ಕಾಲಮಾನ | ಇರಾನ್‌ ಮೇಲಿನ ಇಸ್ರೇಲ್, ಅಮೆರಿಕ ಯುದ್ಧ- ಈ ಮೌನ ಭಾರತಕ್ಕೆ ಶೋಭೆಯಲ್ಲ

ಏಷ್ಯಾ ಖಂಡದಲ್ಲಿ ಗುರುತಿಸಲ್ಪಡುವ ದೇಶಗಳಲ್ಲಿ ಭಾರತವೂ ಒಂದು. ಈ ಪ್ರದೇಶದ ಪ್ರಗತಿ ಮತ್ತು ಶಾಂತಿಯ ವಿಷಯಗಳಿಗೆ ಸಂಬಂಧಿಸಿದಂತೆ ಅದಕ್ಕೆ ದೊಡ್ಡ ಜವಾಬ್ದಾರಿಯಿದೆ. ನಮ್ಮ ನೆರೆ ದೇಶಗಳು ಸೇರಿದಂತೆ ವಿಶ್ವದ ಇತರ ದೇಶಗಳೂ ನಮ್ಮ...

6ನೇ ದಿನಕ್ಕೆ ಕಾಲಿಟ್ಟ ಕದನ; ಖಮೇನಿ ಭೇಟಿ ನೀಡಿದ್ದ ʼಅಲಿಪುರʼ ಈಗ ಹೇಗಿದೆ?

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಅತ್ತ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್‌ ಮೇಲೆ ದಾಳಿ ನಡೆಸುತ್ತಿವೆ. ಇತ್ತ ತಮ್ಮ ನಾಯಕನನ್ನು ಕಳೆದುಕೊಂಡ ಇರಾನ್‌ ಭೀಕರ ಪ್ರತಿದಾಳಿ ನಡೆಸುತ್ತಿದೆ. ಈ...

ಇರಾನ್ ಪರ ಪ್ರತಿಭಟನೆಗಳ ತನಿಖೆ ಮಾಡ್ತದಂತೆ ರಾಜ್ಯ ಸರ್ಕಾರ! ಇದ್ಯಾವ ನ್ಯಾಯ ಸಿದ್ದರಾಮಯ್ಯನವರೇ?

ಅಮೆರಿಕವು ತನ್ನ ಸ್ವಾರ್ಥಕ್ಕಾಗಿ ಪ್ಯಾಲೆಸ್ತೀನ್ ರೀತಿಯಲ್ಲಿ ಇಡೀ ಇರಾನ್ ಅನ್ನೇ ನಿರ್ನಾಮ ಮಾಡಿಬಿಡುವ ಅಪಾಯವಿದೆ. ಆದರೆ, ಅಮೆರಿಕಗೆ ಇರಾನ್ ಸಡ್ಡು ಹೊಡೆದು ನಿಂತಿದೆ. ಏಟಿಗೆ ಎದಿರೇಟು ಕೊಡುತ್ತಿದೆ. ಈ ಸಮಯದಲ್ಲಿ, ಶಾಂತಿ ಮತ್ತು...

ಈ ದಿನ ಸಂಪಾದಕೀಯ | ಇರಾನ್ ಅಣ್ವಸ್ತ್ರ ಹೊಂದುವುದು ಅಪಾಯಕಾರಿಯೇ?

ದುಷ್ಟ ಅಮೆರಿಕ ತನಗೆ ಬೇಕಾದಾಗ ಅಣ್ವಸ್ತ್ರ ಹೊಂದಬಹುದು, ಪುಟ್ಟ ದೇಶಗಳ ಮೇಲೆ ಪ್ರಯೋಗಿಸಬಹುದು. ಹಾಗೆಯೇ ಎನ್‌ಪಿಟಿಯ ರೀತಿರಿವಾಜುಗಳನ್ನು ತಿರಸ್ಕರಿಸಿ ಇಸ್ರೇಲ್ ಅಣ್ವಸ್ತ್ರ ಹೊಂದಿರುವುದನ್ನು ಪ್ರಶ್ನಿಸದೆ ಇರಬಹುದು. ಆದರೆ ಇರಾನ್ ಅಣ್ವಸ್ತ್ರ ಹೊಂದುವುದು ಅಪಾಯಕಾರಿ...

ಕುಸಿಯುತ್ತಿದೆ ಅಮೆರಿಕ ಕ್ಷಿಪಣಿ ಸಂಗ್ರಹ; ಟ್ರಂಪ್‌ಗೆ ಪೆಂಟಗನ್ ಎಚ್ಚರಿಕೆ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಇಂದು (ಮಾ.4) ನಾಲ್ಕನೇ ದಿನವೂ ಮುಂದುವರಿದಿದೆ. ಒಂದು ವೇಳೆ ಅಮೆರಿಕವು ಇರಾನ್ ಮೇಲೆ ಇನ್ನು 10 ದಿನಗಳ ಕಾಲ ದಾಳಿಯನ್ನು ಮುಂದುವರಿಸಿದರೆ, ಅಮೆರಿಕದ ನಿರ್ಣಾಯಕ...

ಜನಪ್ರಿಯ

ಭಾಲ್ಕಿ | ಅಪಘಾತದಲ್ಲಿ ಮೃತಪಟ್ಟ ಹನುಮಂತ ಕುಟುಂಬಸ್ಥರಿಗೆ ಭೀಮರಾಜ್ ಸೇನೆ ನೆರವು

ರಸ್ತೆ ಅಪಘಾತದಲ್ಲಿ ಮೃತಪಟ್ಟ ಭಾಲ್ಕಿ ತಾಲೂಕಿನ ಕಣಜಿ ಗ್ರಾಮದ ಹನುಮಂತ ತಂದೆ...

ಮಂಡ್ಯ | ಭಾರತಕ್ಕಾಗಿ ಯುವಶಕ್ತಿ ಧ್ಯೇಯದಡಿ ಎನ್ಎಸ್ಎಸ್ ಶಿಬಿರ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ. ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ...

ಕೆರೆ ತುಂಬಿಸಲು ಅಜಿತ್ ಪವಾರ್ ಅವರನ್ನು ಕರೆತರಬೇಕೇ? – ವಿವಾದಕ್ಕೀಡಾದ ಆನಂದರಾಜ್ ಅಂಬೇಡ್ಕರ್ ಹೇಳಿಕೆ

ಮಹಾರಾಷ್ಟ್ರದ ಬರಗಾಲ ಮತ್ತು ಜಲ ಸಂರಕ್ಷಣಾ ನೀತಿಗಳ ಕುರಿತು ಟೀಕಿಸುವ ಭರದಲ್ಲಿ,...

ಬೀದರ್‌ | ಬಿದ್ರಿ ಕಲಾವಿದೆ ಶಾಂತಾಬಾಯಿ ಕಾಂಬಳೆಗೆ ನಿವೇಶನ, ಮನೆ, ಜಮೀನು ಮಂಜೂರಾತಿಗೆ ಒತ್ತಾಯ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಹಿರಿಯ ಬಿದ್ರಿ ಕಲಾವಿದೆ ಶಾಂತಾಬಾಯಿ ಕಾಂಬಳೆ...

Tag: ಖಮೇನಿ