ಗುಬ್ಬಿ | ಸಾಲದ ಸುಳಿಗೆ ಯುವಕ ಆತ್ಮಹತ್ಯೆ : ಕ್ರಿಕೆಟ್ ಬೆಟ್ಟಿಂಗ್ ದಂಧೆ ಕಡಿವಾಣಕ್ಕೆ ಒತ್ತಾಯ

ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಅಂಕಳಕೊಪ್ಪ ಗ್ರಾಮದಲ್ಲಿ ಯುವಕ ನಾರಾಯಣಸ್ವಾಮಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ನಡೆದಿದೆ. ಈ ಸೊಸೈಡ್ ಪ್ರಕರಣದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ನೆರಳು ಕಾಣುತ್ತಿದೆ. ಐಪಿಎಲ್...

ಮೈಬಣ್ಣ, ರೂಪದ ಟೀಕೆಗಳಿಗೆ ಬ್ಯಾಟ್‌ನಿಂದಲೇ ಉತ್ತರ: ಟ್ರೋಲಿಗರ ಬೆವರಿಳಿಸಿದ ಭಾರತಿ ಫುಲ್ಮಾಲಿ

ಕ್ರಿಕೆಟ್ ಮೈದಾನದಲ್ಲಿ ಆಟಗಾರರ ಪ್ರತಿಭೆ, ಶ್ರಮ ಮತ್ತು ಸಾಧನೆಗಿಂತ ಅವರ ಮೈಬಣ್ಣ ಹಾಗೂ ರೂಪವನ್ನು ಟೀಕಿಸುವ ವಿಕೃತ ಮನಸ್ಸುಗಳಿಗೆ ಭಾರತೀಯ ಮಹಿಳಾ ಕ್ರಿಕೆಟರ್ ಭಾರತಿ ಫುಲ್ಮಾಲಿ ತಕ್ಕ ಉತ್ತರ ನೀಡಿದ್ದಾರೆ. ತಮ್ಮ ಕಪ್ಪು...

ಬಹಳ ದೂರ ಸಾಗಲ್ಲ ಅನ್ಸುತ್ತೆ: ಪಾಕ್ ವಿರುದ್ಧ ಭಾರತದ ಭರ್ಜರಿ ಗೆಲುವಿನ ಬಳಿಕ ಆರ್. ಅಶ್ವಿನ್ ಭವಿಷ್ಯ!

2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಮೆಂಟ್‌ನ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಮಹಿಳಾ ತಂಡ ಭರ್ಜರಿ ಜಯ ಸಾಧಿಸಿದೆ. ಆದರೆ ಭಾರತ "ಬಹಳ ದೂರ ಸಾಗಲ್ಲ ಅನ್ಸುತ್ತೆ" ಎಂದು ಭಾರತದ...

ಸಿದ್ದಾಪುರ | ವಿದ್ಯುತ್ ಆಘಾತಕ್ಕೆ ಹವ್ಯಕ ಕ್ರಿಕೆಟ್‌ನ ಜನಪ್ರಿಯ ಆಟಗಾರ ಪ್ರವೀಣ್ ಹೆಗಡೆ (ಬೂಸಾ) ನಿಧನ

ಸಿದ್ದಾಪುರ: ಹವ್ಯಕ ಕ್ರಿಕೆಟ್ ವಲಯದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಹಾಗೂ ಉದ್ದನೆಯ ಸಿಕ್ಸರ್‌ಗಳ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಪ್ರವೀಣ್ ಹೆಗಡೆ (ಬೂಸಾ) ಅವರು ವಿದ್ಯುತ್ ಆಘಾತದಿಂದ ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ...

IPL ಫೈನಲ್‌ಗೆ ಮಳೆ ಆತಂಕ: ಮಳೆ ಸುರಿದರೆ ಫಲಿತಾಂಶ ನಿರ್ಧಾರ ಹೇಗೆ? ಪಂದ್ಯ ರದ್ದಾದರೆ RCBಗೆ ಒಲಿಯುವುದೇ ಕಪ್?

ಕ್ರಿಕೆಟ್ ಪ್ರೇಮಿಗಳು ಉತ್ಸಾಹದಿಂದ ಕಾಯುತ್ತಿರುವ ಐಪಿಎಲ್‌-2026ರ ಫೈನಲ್ ಪಂದ್ಯ ಇಂದು (ಮೇ 31) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ನಡೆಯಲಿದೆ. ಆರ್‌ಸಿಬಿ ಮತ್ತು ಜಿಟಿ ನಡುವೆ ಅಂತಿಮ ಸೆಣೆಸಾಟ ನಡೆಯುತ್ತಿದೆ. ಆದರೆ, ಇಂದಿನ...

ಜನಪ್ರಿಯ

ಉಡುಪಿ | ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಪ್ರತಿಭಟನೆ

ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಕೂಡಲೇ ರಾಜೀನಾಮೆ ನೀಡುವಂತೆ...

ಅಘೋಷಿತ ತುರ್ತು ಪರಿಸ್ಥಿತಿ ವಿರುದ್ಧ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಹೊಸದಿಲ್ಲಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಾಗಿದೆ ಎಂದು ಆರೋಪಿಸಿ, ಹೋರಾಟಗಾರರ ಬಂಧನ...

ಬೀದರ್ ದಕ್ಷಿಣ ಕ್ಷೇತ್ರದ ಜಿಪಂ ಮೀಸಲಾತಿಯಲ್ಲಿ ಎಸ್ಸಿ ಸಮುದಾಯಕ್ಕೆ ಒಂದೂ ಸ್ಥಾನವಿಲ್ಲ : ಆಕ್ಷೇಪ

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪ್ರಕ್ರಿಯೆಯಲ್ಲಿ...

ರಾಹುಲ್‌ ಮೀಟ್ಸ್‌ ವಿಜಯ್;‌ ಚೆನ್ನೈನ ʼಛಾತ್ರೋಂ ಕಿ ಗೂಂಜ್‌ʼಗೆ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ

ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ....

Tag: ಕ್ರಿಕೆಟ್