ಕಳಸಾ ಬಂಡೂರಿ ಯೋಜನೆಗೆ ಅನುಮತಿ ಕೋರಿ ಕೇಂದ್ರ ಸಚಿವರಿಗೆ ಡಿ ಕೆ ಶಿವಕುಮಾರ್ ಮನವಿ

ಕಳಸಾ ಬಂಡೂರಿ ನಾಲೆ ಯೋಜನೆ ವಿಚಾರದಲ್ಲಿ ಕೇಂದ್ರ ಸಚಿವರು ಮಧ್ಯಪ್ರವೇಶ ಮಾಡಿ ಅಗತ್ಯವಿರುವ ಅರಣ್ಯ ಹಾಗೂ ವನ್ಯಜೀವಿ ಮಂಡಳಿ ಅನುಮತಿ ಕೊಡಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಅರಣ್ಯ ಸಚಿವ ಭೂಪೇಂದರ್...

ಪ್ರಶ್ನೆಯ ಮಹತ್ವ ಮನಗಾಣದ ಶಿಕ್ಷಣ ಸಚಿವ ಮಧು ಬಂಗಾರಪ್ಪ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಂಥ ವಿದ್ಯಾರ್ಥಿಗಳ ಭವಿಷ್ಯದ ಬುನಾದಿ ನಿರ್ಮಿಸುವ ಇಲಾಖೆಯ ಸಚಿವರಾಗಿರುವ ಮಧು ಬಂಗಾರಪ್ಪ, ಪ್ರಶ್ನೆಯ ಮಹತ್ವವನ್ನು ಮನಗಾಣದೆ, ಓರ್ವ ಶಾಲಾ ವಿದ್ಯಾರ್ಥಿಯ ಮೇಲೆ 'ಶಕ್ತಿ' ಪ್ರದರ್ಶಿಸಿದ್ದಾರೆ. ಆ ಮೂಲಕ...

ಡೋಪಿಂಗ್ | ಒಲಿಂಪಿಯನ್ ಕುಸ್ತಿಪಟು ಬಜರಂಗ್ ಪೂನಿಯಾ ನಾಲ್ಕು ವರ್ಷ ಅಮಾನತು

ಒಲಿಂಪಿಯನ್ ಕುಸ್ತಿಪಟು ಬಜರಂಗ್ ಪೂನಿಯಾ ಅವರನ್ನು ಡೋಪಿಂಗ್ ವಿಚಾರವಾಗಿ ನಾಲ್ಕು ವರ್ಷ ಅಮಾನತು ಮಾಡಿ ನಾಡಾ (ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ) ಕ್ರಮ ಕೈಗೊಂಡಿದೆ. ಕಳೆದ ಮಾರ್ಚ್ 10ರಂದು ಹರಿಯಾಣದ ಸೋನೆಪತ್‌ನಲ್ಲಿ ನಡೆದ...

ನಬಾರ್ಡ್ ಸಾಲ ನಿರಾಕರಣೆ | ರೈತರನ್ನು ಸಾಲವೆಂಬ ಶೂಲಕ್ಕೇರಿಸಿದ್ದು ಸರ್ಕಾರಗಳಲ್ಲವೇ?

ನಬಾರ್ಡ್ ಸಾಲ ನಿರಾಕರಿಸುವುದು- ವಾಣಿಜ್ಯ ಬ್ಯಾಂಕ್‌ಗಳು ಮತ್ತು ಖಾಸಗಿ ಹಣಕಾಸು ಲೇವಾದೇವಿದಾರರತ್ತ ರೈತರನ್ನು ಬಲವಂತವಾಗಿ ಸರ್ಕಾರಗಳೇ ದೂಡಿದಂತಲ್ಲವೇ? ಹೆಚ್ಚಿನ ಬಡ್ಡಿದರವೆಂಬ ಕುಣಿಕೆಗೆ ರೈತರನ್ನು ಸಿಲುಕಿಸಿ, ಆತ್ಮಹತ್ಯೆಯತ್ತ ನೂಕಿದಂತಲ್ಲವೇ? ರೈತರ ಸಾವಿಗೆ ಸರ್ಕಾರವೇ ಹೊಣೆಯಲ್ಲವೇ? 'ನಬಾರ್ಡ್‌ನಿಂದ...

ಉಡುಪಿ | ಸಂವಿಧಾನದಿಂದ ಗೌರವ ಸಿಗದವರು ಪಾಕಿಸ್ತಾನಕ್ಕೆ ಹೋಗಲಿ – ಸುಂದರ್ ಮಾಸ್ಟರ್

ಇತ್ತೀಚೆಗೆ ಉಡುಪಿ ಪೇಜಾವರ ಮಠಾಧೀಶರಾದ ವಿಶ್ವ ಪ್ರಸನ್ನ ಸ್ವಾಮೀಜಿ ಯವರು ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು ಎಂದಿದ್ದಾರೆ. ನಮ್ಮನ್ನು ಎಂದರೆ ಯಾರನ್ನು ವೈದಿಕರನ್ನೋ, ಬ್ರಾಹ್ಮಣ್ಯಾ ಕಾಪಾಡುವವರನ್ನೋ, ಇಲ್ಲ ಪಂಕ್ತಿ ಬೇದ ಮಾಡುವವರನ್ನೋ ವಿವರವಾಗಿ...

ಜನಪ್ರಿಯ

1,271 ಉದ್ಯೋಗಗಳಿಗೆ ‘ಕ್ಯಾನ್ವಾ’ ಕತ್ತರಿ; ಕೆಲಸ ಕಳೆದುಕೊಂಡವರಿಗೆ 6 ತಿಂಗಳ ಸಂಬಳ, ಮ್ಯಾಕ್‌ಬುಕ್ ಕೊಡುಗೆ!

 ಟೆಕ್ ಜಗತ್ತಿನ ಮುಂದುವರಿದ ಉದ್ಯೋಗ ಕಡಿತದ ಅಲೆಯಲ್ಲಿ ಜನಪ್ರಿಯ ಡಿಸೈನ್ ಸಾಫ್ಟ್‌ವೇರ್...

ಜಾತಿಗಣತಿ ವರದಿ ಜಾರಿಗೆ ಆಗ್ರಹ, ಸರ್ಕಾರದ ವಿರುದ್ಧ ಸಿಡಿದೆದ್ದ ಹಿಂದುಳಿದ ವರ್ಗಗಳ ಒಕ್ಕೂಟ

ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿರುವ ಬಹುನಿರೀಕ್ಷಿತ ‘ಸಾಮಾಜಿಕ...

ಮೆಟಾ ಇಂಡಿಯಾ ವಿರುದ್ಧ ದೆಹಲಿ ಪೊಲೀಸರಿಂದ ಎಫ್‌ಐಆರ್ ದಾಖಲು: NHRC ನಿರ್ದೇಶನದಂತೆ ಕ್ರಮ

ಸಾಮಾಜಿಕ ಜಾಲತಾಣ ದೈತ್ಯ ಸಂಸ್ಥೆಯಾದ 'ಮೆಟಾ' ಒಡೆತನದ ಪ್ಲಾಟ್‌ಫಾರ್ಮ್‌ಗಳಲ್ಲಿ ಮಕ್ಕಳ ಮೇಲಿನ...

ಮನುಷ್ಯ ಜಾತಿ ಒಂದೇ; ಮೇಲು–ಕೀಳು ಎಂಬ ಭೇದವೇಕೆ?

ಒಂದೆಡೆ ಧರ್ಮದ ಭೇದ ಮರೆತು ಸಹಬಾಳ್ವೆ ನಡೆಸುವ ಹಳ್ಳಿಗಳು; ಮತ್ತೊಂದೆಡೆ ಜಾತಿಯ...

Tag: ಕಾಂಗ್ರೆಸ್