ಹಾಸನ | ಜೆಡಿಎಸ್ ಅಭ್ಯರ್ಥಿ ಎಚ್ ಪಿ ಸ್ವರೂಪ್ ಬೆಂಬಲಿಸಲು ದಸಂಸ ನಿರ್ಧಾರ

ʼಸಂವಿಧಾನದಲ್ಲಿ ನೀಡಿರುವ ಮೀಸಲಾತಿ ನೀತಿ ದುರ್ಬಲಗೊಳಿಸುತ್ತಿರುವ ಬಿಜೆಪಿʼʼಸುಳ್ಳು ಪ್ರಮಾಣ ಪತ್ರ ಪಡೆದಿರುವ ವೀರಶೈವ ಜಂಗಮರ ಮೇಲೆ ಕಾನೂನು ಕ್ರಮಕ್ಕೆ ಬಿಜೆಪಿ ಹಿಂದೇಟುʼಕೋಮುವಾದಿ, ಜಾತಿವಾದಿ ದಲಿತ ವಿರೋಧಿ, ಭ್ರಷ್ಟ ಬಿಜೆಪಿ ಸರ್ಕಾರ ತೊಲಗಿಸಿ, ಜಾತ್ಯಾತೀತ...

ಸೋಲು ಖಾತರಿಯಾಗಿರುವ ಪ್ರೀತಂ ಗೌಡರಿಂದ ದೇವೇಗೌಡರ ಜಪ; ಜೆಡಿಎಸ್ ವ್ಯಂಗ್ಯ

ಚುನಾವಣಾ ಜೀವಿಯ ತಂತ್ರ ಫಲಿಸದುಜೆಡಿಎಸ್‌ 123 ಕ್ಷೇತ್ರಗಳಲ್ಲಿ ಗೆಲ್ಲಲಿದೆಹಾಸನ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಅವರು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ಬಗ್ಗೆ ಅಪಾರ ಗೌರವ ಇರುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ...

ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರ | ಒಕ್ಕಲಿಗರ ಕೋಟೆಯಲ್ಲಿ ಅನ್ಯ ಭಾಷಿಕರೆ ಗೆಲುವಿನ ನಿರ್ಣಾಯಕರು

ಬೆಂಗಳೂರು ನಗರದಲ್ಲಿಯೇ ಅತೀ ದೊಡ್ಡ ವಿಧಾನಸಭಾ ಕ್ಷೇತ್ರವಾಗಿರುವ ರಾಜರಾಜೇಶ್ವರಿ ನಗರವನ್ನು ಕಳೆದ ಮೂರು ಅವಧಿಯಿಂದ ತನ್ನ ತೆಕ್ಕೆಯಲ್ಲಿ ಉಳಿಸಿಕೊಂಡಿರುವ ಮುನಿರತ್ನ ನಾಯ್ಡುಗೆ ಈ ಬಾರಿ ತನ್ನ ಹಿಡಿತದಲ್ಲಿ ಉಳಿಸಿಕೊಳ್ಳಲು ಹಲವು ಸವಾಲುಗಳು ಎದುರಾಗಿದೆ....

ರೈತ ಯುವಕರನ್ನು ಮದುವೆಯಾದರೆ ₹2 ಲಕ್ಷ ಪ್ರೋತ್ಸಾಹ ಧನ; ಜೆಡಿಎಸ್ ಪ್ರಣಾಳಿಕೆ ಬಿಡುಗಡೆ

ಪ್ರತಿ ಕೃಷಿ ಕಾರ್ಮಿಕ ಕುಟುಂಬಕ್ಕೆ ಮಾಸಿಕ ₹2000 ಸಹಾಯಧನಪ್ರತಿ ಆಟೋ ಚಾಲಕನಿಗೆ ಪ್ರತಿ ತಿಂಗಳು ₹2 ಸಾವಿರ ಮಾಸಾಶನರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೇವಲ 13 ದಿನ ಮಾತ್ರ ಬಾಕಿ ಉಳಿದಿದ್ದು, ಚುನಾವಣಾ...

ಚುನಾವಣೆ 2023 | ರಾಜ್ಯದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡ ಪಕ್ಷ ಬಿಜೆಪಿ

ರಾಷ್ಟ್ರೀಯ ಪಕ್ಷಗಳನ್ನೂ ಕಾಡುತ್ತಿರುವ ಠೇವಣಿ ನಷ್ಠದ ಭೀತಿಠೇವಣಿ ಕಳೆದುಕೊಳ್ಳುವುದರಲ್ಲಿ ಬಿಜೆಪಿ, ಜೆಡಿಎಸ್‌ನದ್ದೇ ಮೇಲುಗೈಚುನಾವಣೆ ಎಂದಾಕ್ಷಣಕ್ಕೆ ಸೋಲು-ಗೆಲುವು ಸಾಮಾನ್ಯ. ಹೀಗಿರುವಾಗ ಚುನಾವಣೆಯಲ್ಲಿ ಸ್ಪರ್ಧಿಸುವ ಅದೆಷ್ಟೋ ಅಭ್ಯರ್ಥಿಗಳು ಸೋಲು ಗೆಲುವಿನ ಅಕ್ಕಪಕ್ಕಕ್ಕೂ ಸುಳಿಯದೇ ತಾವೇನು ಪಡೆದುಕೊಂಡಿದ್ದೇವೆ...

ಜನಪ್ರಿಯ

ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ, ಅದಕ್ಕೆ ಮಹಾಪ್ರಭು ಬಟ್ಟೆಯೊಳಗೆ ಬೆವರುತ್ತಿದ್ದಾನೆ! Prakash Raj

'ಮಹಾಪ್ರಭುಗಳು ಬಟ್ಟೆಯೊಳಗೆ ಬೆವರುತ್ತಿದ್ದಾರೆ. ಕೀಳು ಮಟ್ಟಕ್ಕೆ ಇಳಿದು ಪ್ರಧಾನಿ ಮಾತನಾಡುತ್ತಿದ್ದಾರೆ. ಮಹಾಪ್ರಭುವಿಗೆ...

ʼಈ ದಿನʼ ಸಮೀಕ್ಷೆ | ಪರಿಶಿಷ್ಟರಿಗೆ ಬೇಡವಾದ ಬಿಜೆಪಿ; ಏನು ಹೇಳುತ್ತವೆ ಅಂಕಿ- ಅಂಶ?

2024ರ ಚುನಾವಣೆಗೆ ಪ್ರಕಟಿಸಿರುವ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ SCSP/TSP ಕಾಯ್ದೆಯನ್ನು ಕೇಂದ್ರದಲ್ಲಿಯೂ ಜಾರಿಗೊಳಿಸುವುದಾಗಿ...

ಪ್ರಧಾನಿ ಮೋದಿಗೆ ತಮ್ಮ ಜನಪ್ರಿಯತೆ ಬಗ್ಗೆಯೇ ಅನುಮಾನ ಮೂಡಿದೆ

ಹತ್ತು ವರ್ಷಗಳ ಅಪೂರ್ವ ಅವಕಾಶವನ್ನು ಮೆರೆದಾಟಕ್ಕೆ ಮೀಸಲಿಟ್ಟ ಮೋದಿ, ಈಗ 2047ರ...

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಮೊದಲ ಮಹಿಳಾ ಸಂಸದೆಯನ್ನು ಆಯ್ಕೆ ಮಾಡುವ ಅವಕಾಶ ನಮ್ಮ ಮುಂದಿದೆ | ಭಾರತಿ ಶಂಕರ್

ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮೂಲಕ ಸುಮಾರು 42,000 ಠೇವಣಿದಾರರಿಗೆ ವಂಚನೆಯಾಗಿರುವುದು...

Tag: ಜೆಡಿಎಸ್‌