ಗ್ರೀನ್‌ಲ್ಯಾಂಡ್‌ ಮೇಲೆ ಅಮೆರಿಕ ಕಣ್ಣು | ವಿರೋಧಿಸಿದ 8 ರಾಷ್ಟ್ರಗಳ ಮೇಲೆ 10% ತೆರಿಗೆ ಹೇರಿದ ಟ್ರಂಪ್

ಗ್ರೀನ್‌ಲ್ಯಾಂಡ್‌ಅನ್ನು ತನ್ನ ವಶಕ್ಕೆ ಪಡೆಯಲು ಅಮೆರಿಕ ಯತ್ನಿಸುತ್ತಿದೆ. ಅಮೆರಿಕ ಧೋರಣೆಯನ್ನು‌ ಹಲವು ರಾಷ್ಟ್ರಗಳು ವಿರೋಧಿಸಿವೆ. ಅವುಗಳಲ್ಲಿ ನ್ಯಾಟೋ ಸಮಸ್ಯ ರಾಷ್ಟ್ರಗಳೂ ಸೇರಿವೆ. ವಿರೋಧವನ್ನು ಹತ್ತಿಕ್ಕಲು ಮುಂದಾಗಿರುವ ಟ್ರಂಪ್, ತನ್ನ ಧೋರಣೆಗೆ ವಿರೋಧ ವ್ಯಕ್ತಪಡಿಸಿದ...

ಇರಾನ್‌ ಮೇಲಿನ ದಾಳಿಗೆ ಅಮೆರಿಕ ಹೊಂಚು; ತ್ರಿಶಂಕು ಸ್ಥಿತಿಯಲ್ಲಿ ಪಾಕ್

ಆರ್ಥಿಕ ಬಿಕ್ಕಟ್ಟಿನಿಂದ ಆಂತರಿಕ ಪ್ರತಿಭಟನೆಗಳನ್ನು ಎದುರಿಸುತ್ತಿರುವ, ಅತೀ ಹೆಚ್ಚು ತೈಲ ನಿಕ್ಷೇಪಗಳನ್ನು ಹೊಂದಿರುವ ಇರಾನ್‌ ಮೇಲೆ ದಾಳಿ ನಡೆಸಲು ಅಮೆರಿಕ ಹೊಂಚುಹಾಕುತ್ತಿದೆ. ಪ್ರತಿಭಟನಾಕಾರರ ಮೇಲೆ ಕಠಿಣ ಕ್ರಮ ಕೈಗೊಂಡರೆ, ಪರಿಸ್ಥಿತಿ ಬದಲಾಗುತ್ತದೆ ಎಂದು...

ಗ್ರೀನ್‌ಲ್ಯಾಂಡ್‌ ಕಿತ್ತುಕೊಳ್ಳಲು ಟ್ರಂಪ್ ಧಾವಂತ; NATO ಮಿತ್ರರಾಷ್ಟ್ರಗಳು ಹೇಳುವುದೇನು?

ವೆನೆಜುವೆಲಾ ಮೇಲೆ ದಾಳಿ ಮಾಡಿ, ಅದರ ಅಧ್ಯಕ್ಷರನ್ನು ಸೆರೆ ಹಿಡಿದಿರುವ ಅಮೆರಿಕ, ಈಗ ಇರಾನ್‌ ಮೇಲೆ ಯುದ್ಧ ಸಾರಲು ಹವಣಿಸುತ್ತಿದೆ. ಇದರ ನಡುವೆಯೇ, ಅಮೆರಿಕಗೆ ಗ್ರೀನ್‌ಲ್ಯಾಂಡ್‌ ಬೇಕೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್...

ಈ ದಿನ ಸಂಪಾದಕೀಯ | ಟ್ರಂಪ್ ವಿರುದ್ಧ ಇನ್ನಾದರೂ ಎದೆ ಸೆಟೆಸುವರೇ ಮೋದಿ?

ಟ್ರಂಪ್‌ ಕಾರ್ಯ ವಿಧಾನ ಮತ್ತು ಶೈಲಿಯನ್ನು ಮೋದಿ ತಿಳಿದುಕೊಂಡಿದ್ದರೆ, ರಿಚರ್ಡ್ ನಿಕ್ಸನ್ ಅವರನ್ನು ಇಂದಿರಾ ಗಾಂಧಿ ಎದುರಿಸಿದಂತೆ ಮೋದಿ ಕೂಡ ಟ್ರಂಪ್‌ರನ್ನು ಎದುರಿಸಬೇಕು. ಆದರೆ, ಈ ಪರಿಸ್ಥಿತಿಯಲ್ಲಿ ಟ್ರಂಪ್‌ ವಿರುದ್ಧ ನಿಲ್ಲುವ ಧೈರ್ಯ...

ಭಾರತಕ್ಕೆ ವೆನೆಜುವೆಲಾದ ತೈಲ ಮಾರಾಟ ಮಾಡಲು ಅಮೆರಿಕ ಸಿದ್ಧ: ವರದಿ

ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದಿರುವ ಅಮೆರಿಕ, ವೆನೆಜುವೆಲಾದಲ್ಲಿ ತನ್ನ ಸರ್ವಾಧಿಕಾರ ನಡೆಸಲು ಮುಂದಾಗಿದೆ. ಅಲ್ಲಿನ ತೈಲ ಗಣಿಗಾರಿಕೆಗೆ ಇಳಿದದೆ. ಮಾತ್ರವಲ್ಲದೆ, ವೆಜೆಜುವೆಲಾದಲ್ಲಿ ಹೊರತೆಗೆಯುವ ತೈಲವನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ...

ಜನಪ್ರಿಯ

ಯಾದಗಿರಿ | ಅಸ್ಪೃಶ್ಯತೆ ನಿವಾರಣೆಗೆ ಸಾಮಾಜಿಕ ಜಾಗೃತಿ ಅಗತ್ಯ: ಭೀಮಾಶಂಕರ ಎಂ. ಯರಗೋಳ

'ಸಮಾಜದಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆ ಕಂಡುಬರುತ್ತಿರುವುದು ವಿಷಾದನೀಯ. ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ...

ಕಲಬುರಗಿ | ಎಲೆಕ್ಟ್ರಿಕಲ್ ಮಳಿಗೆಯಲ್ಲಿ ಬೆಂಕಿ ಅವಘಡ ; ₹25 ಲಕ್ಷ ಮೌಲ್ಯದ ಸಾಮಗ್ರಿ ಸುಟ್ಟು ಭಸ್ಮ!

ನಗರದ ಕೇಂದ್ರ ಬಸ್ ನಿಲ್ದಾಣ ರಸ್ತೆಯ ಜೇವರ್ಗಿ ಕ್ರಾಸ್ ಸಮೀಪದ 'ರಿಷಿ...

ಕಲಬುರಗಿ | 20 ವರ್ಷಗಳಿಂದ ರಸ್ತೆ ಅಭಿವೃದ್ಧಿಗೆ ನಿರ್ಲಕ್ಷ್ಯ; 4 ದಿನಗಳ ಗಡುವು; ಇಲ್ಲದಿದ್ದರೆ ಹೆದ್ದಾರಿ ಬಂದ್ ಎಚ್ಚರಿಕೆ

ಶಹಾಬಾದ್ ತಾಲೂಕಿನ ಎಸ್.ಎಸ್. ಮರಗೋಳ ಕಾಲೇಜಿನಿಂದ ತೋನಸನಹಳ್ಳಿ (ಎಸ್) ಗ್ರಾಮದವರೆಗಿನ ರಾಜ್ಯ...

ಚಿಕ್ಕಮಗಳೂರು: ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು 

ವಿದ್ಯುತ್‌ ಬೇಲಿ ತಗುಲಿ ಕಾಡಾನೆ ಸಾವನಪ್ಪಿರುವ ಘಟನೆ ಕಡೂರು ತಾಲೂಕಿನ ಎಮ್ಮೆದೊಡ್ಡಿ...

Tag: ಟ್ರಂಪ್