ಫ್ಯಾಸಿಸಂ ಯಾವಾಗಲೂ ತನ್ನ ಸ್ಥಾನವನ್ನು ಕಾಯ್ದುಕೊಳ್ಳಲು ರಾಜಕೀಯ ತತ್ತ್ವಶಾಸ್ತ್ರ ಆಧಾರಿತವಾದ ತರ್ಕಬದ್ಧ ವಿಶ್ಲೇಷಣೆಗಳನ್ನು ತಿರಸ್ಕರಿಸುತ್ತದೆ. ಕಾರಣಕ್ಕಿಂತ ನಂಬಿಕೆ, ಅನುಮಾನಕ್ಕಿಂತ ಅನುಸರಣೆ ಮತ್ತು ಚರ್ಚೆಗಿಂತ ಆಕ್ರಮಣಶೀಲತೆ ಉತ್ತಮವೆಂದು ಭಾವಿಸುವ ಪ್ರಭುತ್ವವು ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತದೆ....
ಪ್ರಧಾನಿ ನರೇಂದ್ರ ಮೋದಿಯವರು 78ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ವಿರೋಧಿಗಳನ್ನು ಗುರಿಯಾಗಿಸಿ ಬಳಸಿದ 'ದಿಮಾಗಿ ನಕ್ಸಲ್' (ಬೌದ್ಧಿಕ ನಕ್ಸಲರು) ಪದಬಳಕೆಗೆ ಕಾಂಗ್ರೆಸ್ ತೀವ್ರ ತಿರುಗೇಟು ನೀಡಿದೆ. ಪ್ರಧಾನಿಯವರ ಈ ಹೇಳಿಕೆಯು ಅವರ 'ಹತಾಶೆಯ...