ವಿಶ್ವಕಪ್‌ ವೇದಿಕೆಯಲ್ಲಿ ಅಪರೂಪದ ಮುಖಾಮುಖಿ: ಮೆಸ್ಸಿ ಕೈಯಲ್ಲಿ ಸ್ನಾನ ಮಾಡಿದ್ದ ಕೂಸು ಈಗ ಸ್ಪೇನ್ ತಾರೆ

ಫುಟ್‌ಬಾಲ್ ಜಗತ್ತಿನಲ್ಲಿ ಲಿಯೊನೆಲ್ ಮೆಸ್ಸಿ ಮತ್ತು ಸ್ಪೇನ್‌ನ ಯುವ ತಾರೆ ಲ್ಯಾಮಿನೆ ಯಮಲ್ ನಡುವಿನ ಅಪರೂಪದ ಕಥೆಯೊಂದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಇದೊಂದು ನಂಬಲಸಾಧ್ಯವಾದ ಮತ್ತು ಎರಡು ತಲೆಮಾರುಗಳ ಕ್ರೀಡಾ ಪಯಣವನ್ನು...

ಫಿಫಾ ವಿಶ್ವಕಪ್ ಸೆಮಿಫೈನಲ್: ರೋಚಕ ಹಣಾಹಣಿಗೆ ಫ್ರಾನ್ಸ್-ಸ್ಪೇನ್ ಸಜ್ಜು

ಫ್ರಾನ್ಸ್‌ ಸ್ಟಾರ್ ಆಟಗಾರ ಕೈಲಿಯನ್ ಎಂಬಾಪೆ ಅವರು ಎಂಟು ಗೋಲುಗಳನ್ನು ಗಳಿಸುವ ಮೂಲಕ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಅವರು ಮಗದೊಂದು ಗೋಲು ಗಳಿಸಿದರೆ, ಅರ್ಜೆಂಟೀನಾದ ದಿಗ್ಗಜ ಲಿಯೊನೆಲ್ ಮೆಸ್ಸಿ ಅವರನ್ನು...

ಮರಡೋನಾ ಕಾಲದಿಂದ ಮೆಸ್ಸಿ ಆಟದವರೆಗೆ: ಫಿಫಾ ವಿಶ್ವಕಪ್ ರೆಫರಿ ವಿವಾದಗಳ ಹೆಜ್ಜೆಗುರುತು

ಫುಟ್ಬಾಲ್ ಮೈದಾನದಲ್ಲಿ ಅಂಪೈರ್ ಅಥವಾ ರೆಫರಿಗಳ ಪಾತ್ರ ಅತ್ಯಂತ ಕಠಿಣವಾದದ್ದು ಹಾಗೂ ಟೀಕೆಗಳಿಗೆ ಸುಲಭವಾಗಿ ಗುರಿಯಾಗುವಂತಹುದ್ದು. 1930ರ ಮೊದಲ ವಿಶ್ವಕಪ್ ನಿಂದ ಹಿಡಿದು ಇಂದಿನ 2026ರ ಅರ್ಜೆಂಟೀನಾ-ಈಜಿಪ್ಟ್ ಪಂದ್ಯದವರೆಗೂ ತೀರ್ಪುಗಾರರ ಘೋರ...

ಮೈದಾನದಲ್ಲಿ ಗೆದ್ದರೂ, ರೆಫರಿಗಳ ವಿವಾದಾತ್ಮಕ VAR ತೀರ್ಪುಗಳಿಂದ ಸೋತ ಈಜಿಪ್ಟ್

ಈಜಿಪ್ಟ್ ತಂಡದ ಮುಖ್ಯ ತರಬೇತುದಾರ ಹೊಸ್ಸಾಮ್ ಹಸನ್, "ನಾವು ಹಾಲಿ ಚಾಂಪಿಯನ್‌ಗಳಿಗಿಂತಲೂ ಅತ್ಯುತ್ತಮವಾಗಿ ಆಡಿದೆವು. ಆದರೆ ರೆಫರಿಯ ತೀರ್ಪುಗಳು ಮತ್ತು ಮೈದಾನದ ಆಂತರಿಕ-ಬಾಹ್ಯ ಶಕ್ತಿಗಳು ನಮ್ಮಿಂದ ಗೆಲುವನ್ನು ಕಸಿದುಕೊಂಡವು. ನಮಗೆ ಸ್ಪಷ್ಟವಾಗಿ ಅನ್ಯಾಯವಾಗಿದೆ,"...

ಈ ದಿನ ಸಂಪಾದಕೀಯ | ಜನಾಂಗೀಯ ನಿಂದನೆ ಎಂಬ ರೋಗ ಮತ್ತು ಫಿಫಾ ಫುಟ್‌ಬಾಲ್

ಕ್ರೀಡೆಯ ನಿಜವಾದ ಗೆಲುವು ಟ್ರೋಫಿಗಳನ್ನು ಗೆಲ್ಲುವುದಲ್ಲ; ಪ್ರತಿಯೊಬ್ಬ ಆಟಗಾರನೂ ಗೌರವ, ಸಮಾನತೆ ಮತ್ತು ಮಾನವೀಯತೆಯೊಂದಿಗೆ ಆಟವಾಡುವ ವಾತಾವರಣವನ್ನು ನಿರ್ಮಿಸುವುದಾಗಿದೆ. ಇಲ್ಲಿ ಗೆಲ್ಲಬೇಕಾಗಿರುವುದು ಯಾವುದೇ ದೇಶವಲ್ಲ, ತಂಡವಲ್ಲ, ಆಟಗಾರನೂ ಅಲ್ಲ, ಕ್ರೀಡೆ ಮಾತ್ರ. ಈ ಬಾರಿಯ...

ಜನಪ್ರಿಯ

ಬಸವಕಲ್ಯಾಣ | ಶರಣರ ಇತಿಹಾಸ ಉಳಿಸುವಲ್ಲಿ ಮಹಾರಾಷ್ಟ್ರದ ಕೊಡುಗೆ ಅಪಾರ: ಬಸವದೇವರು

ಶರಣ ಧರ್ಮ ಕರ್ನಾಟಕದಲ್ಲಿ ಹುಟ್ಟಿದರೂ, ಶರಣರ ಪರಂಪರೆ ಹಾಗೂ ವಚನ ಸಾಹಿತ್ಯವನ್ನು...

ಭಾಲ್ಕಿ | ಖಟಕ್ ಚಿಂಚೋಳಿಯಲ್ಲಿ ಧಮ್ಮಚಕ್ರ ಪ್ರವರ್ತನ ದಿನಾಚರಣೆ

ಭಾಲ್ಕಿ ತಾಲ್ಲೂಕಿನ ಖಟಕ್ ಚಿಂಚೋಳಿ ಗ್ರಾಮದಲ್ಲಿ 70ನೇ ಧಮ್ಮಚಕ್ರ ಪ್ರವರ್ತನ ದಿನ...

ಯಾದಗಿರಿ | ಶಹಾಪುರದ ಸಾರಿ ಪುತ್ರ ಬುದ್ಧ ವಿಹಾರದಲ್ಲಿ ವಿಜಯದಶಮಿ ಆಚರಣೆ

ಶಹಾಪುರ ತಾಲೂಕಿನ ಸಾರಿ ಪುತ್ರ ಬುದ್ಧ ವಿಹಾರದಲ್ಲಿ ವಿಜಯದಶಮಿ ಅಂಗವಾಗಿ ಪಂಚಶೀಲ...

ಗದಗ | ಅಲೆಮಾರಿ ಕುಟುಂಬಗಳ ಗುಡಿಸಲು ತೆರವುಗೊಳಿಸಲು ಮುಂದಾದ ಪುರಸಭೆ; ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ

ಜಿಲ್ಲೆಯ ಲಕ್ಷ್ಮೀಶ್ವರ ನಗರದ ಎಂ.ಎ. ಕಾಲೇಜಿನ ಹಿಂಭಾಗದಲ್ಲಿರುವ ಗಡ್ಡದೇವರಮಠ ನಗರದಲ್ಲಿ ವಾಸವಿರುವ...

Tag: ಫಿಫಾ ವಿಶ್ವಕಪ್