ಬಡ ಯೆಮನ್ ಇಕ್ಕಳದಲ್ಲಿ ಶ್ರೀಮಂತ ಸೌದಿ: ವಿನಾಕಾರಣ ದಾಳಿ ಜಾಗತಿಕ ಬಿಕ್ಕಟ್ಟಿಗೆ ಕಾರಣವಾಗಿದ್ದು ಹೇಗೆ?

ಸುಮ್ಮನೆ ಇರಲಾರದ ಸೌದಿ ಅರೇಬಿಯಾ, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ಮಾಡಲು ಹೋಗಿ, ಮರ್ಮಕ್ಕೆ ತಾಕುವಂತಹ ಹೊಡೆತ ತಿಂದು ಕೂತಿದೆ. ಈಗ ಸೌದಿ ಅರೇಬಿಯಾದ ನೆರವಿಗೆ ಅಮೆರಿಕಾ, ಇಸ್ರೇಲ್‌, ಪಾಕಿಸ್ತಾನ ಮತ್ತು ಟರ್ಕಿ...

ಇರಾನ್‌ನ ಅರ್ಧದಷ್ಟು ತೈಲವನ್ನು ಅಮೆರಿಕ ಪಡೆಯಲಿದೆ: ಟ್ರಂಪ್

ಸಂಘರ್ಷ ನಡೆಯುತ್ತಿರುವ ಸಮಯದಲ್ಲೇ ಇರಾನ್‌ನ ನಾಶದ ಬಗ್ಗೆ ಟ್ರಂಪ್ ಮಾತನಾಡಿದ್ದಾರೆ. ಇರಾನಿನ ಯುದ್ಧೋತ್ತರ ಪುನರ್‌ನಿರ್ಮಾಣ ಮತ್ತು ತೈಲ ಸಂಪನ್ಮೂಲಗಳ ಕುರಿತು ಹೇಳಿಕೆಗಳನ್ನು ನೀಡಿದ್ದಾರೆ. "ಇರಾನ್ ಧ್ವಂಸಗೊಂಡರೆ, ಅದರ ಪುನರ್‌ನಿರ್ಮಾಣಕ್ಕೆ ಅಮೆರಿಕವೇ ಬರಬೇಕಾಗುತ್ತದೆ. ನಾವು...

ಅತಿದೊಡ್ಡ ತೈಲ ಟ್ಯಾಂಕರ್‌ಗಳು ವಿಶ್ವದ ಅತ್ಯುತ್ತಮ ತೈಲ ತುಂಬಲು ಅಮೆರಿಕಕ್ಕೆ ಬರುತ್ತಿವೆ: ಡೊನಾಲ್ಡ್ ಟ್ರಂಪ್

ವಿಶ್ವದ ಇತರೆ ದೇಶಗಳ ಅತಿದೊಡ್ಡ ತೈಲ ಟ್ಯಾಂಕರ್‌ಗಳು ಅಮೆರಿಕದ 'ಅತ್ಯುತ್ತಮ ಮತ್ತು ಸಿಹಿಯಾದ' ತೈಲವನ್ನು ತುಂಬಿಸಿಕೊಳ್ಳಲು ಅಮೆರಿಕದತ್ತ ಬರುತ್ತಿವೆ. ಬರಿದಾದ ಟ್ಯಾಂಕರ್‌ಗಳು ನಮ್ಮ ಉತ್ತಮ ತೈಲವನ್ನು ತುಂಬಿಸಿಕೊಳ್ಳಲು ಕಾಯುತ್ತಿವೆ ಎಂದು ಅಮೆರಿಕ ಅಧ್ಯಕ್ಷ...

ಕೊಲ್ಲಿ ರಾಷ್ಟ್ರಗಳ ತೈಲ ನೆಲೆಗಳ ಮೇಲೆ ಇರಾನ್ ದಾಳಿ

ಕೊಲ್ಲಿ ರಾಷ್ಟ್ರಗಳ ಪ್ರಮುಖ ಇಂಧನ ಮೂಲಸೌಕರ್ಯಗಳ ಮೇಲೆ ಭಾನುವಾರ ಇರಾನ್ ಸರಣಿ ದಾಳಿ ನಡೆಸಿದೆ. ಪರಿಣಾಮ, ಗಲ್ಫ್‌ ರಾಷ್ಟ್ರಗಳ ತೈಲ ನೆಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಯುಎಇ, ಬಹ್ರೇನ್ ಹಾಗೂ ಕುವೈತ್‌ನ ನಾಗರಿಕ ಸೌಲಭ್ಯಗಳಿಗೆ...

ನಿಮ್ಮ ತೈಲವನ್ನು ನೀವೇ ತಂದುಕೊಳ್ಳಿರಿ: ಟ್ರಂಪ್‌ ಅಸಮಾಧಾನ

ನಿಮಗೆ ಅಗತ್ಯವಿರುವ ತೈಲವನ್ನು ನೀವೇ ತಂದುಕೊಳ್ಳಿ ಎಂದು ಅನ್ಯ ರಾಷ್ಟ್ರಗಳಿಗೆ ಟ್ರಂಪ್‌ ಸೂಚನೆ ನಿಡಿದ್ದಾರೆ. ಕೆಲವು ರಾಷ್ಟ್ರಗಳು ತಮಗಾಗಿ ತಾವು ಹೋರಾಡುವುದನ್ನು ಕಲಿಯಬೇಕು. ಅಮೆರಿಕ ಆ ರಾಷ್ಟ್ರಗಳಿಗೆ ಸಲಹೆ ನೀಡಲು ಹೋಗದು, ಸಹಕಾರವೂ...

ಜನಪ್ರಿಯ

₹3 ಲಕ್ಷ ಲಂಚ: ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಚಾಲಕ ಬಂಧನ

ಕೃಷಿಯೇತರ (ಎನ್‌ಎ) ನಿವೇಶನಗಳನ್ನು ವಾಣಿಜ್ಯ ನಿವೇಶನಗಳಾಗಿ ಪರಿವರ್ತಿಸಿಕೊಡಲು ₹3 ಲಕ್ಷ ಲಂಚ...

ಬೆಳಗಾವಿ | ಕೆಫೆಗೆ ನುಗ್ಗಿ ಯುವಕನ ಮೇಲೆ ತಲವಾರ್ ದಾಳಿ:ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ

ಬೆಳಗಾವಿ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ 'ಗಾಲ್ಫ್ ಸೈಡ್ ಕೆಫೆ'ಗೆ ತಲವಾರ್...

ಬೆಳಗಾವಿ | ಅ.25ರಂದು ರಾಷ್ಟ್ರಮಟ್ಟದ ಮ್ಯಾರಥಾನ್: ಕ್ರೀಡಾಪಟುಗಳಿಗೆ ಜಿಲ್ಲಾಧಿಕಾರಿ ಆಹ್ವಾನ

ರಾಜ್ಯ ಸರ್ಕಾರದ 2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ 'ಸಶಕ್ತ ಕರ್ನಾಟಕ' ಕಾರ್ಯಕ್ರಮದಡಿ...

ಹಾವೇರಿ | ಬ್ಯಾಂಕಿಂಗ್ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ: ಯಶೋಧಾ ವಂಟಗೋಡಿ

"ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಎಚ್ಚರಿಕೆ...

Tag: ತೈಲ