ಆಫ್ರಿಕಾದಲ್ಲಿ ಎಬೋಲಾ ಭೀತಿ: ಆಂಧ್ರಪ್ರದೇಶದಲ್ಲಿ ಹೈಅಲರ್ಟ್; ವಿಮಾನ, ಹಡಗು ನಿಲ್ದಾಣಗಳಲ್ಲಿ ತೀವ್ರ ತಪಾಸಣೆ

ಆಫ್ರಿಕಾ ಖಂಡದ ಪ್ರಮುಖ ದೇಶಗಳಲ್ಲಿ ಎಬೋಲಾ ವೈರಸ್‌ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಆಂಧ್ರಪ್ರದೇಶ ಸರ್ಕಾರವು ರಾಜ್ಯಾದ್ಯಂತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ತೀವ್ರ ಕಣ್ಗಾವಲು ವಹಿಸಿದೆ. ಆಫ್ರಿಕಾದ ಐದು ದೇಶಗಳಲ್ಲಿ ಇದುವರೆಗೆ...

ʼನಾವೆಲ್ಲಾ ಕುರಿಗಳಂತೆ ಸಾಯುತ್ತೇವೆʼ: ಕಾಂಗೋ ನಿರಾಶ್ರಿತರ ಶಿಬಿರಕ್ಕೆ ವಕ್ಕರಿಸಿದ ಎಬೋಲಾ ಗಂಡಾಂತರ

ಆಫ್ರಿಕಾದ ಪೂರ್ವ ಕಾಂಗೋ ದೇಶದಲ್ಲಿ ಪ್ರಾಣಾಂತಿಕ ʼಎಬೋಲಾʼ ವೈರಸ್ ಕಾಳ್ಗಿಚ್ಚಿನಂತೆ ಹರಡುತ್ತಿದ್ದು, ಅಲ್ಲಿನ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ದಶಕಗಳ ಕಾಲ ನಡೆದ ಸಶಸ್ತ್ರ ಸಂಘರ್ಷಗಳಿಂದಾಗಿ ಮನೆ-ಮಠ...

ಬೆಂಗಳೂರಿನಲ್ಲಿ ವರದಿಯಾಗಿದ್ದ ಶಂಕಿತ ಎಬೋಲಾ ಪ್ರಕರಣ ʼನೆಗೆಟಿವ್ʼ!

ಬೆಂಗಳೂರಿನಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ಶಂಕಿತ ಎಬೋಲಾ ವೈರಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಿರಾಳದ ಸುದ್ದಿಯೊಂದ ನೀಡಿದೆ. ಉಗಾಂಡದಿಂದ ಸಿಲಿಕಾನ್ ಸಿಟಿಗೆ ಬಂದಿದ್ದ ಮಹಿಳೆಯ ಲ್ಯಾಬ್ ವರದಿ 'ನೆಗೆಟಿವ್' ಬಂದಿದ್ದು, ಆಕೆಗೆ...

ಎಬೋಲಾ ಭೀತಿ: ಮೂರು ಆಫ್ರಿಕನ್ ದೇಶಗಳಿಗೆ ಪ್ರಯಾಣಿಸದಂತೆ ಕೇಂದ್ರ ಸಲಹೆ

ಆಫ್ರಿಕಾದ ಕೆಲವು ಭಾಗಗಳಲ್ಲಿ ಎಬೋಲಾ ವೈರಸ್‌ನ ಬುಂಡಿಬುಗ್ಯೊ ತಳಿ ತೀವ್ರ ಪ್ರಮಾಣದಲ್ಲಿ ಹರಡುತ್ತಿದೆ. ಈ ನಡುವೆ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (DRC), ಉಗಾಂಡಾ ಮತ್ತು ದಕ್ಷಿಣ ಸುಡಾನ್‌ಗೆ ಪ್ರಯಾಣಿಸದಂತೆ ಕೇಂದ್ರ ಸರ್ಕಾರವು ಸಲಹೆ...

ದೇಶದಲ್ಲಿ ಎಬೋಲಾ ಪ್ರಕರಣ ಪತ್ತೆಯಾಗಿಲ್ಲ, ಯಾವುದೇ ಸವಾಲಿಗೂ ಸಿದ್ಧವಾಗಿದ್ದೇವೆ: ಕೇಂದ್ರ ಸರ್ಕಾರ

ಎಬೋಲಾ ಪ್ರಕರಣಗಳು ಅಧಿಕವಾಗಬಹುದು, ಸಾವುಗಳ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ WHO ಎಚ್ಚರಿಸಿದೆ. ಆದರೆ ದೇಶದಲ್ಲಿ ಈವರೆಗೆ ಎಬೋಲಾ ಪ್ರಕರಣಗಳು ಪತ್ತೆಯಾಗಿಲ್ಲ. ನಾವು ಯಾವುದೇ ಸವಾಲಿಗೂ ಸಿದ್ಧವಾಗಿದ್ದೇವೆ ಎಂದು...

ಜನಪ್ರಿಯ

ನವೆಂಬರ್ 26ರಂದು ಮೈಸೂರಿನಲ್ಲಿ ಸಂವಿಧಾನ ದಿನಾಚರಣೆ: ಒಂದು ಲಕ್ಷ ಜನರ ಭಾಗವಹಿಸುವಿಕೆ ನಿರೀಕ್ಷೆ

ನವೆಂಬರ್ 26ರಂದು ಮೈಸೂರಿನಲ್ಲಿ ಆಯೋಜಿಸಲಾಗಿರುವ ಸಂವಿಧಾನ ದಿನಾಚರಣೆಯ ಸಿದ್ಧತೆಗಳ ಕುರಿತು ನಿಕಟಪೂರ್ವ...

ದಾಖಲೆ ಇಲ್ಲದೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಲವಂತವಾಗಿ ಒಳನುಗ್ಗಲು ಯತ್ನಿಸಿದ ವ್ಯಕ್ತಿ ವಶಕ್ಕೆ

ಮಾನ್ಯ ಪ್ರಯಾಣ ದಾಖಲೆಗಳಿಲ್ಲದೆ ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ (ಐಜಿಐ) ವಿಮಾನ...

ವಿಜಯನಗರ | ಕಬ್ಬಿನ ಗದ್ದೆಗೆ ಬೆಂಕಿ : ಅಪಾರ ಹಾನಿ

ಹೂವಿನಹಡಗಲಿ ತಾಲ್ಲೂಕಿನ ಕತ್ತೆಬೆನ್ನೂರ ಗ್ರಾಮದಲ್ಲಿ ಮಂಗಳವಾರ ವಿದ್ಯುತ್ ಶಾರ್ಟ್ ಸರ್ಕಿಟ್ ಕಿಡಿಯಿಂದ...

ಬನವಾಸಿ | ಗೃಹಪ್ರವೇಶದ ಬೆನ್ನಲ್ಲೇ ಹೊಸ ಮನೆಗೆ ಕನ್ನ: ಸ್ವಿಫ್ಟ್ ಕಾರು ಸೇರಿ ₹9.30 ಲಕ್ಷ ಮೌಲ್ಯದ ಸ್ವತ್ತು ಕಳವು

ಬನವಾಸಿ: ಶಿರಸಿ ತಾಲೂಕಿನ ದಾಸನಕೊಪ್ಪ ರಸ್ತೆಯ ನಿವಾಸಿ ಪ್ರಕಾಶ ಚನ್ನಪ್ಪ ಜಕಲಣ್ಣನವರ...

Tag: ಎಬೋಲಾ