ಐಪಿಎಲ್‌ 16 ಕ್ವಾಲಿಫೈಯರ್​ 2 | ಗುಜರಾತ್‌ vs ಮುಂಬೈ; ಅಹಮದಾಬಾದ್‌ನಲ್ಲಿ ʻಮಿನಿ ಫೈನಲ್‌ʼ!

ಐಪಿಎಲ್‌ 16ನೇ ಆವೃತ್ತಿಯು ಉಪಾಂತ್ಯ ಹಂತ ತಲುಪಿದೆ. ಮಾರ್ಚ್‌ 31 ರಂದು 10 ತಂಡಗಳೊಂದಿಗೆ ಆರಂಭವಾಗಿದ್ದ ಟೂರ್ನಿಯಲ್ಲಿ ಇದೀಗ ಕೇವಲ 3 ತಂಡಗಳು ಸ್ಪರ್ಧಾಕಣದಲ್ಲಿವೆ.ಶುಕ್ರವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಕ್ವಾಲಿಫೈಯರ್​-2 ಪಂದ್ಯದಲ್ಲಿ ಹಾಲಿ ಚಾಂಪಿಯನ್‌...

‘ದಿ ಕೇರಳ ಸ್ಟೋರಿ’ ನಡುವೆ ಸದ್ದಾದ ಗುಜರಾತ್ ಸ್ಟೋರಿ, ಐದು ವರ್ಷಗಳಲ್ಲಿ 40 ಸಾವಿರಕ್ಕೂ ಅಧಿಕ ಮಹಿಳೆಯರು ನಾಪತ್ತೆ

ಎನ್‌ಸಿಆರ್‌ಬಿ ವರದಿ ಉಲ್ಲೇಖಿಸಿ ಗುಜರಾತ್ ಕಾಂಗ್ರೆಸ್‌ ವಕ್ತಾರ ಹಿರೇನ್ ಬ್ಯಾಂಕರ್ ಟೀಕೆಒಂದು ವರ್ಷದಲ್ಲಿ ಅಹಮದಾಬಾದ್, ವಡೋದರಾದಲ್ಲಿ 4,722 ಮಹಿಳೆಯರು ನಾಪತ್ತೆಕೇರಳದ ಮಹಿಳೆಯರನ್ನು ಉಗ್ರವಾದಿಗಳು ಅಪಹರಿಸುವ ಕುರಿತ 'ದಿ ಕೇರಳ ಸ್ಟೋರಿ' ರಾಷ್ಟ್ರಾದ್ಯಂತ ಸುದ್ದಿಯಾಗಿದೆ....

ಐಪಿಎಲ್‌ 2023 | ಹಾರ್ದಿಕ್‌ ಹೋರಾಟ ವ್ಯರ್ಥ; ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಗೆಲುವು

ಬ್ಯಾಟಿಂಗ್‌ನಲ್ಲಿ ಸಾಮನ್ಯ ಮೊತ್ತ ಪೇರಿಸಿದರೂ ಸಹ, ಬಿಗು ಬೌಲಿಂಗ್‌ ದಾಳಿ ಸಂಘಟಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಗುಜರಾತ್‌ ಟೈಟನ್ಸ್‌  ವಿರುದ್ಧ ರೋಚಕ ಜಯ ಸಾಧಿಸಿದೆ.ಐಪಿಎಲ್‌ 16ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿರುವ ಡೆಲ್ಲಿ...

ಐಪಿಎಲ್‌ 2023 | ಗುಜರಾತ್‌ vs ಡೆಲ್ಲಿ; ಒತ್ತಡದಲ್ಲಿ ವಾರ್ನರ್‌ ಪಡೆ, ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ

ಗೆಲ್ಲಲೇ ಬೇಕಾದ ಒತ್ತಡದಲ್ಲಿ ವಾರ್ನರ್‌ ನೇತೃತ್ವದ ಡೆಲ್ಲಿಎಂಟು ಪಂದ್ಯಗಳಲ್ಲಿ 2 ಗೆಲುವು ಕಂಡಿರುವ ವಾರ್ನರ್‌ ಪಡೆಐಪಿಎಲ್‌ 16ನೇ ಆವೃತ್ತಿಯಲ್ಲಿ ಮಂಗಳವಾರ ನಡೆಯುವ ಪಂದ್ಯದಲ್ಲಿ ʻಟೇಬಲ್‌ ಟಾಪರ್‌ʼ ಗುಜರಾತ್‌ ಟೈಟನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌...

ಐಪಿಎಲ್‌ 2023 | ಅಗ್ರಸ್ಥಾನಕ್ಕೇರಿದ ಗುಜರಾತ್‌; ಕೆಕೆಆರ್‌ ಪಡೆಗೆ ಆರನೇ ಸೋಲು

ಐಪಿಎಲ್‌ 16ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟನ್ಸ್‌ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.ಶನಿವಾರ ಈಡನ್‌ ಗಾರ್ಡನ್‌ ಮೈದಾನದಲ್ಲಿ ನಡೆದ ಟೂರ್ನಿಯ 39ನೇ ಪಂದ್ಯದಲ್ಲಿ ಗುಜರಾತ್‌, ಆತಿಥೇಯ ಕೆಕೆಆರ್‌ ತಂಡವನ್ನು 7 ವಿಕೆಟ್‌ಗಳ ಅಂತರದಲ್ಲಿ...

ಜನಪ್ರಿಯ

ಕೇಂದ್ರ ಬಜೆಟ್‌ 2024 | ರಾಜ್ಯಕ್ಕೆ ಚೊಂಬು ಕೊಟ್ಟ ನಿರ್ಮಲಾ ಸೀತಾರಾಮನ್: ಸಿದ್ದರಾಮಯ್ಯ ಟೀಕೆ

ಪ್ರಧಾನ ಮಂತ್ರಿಗಳ ಕುರ್ಚಿ ಉಳಿಸಿಕೊಳ್ಳಲು ಆಂಧ್ರ ಮತ್ತು ಬಿಹಾರಕ್ಕೆ ವಿಶೇಷ ಅನುದಾನ...

ಮನಪಾ ಆಯುಕ್ತರ ವಜಾಕ್ಕೆ ಒತ್ತಾಯಿಸಿ ಪಾಲಿಕೆ ಕಚೇರಿಗೆ ಮುತ್ತಿಗೆ; ಸಿಪಿಐಎಂ ಕಾರ್ಯಕರ್ತರ ಬಂಧನ, ಬಿಡುಗಡೆ

ಅಕ್ರಮ ಆಸ್ತಿ ಸಂಪಾದಿಸಿದ ಆರೋಪದ ಹಿನ್ನೆಲೆಯಲ್ಲಿ ಮಂಗಳೂರು ನಗರ ಪಾಲಿಕೆ ಆಯುಕ್ತರನ್ನು...

ಕುರ್ಚಿ ಉಳಿಸಿಕೊಳ್ಳುವ ಬಜೆಟ್: ವಿಪಕ್ಷ ನಾಯಕ ರಾಹುಲ್ ಗಾಂಧಿ ಟೀಕೆ

ಕೇಂದ್ರ ಸರ್ಕಾರ ಮಂಡಿಸಿರುವ 2024ನೇ ಸಾಲಿನ ಬಜೆಟ್‌ಅನ್ನು ಲೋಕಸಭೆಯ ವಿರೋಧ ಪಕ್ಷದ...

ಮಹಾರಾಷ್ಟ್ರ | ನಕಲಿ ಪಾಸ್‌ಪೋರ್ಟ್‌ ಬಳಸಿ ಪಾಕಿಸ್ತಾನಕ್ಕೆ ಪ್ರಯಾಣ; ಮಹಿಳೆ ವಿರುದ್ಧ ಪ್ರಕರಣ ದಾಖಲು

ಮಹಾರಾಷ್ಟ್ರದಲ್ಲಿ 23 ವರ್ಷದ ಮಹಿಳೆಯೋರ್ವಳು ನಕಲಿ ಪಾಸ್‌ಪೋರ್ಟ್ ಮತ್ತು ವೀಸಾದೊಂದಿಗೆ ಪಾಕಿಸ್ತಾನಕ್ಕೆ...

Tag: ಗುಜರಾತ್‌ ಟೈಟಾನ್ಸ್