ಎರಡು ವರ್ಷಗಳ ಹಿಂದೆ ಈದಿನ.ಕಾಮ್ ನಲ್ಲಿ ದೇಸಿ ನುಡಿಗಟ್ಟಿನ ಶೀರ್ಷಿಕೆಯಡಿಯಲ್ಲಿ ತಿಂಗಳಿಗೊಂದು ಕಂತಿನ ಮೂಲಕ ನೀಗೊನಿ ಕಾದಂಬರಿ ಪ್ರಸಾರವಾಗುತ್ತಿತ್ತು. ಇದನ್ನು ಕೃತಿಕಾರರಾದ ರವಿಕುಮಾರ್ ನೀಹ ಅವರು ಕೊರಟಗೆರೆ ಸೀಮೆಯ ಭಾಷೆಯ ಸೊಗಡಿನೊಂದಿಗೆ ಕೇಳುಗರ...
‘ಆಕೃತಿ ಪುಸ್ತಕ’ ಪ್ರಕಟಿಸಿರುವ ರವಿಕುಮಾರ್ ನೀಹ ಅವರ ‘ನೀಗೊನಿ’ ಕಾದಂಬರಿ ಜು. 19ರಂದು ತುಮಕೂರಿನ ಕನ್ನಡ ಭವನದಲ್ಲಿ ಬಿಡುಗಡೆಯಾಗಲಿದೆ. ರಾಜಪ್ಪ ದಳವಾಯಿ, ಪುರುಷೋತ್ತಮ ಬಿಳಿಮಲೆ, ಸಿದ್ಧಲಿಂಗಪ್ಪ ಕೆ ಎಸ್, ಸಿ ಜಿ ಲಕ್ಷ್ಮೀಪತಿ,...
(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್)
ಸೂರಪ್ಪನ ಸೆಂದ್ರುನ ಮೊದ್ಲು ಹುಟ್ಟುಸ್ದೊರು ನಮ್ಮ ತಾತ ಜಾಂಬವ ಎಂಬ ದನಿ ಊರಿನ ತುಂಬೆಲ್ಲಾ ಕೇಳುಸ್ತಿತ್ತು. ಹೆಂಗುಸ್ರ ಹಾಡ್ಗಳ...
ಪೊಗಡುಸ್ತಾದ ಹೋರಿ ತರ ಇದ್ದ ಕೋಡಿನ ನೋಡಿ ಹಟ್ಯಾದ ಹಟ್ಟೆರೆಲ್ಲಾ ದಂಗಾಗೋಗಿದ್ರು. ತೋಳಲ್ಲಿ ಬಿಗಿಮಣಿಕಟ್ನಂತೆ ಎಳ್ದು ಬಿಗೆದ್ಸಿರುವ ಮಣಿಸರ. ಹಣೆಮ್ಯಾಲೆ ಆ ಕಡೆ ಈ ಕಡೆ ಉದ್ವಾಗಿ ಮಲ್ಗಿರೋ ಗೆರ್ಗಳು. ಕಣ್ರೆಪ್ಪೆ ಮೇಲೆ...