ಕಾವಿ, ಕಾಷಾಂಬರ, ಶಂಖ, ಗಿಳಿಲು, ದಂಡಾಗ್ರ ಇವೆಲ್ಲವೂ ಧಾರ್ಮಿಕ ವ್ಯಕ್ತಿಗಳು ಬಳಸುವ ಪೂಜಾ ಹಾಗೂ ಪವಿತ್ರತೆಯ ನಂಬಿಕೆಯುಳ್ಳ ಪರಿಕರಗಳು. ಸನ್ಯಾಸಿಗಳು, ವಿರಕ್ತರು ಮುಂತಾದ ಅಲೌಕಿಕ ವ್ಯಕ್ತಿಗಳು ಇವೆಲ್ಲವನ್ನು ಭೌತಿಕವಾಗಿ ಬಳಸುತ್ತಾರೆ, ಆದರೆ ಅದರಂತೆ...
ಬಸವ ಸಂಸ್ಕೃತಿ ಅಭಿಯಾನ ನಿರೀಕ್ಷೆಗೆ ಮೀರಿ ಯಶ ಕಂಡಿದೆ. ಬೆಂಗಳೂರಿನ ಸಮಾರೋಪ ಸಮಾರಂಭ ಕೂಡ ಭರ್ಜರಿ ಯಶಸ್ವಿಯಾಗಿದೆ. ಇದು ಬಸವ ದ್ರೋಹಿಗಳು ಹಾಗೂ ಲಿಂಗಾಯತ ವಿರೋಧಿಗಳನ್ನು ಎಂದಿನಂತೆ ಆತಂಕಕ್ಕೀಡು ಮಾಡಿದೆ. ಲಿಂಗಾಯತ ಅಸ್ಮಿತೆಯ...
"ಕೇಂದ್ರ ಸರ್ಕಾರ ಒಪ್ಪಿಕೊಂಡರೆ ಮೆಟ್ರೊಗೆ ಬಸವಣ್ಣನವರ ಹೆಸರು ಇಡಲಾಗುವುದು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
“ನಮ್ಮದು ಜಡತ್ವದಿಂದ ಕೂಡಿದ ಜಾತಿ ವ್ಯವಸ್ಥೆ. ಅದಕ್ಕೆ ಚಲನೆ ಇಲ್ಲ. ಅದಕ್ಕಾಗಿಯೇ ಬಸವಣ್ಣನವರು ಹೊಸ ಧರ್ಮವನ್ನೇ ಹುಟ್ಟು ಹಾಕಿದರು”...
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಬಸವಲಿಂಗ ಪಟ್ಟದ್ದೇವರು ಮಾತನಾಡಿ, “ಹನುಮಂತ ಎದೆ ಸೀಳಿ ನಿಂತಿರುವ ಫೋಟೋವನ್ನು ನೀವು ನೋಡಿರುತ್ತೀರಿ. ಅದರಲ್ಲಿ ರಾಮ, ಲಕ್ಷ್ಮಣರ ಚಿತ್ರಣ ಇರುತ್ತದೆ. ಹಾಗೆಯೇ ಸಿದ್ದರಾಮಯ್ಯನವರ ಎದೆ ಸೀಳಿದರೆ ಬಸವಣ್ಣ...
ಬೆಂಗಳೂರು ಮೆಟ್ರೋ ನಿಲ್ದಾಣಕ್ಕೆ ಬಸವಣ್ಣ ಅವರ ಹೆಸರು ನಾಮಕರಣಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ವಿಶ್ವಗುರು ಬಸವಣ್ಣ ಅವರನ್ನು ʻಕರ್ನಾಟಕದ ಸಾಂಸ್ಕೃತಿಕ ನಾಯಕʼ ಎಂದು ಘೋಷಿಸಿದ ವರ್ಷಾಚರಣೆ ಸಂದರ್ಭದಲ್ಲಿ ಆಯೋಜಿಸಲಾಗಿದ್ದ...