ಕಳೆದ ನಲವತ್ತೇಳು ವರುಷಗಳಲ್ಲಿ ಇರಾನ್ ಇಂತಹ ಸವಾಲನ್ನು ಎದುರಿಸಿರಲಿಲ್ಲ. ಹೋರಾಟ ತೊರೆದು ಪಲಾಯನ ಮಾಡುವುದು ಇರಾನಿಗಳ ಇತಿಹಾಸದಲ್ಲೇ ಇಲ್ಲ. ಇಸ್ಲಾಮಿಕ್ ಕ್ರಾಂತಿಯ ಸಿದ್ಧಾಂತ, ನಂಬಿಕೆ, ಧರ್ಮವೆಲ್ಲವೂ ಅವರನ್ನು ಅಖಾಡಕ್ಕೆ ಸನ್ನದ್ಧವಾಗಿಸಿ ವೀರ ಮರಣವನ್ನು...
ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯ ಆಡಳಿತದ ವಿರುದ್ಧ ಜನಾಕ್ರೋಶ ಸ್ಫೋಟಗೊಂಡಿದೆ. ಶನಿವಾರ ಅಮೆರಿಕದ ಪ್ರಮುಖ ನಗರಗಳು ಸೇರಿದಂತೆ ವಿಶ್ವದ ವಿವಿಧೆಡೆ ಬೃಹತ್ ಪ್ರತಿಭಟನಾ ರ್ಯಾಲಿಗಳು ನಡೆದಿವೆ. ಟ್ರಂಪ್ ಅವರ...
ಮಾರ್ಚ್ 23 ರಂದು, ಅಮೆರಿಕದ ಮಾರುಕಟ್ಟೆಗಳು ತೆರೆಯುವ ಹೊತ್ತಿಗೆ ಇರಾನ್ಗೆ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ನೀಡಿದ್ದ 48 ಗಂಟೆಗಳ ಗಡುವು ಮುಗಿಯುವ ಹಂತದಲ್ಲಿತ್ತು. ಅದೇ ಸಮದಯಲ್ಲಿ ಟ್ರಂಪ್ ಮತ್ತೊಂದು ಅಚ್ಚರಿಯ ಹೇಳಿಕೆ ಘೋಷಿಸಿದರು....
ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾನಾ ಪ್ರಯತ್ನ ಮಾಡುತ್ತಿದ್ದಾರೆ. ಇರಾನ್ ಜೊತೆಗಿನ ಸಂಘರ್ಷದಲ್ಲಿ ಕಂಗಾಲಾಗಿರುವ ಟ್ರಂಪ್, ಕದನ ವಿರಾಮಕ್ಕೆ ಇರಾನ್ ಜೊತೆಗೆ ಖುದ್ದು ಮಾತುಕತೆ ನಡೆಸಲು ಹಿಂದೇಟು...
ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಗುಜರಾತ್ನ ವಡೋದರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ...