ಬೇಲೂರು | 20 ಸೀಟುಗಳಿಂದ ರಾಜ್ಯದ ಲೂಟಿಯಲ್ಲಿ ಪಾಲು ಬಯಸುತ್ತಿದೆ ಜೆಡಿಎಸ್‌: ಮೋದಿ

ಕಳೆದ ಕೆಲವು ತಿಂಗಳಿನಿಂದ ಹಲವು ಬಾರಿ ಕರ್ನಾಟಕ್ಕೆ ಬಂದಿದ್ದೇನೆ. ಹಲವು ಜಿಲ್ಲೆಗಳಿಗೂ ಭೇಟಿ ನೀಡಿದ್ದೇನೆ. ನನ್ನ ಕರ್ನಾಟಕ ಪ್ರವಾಸದ ಮೂಲಕ ಕಂಡುಕೊಂಡಿರುವ ವಿಚಾರವೆಂದರೆ, ಈ ಬಾರಿಯೂ ಬಹುಮತದ ಬಿಜೆಪಿ ಸರ್ಕಾರ ಅಧಿಕಾರಕ್ಕೇರಲಿದೆ ಎಂದು...

ರಾಯಚೂರು ಎಪಿಎಂಸಿಯಲ್ಲಿ ತುಂಬಿದ ನೀರು; ಚುನಾವಣಾ ವಿಷಯವಾದ ರೈತರ ಸಂಕಷ್ಟ

ಮಳೆಯಿಂದಾಗಿ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಾರ್ಡ್‌ಗಳಲ್ಲಿ ನೀರು ತುಂಬಿಕೊಂಡಿದೆ. ಮಾರುಕಟ್ಟೆಗೆ ಮಾರಾಟಕಾಗಿ ರೈತರು ತಂದಿದ್ದ ಭತ್ತವೂ ನೀರಿನಲ್ಲಿ ತೋಯ್ದು ಹೋಗಿದ್ದು, ಭತ್ತದ ಗುಣಮಟ್ಟ ಹದಗೆಟ್ಟು ಬೆಲೆ ಕುಸಿತವಾಗಿದೆ. ಪರಿಹಾಣ,...

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ | ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಬಲಕ್ಕೆ ಹೆಚ್ಚು ಮಣೆ

ಮಹಾಲಕ್ಷ್ಮಿ ಲೇಔಟ್, ಶ್ರಮಿಕ ಹಾಗೂ ಮಧ್ಯಮ ವರ್ಗದವರೇ ಹೆಚ್ಚಿರುವ ಬೆಂಗಳೂರಿನ ವಿಧಾನಸಭಾ ಕ್ಷೇತ್ರ. ಮಾಗಡಿ, ತುಮಕೂರು, ಕುಣಿಗಲ್‌, ನೆಲಮಂಗಲ ಹಾಗೂ ಉತ್ತರ ಕರ್ನಾಟಕ ಭಾಗದಿಂದ ಜೀವನೋಪಾಯಕ್ಕೆ ವಲಸೆ ಬಂದ ಮತದಾರರು ಈ ಕ್ಷೇತ್ರದಲ್ಲಿ...

ಹೊಳೆನರಸೀಪುರ | ದೇವೇಗೌಡರದ್ದು ಕುಟುಂಬ ರಾಜಕಾರಣ ಅನ್ನದೆ ಮತ್ತೇನು ಹೇಳಬೇಕು: ಈಶ್ವರಪ್ಪ

ʼಮೋದಿ ಬಗ್ಗೆ ಖರ್ಗೆ ಹೇಳಿದ್ದು ಸರಿ ಅಂದರೆ ಕಾಂಗ್ರೆಸ್‌ಗೆ ಓಟು ಕೊಡಿʼ ʼರಾಮಸ್ವಾಮಿ ಬಿಜೆಪಿಗೆ ಬಂದಿದ್ದು ನಮ್ಮೆಲ್ಲರಿಗೂ ಭೀಮ ಬಲ ಬಂದಂತಾಗಿದೆʼ ದೇವೇಗೌಡರ ಕುಟುಂಬದ ಬಗ್ಗೆ ಎಷ್ಟೇ ಹೇಳಿದರೂ ತಪ್ಪೆ. ಅವರ ಕುಟುಂಬವನ್ನು ವಂಶ ಪಾರಂಪರ್ಯ...

‘ಈ ದಿನ’ ಸಂಪಾದಕೀಯ | ದ್ವೇಷ ಭಾಷಣ; ತುರ್ತು ಕಡಿವಾಣ ಅತ್ಯವಶ್ಯ

ದ್ವೇಷ ಭಾಷಣ ಸಂಬಂಧ ಸುಪ್ರೀಂ ಕೋರ್ಟ್‌ನ ಹೊಸ ನಿರ್ದೇಶನ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ, ಪೊಲೀಸರಿಗೆ ನೇರ ನಿರ್ದೇಶನ ಕೊಡಬಲ್ಲ ಅಧಿಕಾರವಿರುವ ಚುನಾವಣಾ ಆಯೋಗವು ಸುಪ್ರೀಂ ನಿರ್ದೇಶನವನ್ನು ಕರ್ನಾಟಕದಲ್ಲಿ ಎಷ್ಟರಮಟ್ಟಿಗೆ ಪಾಲಿಸಲಿದೆ ಎಂಬುದು ಕುತೂಹಲಕರ ದ್ವೇಷ...

ಜನಪ್ರಿಯ

ವಿಚ್ಛೇದನ ಪಡೆಯದೆ ಬೇರೊಬ್ಬರೊಂದಿಗೆ ‘ಲಿವ್-ಇನ್’ ಸಂಬಂಧ ಕಾನೂನುಬಾಹಿರ: ಅಲಹಾಬಾದ್ ಹೈಕೋರ್ಟ್

ವಯಸ್ಕರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಗೋತ್ರ, ಜಾತಿ ಅಥವಾ ಧರ್ಮಕ್ಕೆ...

ಕುಡಿಯುವ ನೀರಿನ ಸಮಸ್ಯೆಯಾದರೆ ಅಧಿಕಾರಿಗಳ ವಿರುದ್ಧ ಕ್ರಮ : ಸಚಿವ ಚಲುವರಾಯಸ್ವಾಮಿ ಎಚ್ಚರಿಕೆ

ಯಾವುದೇ ಗ್ರಾಮದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಸಂಬಂಧಪಟ್ಟ ತಹಸೀಲ್ದಾರ್...

ಹಿರಿಯೂರು ಉಪಚುನಾವಣೆಗೆ ಕಾಂಗ್ರೆಸ್ ಸಂಘಟನೆ ಚುರುಕು

  ಮುಂಬರುವ ಹಿರಿಯೂರು ವಿಧಾನಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ...

ಕೋಳಿ ಸಾಕಾಣಿಕೆಗೆ ಕನಿಷ್ಠ ದರ ನಿಗದಿ ಮಾಡಿ; ರೈತರ ಆಗ್ರಹ

ಕೋಳಿ ಸಾಕಾಣಿಕೆ ಕೃಷಿಯಲ್ಲಿ ಲಾಭಾಂಶವಿಲ್ಲದೆ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ....

Tag: ಜೆಡಿಎಸ್‌