ಇಂದು (ನ.1) ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿಪಕ್ಷಗಳ 'ಇಂಡಿಯಾ' ಒಕ್ಕೂಟ ಆಯೋಜಿಸಿರುವ ಬೃಹತ್ ರ್ಯಾಲಿಯಿಂದಾಗಿ ದೀಪಾವಳಿ ಹಬ್ಬದ ಸಸಂಂಭ್ರಮದಲ್ಲಿದ್ದ ತಮ್ಮ ವ್ಯಾಪಾರ-ವಹಿವಾಟಿಗೆ ಧಕ್ಕೆಯಾಗಲಿದೆ ಎಂದು ಸ್ಥಳೀಯ ವರ್ತಕರು ಆತಂಕ ವ್ಯಕ್ತಪಡಿಸಿದ್ದಾರೆ. ವರ್ತಕರ ಈ...
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಲಭಿಸಿರುವ ಅತ್ಯಂತ ಮಹತ್ವದ ಹಕ್ಕು - ಮತದಾನದ ಹಕ್ಕು. ಆದರೆ, ಮತದಾರರ ಪಟ್ಟಿಯಲ್ಲೇ ಅರ್ಹರ ಹೆಸರು ನಾಪತ್ತೆಯಾದರೆ? ಈಗ ಚುನಾವಣಾ ಆಯೋಗವು ಅಂತಹದ್ದೇ ಕೃತ್ಯಗಳನ್ನು ಎಸಗುತ್ತಿದೆ....
ರಾಜ್ಯದಲ್ಲಿ ಗ್ಯಾನೇಶ್ ಕುಮಾರ್/ಚುನಾವಣಾ ಆಯೋಗ ಹೇರಿದ್ದ ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಿದೆ. ಚುನಾವಣಾ ಆಯೋಗವು ತನ್ನ ಅಧಿಕೃತ ವೆಬ್ ಸೈಟ್ https://ceo.karnataka.gov.in/enನಲ್ಲಿ ಮತಪಟ್ಟಿಯನ್ನು ಪ್ರಕಟಿಸಿದೆ. ಮತದಾರರು ಈ ವೆಬ್ಸೈಟ್ನಲ್ಲಿ...
ಚುನಾವಣೆಯಲ್ಲಿನ 'ವೋಟ್ ಚೋರಿ' (ಮತ ಕಳ್ಳತನ) ಮತ್ತು ಮತದಾರರ ಪಟ್ಟಿಯ ಅಕ್ರಮಗಳ ವಿರುದ್ಧ ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟವು ನವೆಂಬರ್ 1 ರಂದು ಬೃಹತ್ ರ್ಯಾಲಿ ಆಯೋಜಿಸಿದೆ. ಈ ರ್ಯಾ ಬಗ್ಗೆ ಬಿಜೆಪಿ ಉಚಿತವಾಗಿ...
ಎಸ್ಐಆರ್ ವಿವಾದದ ಚರ್ಚೆಗಳಲ್ಲಿ ಎರಡು ವಾದಗಳಿವೆ; ಒಂದು - ಮತಪಟ್ಟಿಯಿಂದ 13.3 ಕೋಟಿ ಮತದಾರರ ಹೆಸರು ಕೈಬಿಟ್ಟು, ಅವರನ್ನು ಹಕ್ಕಿನಿಂದ ವಂಚಿಸಲಾಗಿದೆ ಎಂದು ವಿಮರ್ಶಕರು ದೂರುತ್ತಾರೆ. ಎರಡು. ಆ ಹೆಸರುಗಳು ಗೈರುಹಾಜರಿ, ವಲಸೆ,...