ಕಲ್ಯಾಣ ಕರ್ನಾಟಕ ಪ್ರದೇಶದ ಜನರಿಗೆ ಎರಡು ಸ್ವಾತಂತ್ರ್ಯ ಸಂಭ್ರಮದ ದಿನಗಳು, ಒಂದು ಬ್ರಿಟಿಷರಿಂದ ಮುಕ್ತಿ ಹೊಂದಿದ್ದ ಆಗಸ್ಟ್ 15ರ ಭಾರತದ ಸ್ವಾತಂತ್ರ್ಯ ದಿನಾಚರಣೆ, ಇನ್ನೊಂದು ದೇಶದ ಒಳಗಿನ ರಾಜರ ಸುಪರ್ದಿಯಲ್ಲಿದ್ದ ಪ್ರದೇಶ ಬಿಡುಗಡೆಯಾಗಿ...
ಅಧಿಕಾರವಿಲ್ಲದೆ ಅತಂತ್ರರಾಗಿರುವ ರಾಜ್ಯ ಬಿಜೆಪಿ ನಾಯಕರಿಗೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದರಲ್ಲೂ ಧರ್ಮ ಹುಡುಕುವುದು, ಕೋಮು ಬಣ್ಣ ಬಳಿಯುವುದು, ಜನರ ನಡುವೆ ದ್ವೇಷಾಸೂಯೆ ಬಿತ್ತುವುದು, ಶಾಂತಿ-ಸಹಬಾಳ್ವೆಗೆ ಧಕ್ಕೆ ತರುವುದು, ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಳ್ಳುವುದು ರೂಢಿಯಾಗಿಹೋಗಿದೆ.
ಬುಕರ್...
ಮಲತಾಯಿಯೊಬ್ಬಳು 7 ವರ್ಷದ ಪುಟ್ಟ ಮಗುವಿಗೆ ಕೊಂದಿರುವ ಘಟನೆ ಬೀದರ್ ನಗರದ ಆದರ್ಶ ಕಾಲೋನಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆದರ್ಶ ಕಾಲೋನಿಯ ನಿವಾಸಿ ಸಿದ್ದಾಂತ ತೂಗಾಂವೆ ಎಂಬುವವರ ಪುತ್ರಿ ಸಾನ್ವಿ (7)...
ಸಾರಿಗೆ ವ್ಯವಸ್ಥೆ ಎಂದ ತಕ್ಷಣ ತಲೆಯಲ್ಲಿ ಹೊಳೆಯುವುದು ವಾಹನಗಳು, ರಸ್ತೆಗಳು, ರೈಲುಗಳು, ಮೆಟ್ರೊ, ವಿಮಾನಗಳು, ದೋಣಿ, ಹಡಗುಗಳು ಮಾತ್ರ. ಯಾರಿಗೂ ಪಾದಚಾರಿಗಳು, ಸೈಕಲ್ ಸವಾರರು, ಚಕ್ಕಡಿ ಗಾಡಿಗಳು, ಕುದುರೆ ಗಾಡಿಗಳು, ಎತ್ತಿನ ಗಾಡಿಗಳು...
ಬೀದರ್ ನಗರದ ಗಾಂಧಿ ಗಂಜ ಠಾಣೆಯ ಪೊಲೀಸರು ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಮಹಿಳೆಯನ್ನು ಬಂಧಿಸಿ ₹43.47 ಲಕ್ಷ ಮೌಲ್ಯದ 43 ಕಿಲೋ 479 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬಾತ್ಮೀದಾರರ ಮಾಹಿತಿ ಮೇರೆಗೆ...