿ ಕಾಡಾನೆ ಸಾವನಪ್ಪಿರುವ ಘಟನೆ ಕಡೂರು ತಾಲೂಕಿನ ಎಮ್ಮೆದೊಡ್ಡಿ...

Tag: ಇಸ್ಲಾಮಾಬಾದ್‌