ಮೈಸೂರು | ಕುವೆಂಪು ಸಂದೇಶಗಳ ಓದಿನಿಂದ ಮೌಢ್ಯರಹಿತ ಸಮಾಜ ಕಟ್ಟಲು ಸಾಧ್ಯ: ಬಿ.ಟಿ ಲಲಿತಾ ನಾಯಕ್

ಮಹಾಕವಿ ಕುವೆಂಪು ಅವರ ಸಂದೇಶಗಳನ್ನು ಓದಿ, ನಮ್ಮ ಬದುಕಿನಲ್ಲಿ ಅಳವಡಿಸುವುದರಿಂದ ಅಸಮಾನತೆ, ಅಸಹಿಷ್ಣುತೆ, ಮೂಡನಂಬಿಕೆ, ಅನಾಚಾರದಂತಹ ಮಾನವ ವಿರೋಧಿ ಅನಿಷ್ಟ ಮತ್ತು ಮೌಢ್ಯಗಳಿಂದ ಹೊರಬರಲು ಸಾಧ್ಯ ಎಂದು ಮಾಜಿ ಸಚಿವೆ ಬಿ.ಟಿ ಲಲಿತಾ...

ವೈರುಧ್ಯ ಒಂದಾಗಿಸಿ ತಾತ್ವಿಕತೆ ಕಟ್ಟಿದವರು ಕುವೆಂಪು : ಬರಗೂರು ರಾಮಚಂದ್ರಪ್ಪ

ಜಾತ್ಯತೀತ ಪದವನ್ನು ಇಂದು ಅಲ್ಲಗಳೆಯುತ್ತಾರೆ. ಆದರೆ ಕಾವ್ಯದ ಮೂಲಕ ಜಾತ್ಯತೀತತೆಯನ್ನು ಕುವೆಂಪು ಕಟ್ಟಿದರು... ವೈರುಧ್ಯಗಳನ್ನು ಒಂದಾಗಿಸಿ ಕುವೆಂಪು ಅವರು ತಾತ್ವಿಕತೆಯನ್ನು ಕಟ್ಟಿದರು ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ಬೆಂಗಳೂರು ಸರ್ಕಾರಿ ಕಲಾ ಕಾಲೇಜಿನ...

ಕನ್ನಡದಲ್ಲಿ ಬರೆದ ಕಾರಣಕ್ಕೆ ಕುವೆಂಪುಗೆ ನೋಬೆಲ್ ಪ್ರಶಸ್ತಿ ಬಂದಿಲ್ಲ: ಎಲ್ ಹನುಮಂತಯ್ಯ

ಕುವೆಂಪು ಈ ದೇಶದ ಮಹಾನ್ ಜ್ಞಾನಿ. ಕುವೆಂಪು ಅವರ ಒಂದೊಂದು ಸಾಲುಗಳು ಮಹಾಕಾವ್ಯಗಳಾಗಿದ್ದವು. ಕುವೆಂಪು ಅವರು ಕನ್ನಡದಲ್ಲಿ ಬರೆದ ಕಾರಣಕ್ಕಾಗಿ ಅವರಿಗೆ ನೋಬೆಲ್ ಪ್ರಶಸ್ತಿ ಬಂದಿಲ್ಲ. ನೋಬೆಲ್ ಪ್ರಶಸ್ತಿ ಪಡೆಯುವ ಎಲ್ಲ ಅರ್ಹತೆ...

ಕನ್ನಡ ಸಾಹಿತ್ಯ ಎಲ್ಲ ಭಾಷೆಗಳಿಗಿಂತ ಉಜ್ವಲ: ಚಂದ್ರಶೇಖರ್ ಕಂಬಾರ

ವೈಜ್ಞಾನಿಕ ಜ್ಞಾನದ ವಿಚಾರ ಹೊಂದಿರುವ ಸಾಹಿತಿ ಕುವೆಂಪು: ಎಲ್‌.ಎನ್‌ ಮುಕುಂದರಾಜ ಕನ್ನಡ ಜಾಣಜಾಣೆಯರ ವೇದಿಕೆಯಿಂದ ವಿಶ್ವಮಾನವೊತ್ಸವ ಕ್ರಾಂತಿ ಕವಿಗೆ 120 “ಕನ್ನಡ ವಿಶ್ವವಿದ್ಯಾಲಯವನ್ನು ಕುವೆಂಪು ಮತ್ತು ರವೀಂದ್ರ ನಾಥ್ ಠಾಗೋರ್ ಅವರ ವಿಚಾರದಂತೆಯೇ...

ಕವಿಗೋಷ್ಠಿಯಿಂದ ಭಗವಾನ್‌‌ ಅವರನ್ನು ದಸರಾ ಸಮಿತಿ ಹೊರಗಿಟ್ಟಿದೆಯೇ? ಟಿವಿ9 ತಿರುಚಿದ್ದೇನು?

”ಒಕ್ಕಲಿಗರ ಎಚ್ಚರಿಕೆಗೆ ಮಣಿದ ದಸರಾ ಸಮಿತಿ; ಯುವ ಕವಿಗೋಷ್ಠಿ ಉದ್ಘಾಟನೆಯಿಂದ ಪ್ರೊ.ಭಗವಾನ್‌ಗೆ ಕೊಕ್‌” ಎಂಬ ಹೆಡ್‌ಲೈನ್‌ ನೀಡಿ ಕನ್ನಡದ ಮುಖ್ಯವಾಹಿನಿ ಮಾಧ್ಯಮವಾದ ’ಟಿವಿ9 ಕನ್ನಡ’ ಸುದ್ದಿ ಪ್ರಕಟಿಸಿದೆ. ಆದರೆ ಈ ಸುದ್ದಿ ತಿರುಚಿದ...

ಜನಪ್ರಿಯ

ಬಾಗೇಪಲ್ಲಿ | ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಭೂಹಗರಣದಲ್ಲಿ ಶಾಮೀಲಾಗಿರುವ ಎಲ್ಲರನ್ನು ಜೈಲಿಗೆ ಕಳುಹಿಸುವೆ-ಸಂಸದ ಡಾ.ಕೆ.ಸುಧಾಕರ್ ಎಚ್ಚರಿಕೆ

ತಾಲೂಕಿನ ಪಾತಪಾಳ್ಯ ಸಮೀಪ ಗಂಟ್ಲಮಲ್ಲಮ್ಮ ಕಣವೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಡ್ಯಾಂ...

ಜಾತಿ ಗಣತಿ ಪ್ರಸ್ತಾವನೆಗೆ ಬ್ಯಾನರ್ಜಿ ವಿರೋಧವೇ ನಿತೀಶ್ ಇಂಡಿಯಾ ಒಕ್ಕೂಟದಿಂದ ದೂರವಾಗಲು ಕಾರಣ: ಜೆಡಿಯು

ಜಾತಿ ಗಣತಿ ನಡೆಸುವ ಪ್ರಸ್ತಾವನೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ...

ಕಲಬುರಗಿ | ಕನ್ನಡ ರಾಜ್ಯೋತ್ಸವ ಅಂಗವಾಗಿ; ಸಸಿ ನೆಡುವ ಮೂಲಕ ಕನ್ನಡ ಜಾಗೃತಿ ಕಾರ್ಯಕ್ರಮ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು, ನುಡಿಯ ಅಭಿಮಾನದ ಜೊತೆಗೆ ಪರಿಸರ...

ಕ್ರೈಸ್ತ ಅಭಿವೃದ್ಧಿ ನಿಗಮದ ನಿಯೋಗದಿಂದ ಸಚಿವ ಯು.ಟಿ. ಖಾದರ್ ಭೇಟಿ: ಮತಾಂತರ ನಿಷೇಧ ಕಾಯ್ದೆಯ ಕುರಿತು ಚರ್ಚೆ

ಕರ್ನಾಟಕ ಕ್ರೈಸ್ತ ಸಮುದಾಯದ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ನಿರ್ದೇಶಕರನ್ನೊಳಗೊಂಡ ನಿಯೋಗವು...

Tag: ಕುವೆಂಪು