ವಿಶ್ವಕಪ್ ಹಿಡಿದು ಮಧ್ಯರಾತ್ರಿ ಮಂದಿರಕ್ಕೆ ತೆರಳಿದ್ದು ಜಾತ್ಯತೀತ ನಡೆಯೇ?

ಕ್ರೀಡಾ ಮೈದಾನದಲ್ಲಿ ಸಾಧಿಸಿದ ಗೆಲುವಿನ ಸಂಕೇತವಾದ ಟ್ರೋಫಿಯನ್ನು ಹಿಡಿದು ಮಸೀದಿಗೆ ತೆರಳುವುದು ಅಥವಾ ಚರ್ಚ್‌ಗೆ ಹೋಗುವುದು ಎಷ್ಟು ಸೂಕ್ತವಲ್ಲವೋ, ಅದೇ ರೀತಿ ದೇವಸ್ಥಾನಕ್ಕೆ ಕೊಂಡೊಯ್ಯುವುದು ಕೂಡ ಕ್ರೀಡೆಯ ನೈಜ ಆಶಯಕ್ಕೆ ವಿರುದ್ಧವಾದದ್ದೇ ಆಗಿರುತ್ತದೆ....

ಶುಭ್‌ಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಫಾರ್ಮ್ ಕಳೆದುಕೊಂಡರೇ?

ಭಾರತೀಯ ಕ್ರಿಕೆಟ್ ತಂಡ ಅತ್ಯುತ್ತಮವಾಗಿದೆ. ಯಾವುದೇ ಆಟಗಾರನಿಗಾದರೂ ಸರಿ, ಫಾರ್ಮ್ ಕಾಯ್ದುಕೊಳ್ಳುವುದು ಕಷ್ಟದ ಕೆಲಸ. ಅದು ತನ್ನ ಆಟಕ್ಕಿಂತ ಹೆಚ್ಚಾಗಿ, ಸಹ ಆಟಗಾರ ಮತ್ತು ಎದುರಾಳಿಯ ಬೌಲಿಂಗ್‌ನಿಂದಲೂ ನಿರ್ಧರಿಸಲ್ಪಡುತ್ತದೆ. ಭಾರತೀಯ ಕ್ರಿಕೆಟ್ ತಂಡದ ಸ್ಫೋಟಕ...

ಈ ದಿನ ಸಂಪಾದಕೀಯ | ಭಾರತೀಯ ಕ್ರಿಕೆಟ್ ತಂಡದ ಸಮಸ್ಯೆಯೇ ‘ಗಂಭೀರ’!

ಜನರನ್ನು ಬೆಸೆಯುವ, ಮೈಮನಗಳನ್ನು ಪುಲಕಗೊಳಿಸುವ ಕ್ರೀಡೆಗೆ ಧರ್ಮ ಮತ್ತು ರಾಜಕಾರಣ ಸೋಕಿದರೆ; ಅದು ದ್ವೇಷ ಮತ್ತು ಅಸಹನೆ ಬಿತ್ತಿದರೆ ಏನಾಗಲಿದೆ ಎನ್ನುವುದಕ್ಕೆ ಇವತ್ತಿನ ಭಾರತ ಕ್ರಿಕೆಟ್ ತಂಡ ಸಾಕ್ಷಿಯಾಗಿ ನಿಂತಿದೆ. ಅದು ಸದ್ಯದ...

ಸಿಡಿಲಬ್ಬರದ ಬ್ಯಾಟಿಂಗ್‌: ಹೊಸ ದಾಖಲೆ ಬರೆದ ಸ್ಮೃತಿ ಮಂಧಾನ

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ 60 ರನ್‌ಗಳ ಭಾರಿ ಅಂತರದಿಂದ ಗೆದ್ದಿದೆ. ಆ ಗೆಲುವಿನಲ್ಲಿ 77 ರನ್ ಬಾರಿಸಿದ ಸ್ಮೃತಿ ಮಂಧಾನ ಪಾಲು ದೊಡ್ಡದಿದೆ....

ಚಾಂಪಿಯನ್ಸ್ ಟ್ರೋಫಿಗೆ ತಂಡ ಕಳುಹಿಸಲು ಭಾರತ ನಕಾರ; ಸ್ಪಷ್ಟನೆ ಕೇಳಲು ಪಾಕಿಸ್ತಾನ ನಿರ್ಧಾರ

ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನಕ್ಕೆ ಭಾರತದ ತಂಡ ಕಳುಹಿಸಲು ಬಿಸಿಸಿಐ ನಿರಾಕರಿಸಿದೆ. ಇದಾದ ಬೆನ್ನಲ್ಲೇ ಈ ಬಗ್ಗೆ ಐಸಿಸಿಯಿಂದ ಸ್ಪಷ್ಟತೆಯನ್ನು ಕೇಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ನಿರ್ಧರಿಸಿದೆ ವರದಿ ವರದಿಯಾಗಿದೆ. ಪಾಕಿಸ್ತಾನಕ್ಕೆ ತನ್ನ ತಂಡವನ್ನು ಕಳುಹಿಸದಿರುವ...

ಜನಪ್ರಿಯ

ಹಾವೇರಿ | ಜ್ಞಾನೇಶ ಕುಮಾರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಕೇಂದ್ರ ಚುನಾವಣೆ ಮುಖ್ಯಾಧಿಕಾರಿ ಜ್ಞಾನೇಶಕುಮಾರ ರಾಜೀನಾಮೆ ನೀಡುವಂತೆ ಹಾವೇರಿ‌ ಪಟ್ಟಣದ ಜಿಲ್ಲಾಧಿಕಾರಿ‌...

ಚಿಟಗುಪ್ಪ | ಜೆಜೆಎಂ, ರಾಜ್ಯ ಹೆದ್ದಾರಿ ಕಳಪೆ ಕಾಮಗಾರಿ ಖಂಡಿಸಿ ಬೇಮಳಖೇಡ ಗ್ರಾಮಸ್ಥರ ಪ್ರತಿಭಟನೆ

ಜಲ ಜೀವನ್‌ ಮಿಷನ್‌ (ಜೆಜೆಎಂ) ಯೋಜನೆಯಡಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿ...

ಕಲಬುರಗಿ | ಎಸ್‌ಐಆರ್ ವಿರುದ್ಧ ಕಾಂಗ್ರೆಸ್ ಆಕ್ರೋಶ; ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ...

ಕಲಬುರಗಿ | ಇಸ್ಪೀಟ್ ಜೂಜಾಟ: 13 ಮಂದಿ ಬಂಧನ

ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪದ ಮೇಲೆ ಫರಹತಾಬಾದ್ ಪೊಲೀಸರು...

Tag: ಭಾರತ ಕ್ರಿಕೆಟ್ ತಂಡ