ಗುರುಮಠಕಲ್‌ | ಚಿಂಚನಸೂರು ನಿರ್ಗಮನ, ಯೋಗೇಶ್‌ ಬೆಸ್ತರ್‌ ಆಗಮನ

ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿಯಾಗಿದ್ದರು ಬೆಸ್ತರ್‌ ಬಿಜೆಪಿಯಿಂದ ಯೋಗೇಶ್‌ ಬೆಸ್ತರ್ ಕಣಕ್ಕಿಳಿಯುವ ಸಾಧ್ಯತೆ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಯಾಗಿದ್ದ ಡಾ ಎಸ್‌ ಯೋಗೇಶ ಬೆಸ್ತರ್‌ ಇಂದು (ಏಪ್ರಿಲ್‌ 5) ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ....

‘ಮಹಾ’ ವಿಮೆ | ಆದೇಶ ವಾಪಸು ಪಡೆಯದಿದ್ದರೆ ಪರಿಣಾಮ ನೆಟ್ಟಗಾಗದು ಎಂದ ಸಿದ್ದರಾಮಯ್ಯ

'ಆರೋಗ್ಯ ವಿಮೆ ಜಾರಿ ಬಗ್ಗೆ ಬೊಮ್ಮಾಯಿ ಮಾತನಾಡಿ' 'ಮಹಾರಾಷ್ಟ್ರ ಸರ್ಕಾರ ಉದ್ಧಟತನ ಮೆರೆಯುತ್ತಿದೆ' ರಾಜ್ಯದ ಗಡಿಯೊಳಗಿನ ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಜಾರಿ ಮಾಡಿರುವ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಷ್ಟ್ರಕ್ಕೆ ಎಚ್ಚರಿಕೆ...

ಬಿಜೆಪಿ ಒಂದು ಸೀಟನ್ನೂ ಘೋಷಿಸಿಲ್ಲ, ಹೋಗಿ ಅವರನ್ನು ಪ್ರಶ್ನಿಸಿ; ಪತ್ರಕರ್ತನಿಗೆ ದೇವೇಗೌಡರ ಕುಟುಕು

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾದ ಹಿನ್ನೆಲೆಯಲ್ಲಿ ಹಾಸನ ಟಿಕೆಟ್‌ ಗೊಂದಲದ ವಿಚಾರ ಸಕ್ಕತ್ ಸದ್ದು ಮಾಡುತ್ತಿದೆ. ಎಚ್‌ ಡಿ ರೇವಣ್ಣ ಮತ್ತು ಕುಮಾರಸ್ವಾಮಿ ಅವರ ನಡುವೆ ಜಟಾಪಟಿ ನಡೆಯುತ್ತಿದೆ. ಈ ನಡುವೆ...

ಚುನಾವಣೆ 2023 | ‘ಕೈ’ ನಾಯಕರ ಬೆದರಿಸಲು ಐಟಿ, ಇಡಿ, ಸಿಬಿಐ ಛೂ ಬಿಟ್ಟ ಬಿಜೆಪಿ; ಸಿದ್ದರಾಮಯ್ಯ ಕಿಡಿ

ದಾಳಿಗಳಿಗೆ ಹೆದರದಂತೆ ಸಿದ್ದರಾಮಯ್ಯ ಕರೆ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಪತ್ರಿಕಾಗೋಷ್ಠಿ ಸೋಲಿನ ಭೀತಿ ಎದುರಿಸುತ್ತಿರುವ ಬಿಜೆಪಿಯು ಕಾಂಗ್ರೆಸ್ ನಾಯಕರನ್ನು ಬೆದರಿಸಲು ಐಟಿ, ಇಡಿ ಹಾಗೂ ಸಿಬಿಐ ಮುಂತಾದ ಸ್ವಾಯತ್ತ ಸಂಸ್ಥೆಗಳನ್ನು ಛೂ ಬಿಡುವ ಷಡ್ಯಂತ್ರ ನಡೆಸಿದೆ...

ಒಳಮೀಸಲಾತಿಗೆ ತೀವ್ರ ವಿರೋಧ; ಆತ್ಮಹತ್ಯೆಗೆ ಯತ್ನಿಸಿದ ಬಂಜಾರ ಸ್ವಾಮೀಜಿ

ಬಂಜಾರ ಸಮುದಾಯದ ತಿಪ್ಪೇಸ್ವಾಮಿ ಮಠಾಧೀಶರಿಂದ ಯತ್ನ ಮುಖ್ಯಮಂತ್ರಿಯ ತವರು ಕ್ಷೇತ್ರದಲ್ಲಿಯೇ ನಡೆಯಿತು ಘಟನೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಒಳಮೀಸಲಾತಿ ವಿರೋಧಿಸಿ ಬಂಜಾರ ಸಮುದಾಯದ ಸ್ವಾಮೀಜಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಪರಿಶಿಷ್ಟ ಜಾತಿ ಒಳಮೀಸಲಾತಿ ಹಂಚಿಕೆಗೆ...

ಜನಪ್ರಿಯ

ತಂಬೂರಿಯ ನಾದದಲ್ಲಿ ಜೀವಂತ ಮಂಟೇಸ್ವಾಮಿ ಪರಂಪರೆ: ಶಿಷ್ಯರು, ಮಹಿಳಾ ಶಕ್ತಿ ಮತ್ತು ಸಮಾನತೆಯ ಬೆಳಕು

ಧರೆಗೆ ದೊಡ್ಡವರ ತತ್ವ, ಶಿಷ್ಯರ ಸಾಮಾಜಿಕ ಕೊಡುಗೆ, ಜನಪದ ಜ್ಞಾನದ ಉಳಿವು...

ಮುಂಡಗೋಡ | ಭಾರತ-ನೇಪಾಳ ಅಂಧ ಮಹಿಳೆಯರ ಟಿ20 ಸರಣಿಗೆ ರಂಜಿತಾ ಹಾವೇರಿ ಆಯ್ಕೆ

ಭಾರತ ಮತ್ತು ನೇಪಾಳ ನಡುವೆ ನಡೆಯಲಿರುವ ಐದು ಪಂದ್ಯಗಳ ದ್ವಿಪಕ್ಷೀಯ ಅಂಧ...

ಸಿಜೆಐ ವಿರುದ್ಧ ವಕೀಲರ ಆಕ್ರೋಶ: ನ್ಯಾಯಾಂಗದ ಘನತೆಗೆ ಧಕ್ಕೆ ಮತ್ತು ವಿಶ್ವಾಸಾರ್ಹತೆ ನಡುವಿನ ವೈರುಧ್ಯ!

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ವಿರುದ್ಧ ನ್ಯಾಯಾಲಯದಲ್ಲೇ ವಕೀಲರೊಬ್ಬರು ಆಕ್ರೋಶ...

ಹಳಿಯಾಳ | ನಿಂತಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ: ಯುವಕ ಸಾವು

ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ...

Tag: ಬಿಜೆಪಿ