ಉತ್ತರ ಪ್ರದೇಶ | ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದ ಪ್ಯಾರಾ ಅಥ್ಲೀಟ್ ಕೊಲೆ; ಪ್ರತಿಸ್ಪರ್ಧಿ ಬಂಧನ

ಇದೇ ವರ್ಷದ ಅಕ್ಟೋಬರ್‌ನಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಪ್ಯಾರಾ ಏಷ್ಯನ್ ಗೇಮ್ಸ್‌ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದ ರಾಷ್ಟ್ರೀಯ ಮಟ್ಟದ ಪ್ಯಾರಾ ಅಥ್ಲೀಟ್‌ನನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪ್ರಕರಣದಲ್ಲಿ ಮೃತನ...

ಬಿರುಗಾಳಿಗೆ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ; 6 ಮಂದಿ ಸಾವು

ಭೀಕರ ಬಿರುಗಾಳಿಯಿಂದಾಗಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಕುಸಿದು ಬಿದ್ದಿದ್ದು, ಕನಿಷ್ಠ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಹಮಿರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗುವ ಆತಂಕವಿದೆ. ಬೆತ್ವಾ ನದಿಗೆ...

ಯೋಗಿ ಸರ್ಕಾರದ ಸ್ಮಾರ್ಟ್ ಮೀಟರ್ ಅವಾಂತರ; ಪವರ್ ಕಟ್ ಬರೆಗೆ ಸಿಡಿದೆದ್ದ ಯುಪಿ ಜನತೆ

ಸುಡುವ ಬಿಸಿಲು, ಕೈಕೊಡುತ್ತಿರುವ ವಿದ್ಯುತ್ ಹಾಗೂ ಸ್ಮಾರ್ಟ್ ಮೀಟರ್‌ಗಳ ತಾಂತ್ರಿಕ ದೋಷಗಳು ಉತ್ತರ ಪ್ರದೇಶದ ಜನಸಾಮಾನ್ಯರನ್ನು ಸಂಪೂರ್ಣವಾಗಿ ಹೈರಾಣಾಗಿಸಿವೆ. ಕೈಗಾರಿಕೆ ಮತ್ತು ಕೃಷಿ ಎರಡೂ ಕ್ಷೇತ್ರಗಳು ವಿದ್ಯುತ್ ಅಭಾವದಿಂದ ಸೊರಗಿವೆ. ಅಭಿವೃದ್ಧಿಯ ಮಂತ್ರ...

ಮರಳುಗಳ್ಳರ ವಿರುದ್ಧ ಸುಪ್ರೀಂ ಕಠಿಣ ಹೆಜ್ಜೆ; ಕಾನೂನು ಕ್ರಮ ಕೈಗೊಳ್ಳುವ ಅರಣ್ಯ ರಕ್ಷಕರಿಗೆ ಅಭಯ

ಚಂಬಲ್ ನದಿ ಪರಿಸರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಮಾಫಿಯಾದ ವಿರುದ್ಧ ಸದುದ್ದೇಶದಿಂದ ಕಠಿಣ ಕ್ರಮ ಕೈಗೊಳ್ಳುವ ಅರಣ್ಯ ರಕ್ಷಕರಿಗೆ ಕಾನೂನು ಕ್ರಮಗಳಿಂದ ವಿನಾಯಿತಿ ನೀಡುವುದನ್ನು ಗಂಭೀರವಾಗಿ ಪರಿಗಣಿಸುವಂತೆ ಸುಪ್ರೀಂ...

ಉತ್ತರ ಪ್ರದೇಶ | ಸಾಮೂಹಿಕ ಅತ್ಯಾಚಾರ ಎಸಗಿ ಮಹಿಳೆಯನ್ನು ಮೂರು ದಿನ ಸೆರೆಯಾಳಗಿಟ್ಟ ದುರುಳರು

ದುರುಳರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಮೂರು ದಿನಗಳ ಕಾಲ ಸೆರೆಯಾಳಗಿಟ್ಟ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ದೆಹಲಿ ಪೊಲೀಸರು ವರ್ಗಾಯಿಸಿದ ಶೂನ್ಯ ಎಫ್‌ಐಆರ್ ಆಧಾರದ ಮೇಲೆ ಸುಶಾಂತ್ ಗಾಲ್ಫ್...

ಜನಪ್ರಿಯ

ಬಾಗಲಕೋಟೆ |ಯುವಜನತೆ ಸಂವಿಧಾನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ;ಡಾ ಜಿ ಜಿ ಹಿರೇಮಠ

ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿರುವ ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೆ ಹಕ್ಕು ಹಾಗೂ...

ಮಹಿಳಾ ಮೀಸಲಾತಿ ವಿವಾದ: ಅಮಿತ್ ಶಾ ಅವರಿಗೆ ‘ನೆನಪಿನ ಶಕ್ತಿ ಕುಂದಿದೆ’ ಎಂದ ಪಿ ಚಿದಂಬರಂ

ಮಹಿಳಾ ಮೀಸಲಾತಿ ಜಾರಿ ವಿಚಾರವಾಗಿ ಕಾಂಗ್ರೆಸ್ ನಿಲುವನ್ನು ಕೇಂದ್ರ ಗೃಹ ಸಚಿವ...

ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ನಿಲುವಿನಲ್ಲಿ ರಾಜಿ ಇಲ್ಲ: ಎಂ ಕೆ ಸ್ಟಾಲಿನ್

ಕೇಂದ್ರ ಸರ್ಕಾರದ ಉದ್ದೇಶಿತ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಡಿಎಂಕೆ ಬೆಂಬಲ ನೀಡಲಿದೆ...

ಶಿವಮೊಗ್ಗ | ನೀರಿಲ್ಲದೆ ಒಣಗುತ್ತಿವೆ ಅಡಿಕೆ ತೋಟಗಳು: ರೈತರ ಬದುಕಿನ ಪ್ರಶ್ನೆಗೆ ಸರ್ಕಾರದ ಉತ್ತರವೇನು?

ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಪಾಲಿಗೆ ನಾಲೆಗಳ ನೀರು ಕೇವಲ ಕೃಷಿಗೆ...

Tag: ಉತ್ತರ ಪ್ರದೇಶ