ಚಿಕ್ಕಮಗಳೂರು | ರಾಷ್ಟ್ರೀಯ ಹೆದ್ದಾರಿ: ಮರಗಳ ಕಟಾವು ತನಿಖೆಗೆ ಒತ್ತಾಯ

ಮೂಡಿಗೆರೆ ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಕೆಳಗೂರು ಸಮೀಪದ ಸಾಲು ಮರ ತಿಮ್ಮಕ್ಕ ಉದ್ಯಾನವನ ಸಮೀಪ ಮತ್ತೆ ಮರಗಳ ಕಡಿದು ಹಾಕಿರುವುದು ಸಾಲುಮರದ ತಿಮ್ಮನಿಗೂ ಬೇಸರ ತರಿಸಿದೆ.  ಪರಿಸರ ಪ್ರೇಮಿಗಳು ಕೇಂದ್ರ ಮತ್ತು...

ಚಿಕ್ಕಮಗಳೂರು | ರಾಷ್ಟ್ರೀಯ ಹೆದ್ದಾರಿ 173: ಮರಗಳ ತೆರವು ವಿರೋಧ; ನಿಮಯಗಳ ಉಲ್ಲಂಘನೆ; ಕ್ರಮಕ್ಕೆ ವೀರೇಶ್ ಒತ್ತಾಯ

ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ 173 ಮೂಡಿಗೆರೆಯಿಂದ ಮೂಗುತಿಹಳ್ಳಿವರೆಗೂ 26.326 ಕಿಮೀ ರಸ್ತೆ ಕಾಮಗಾರಿಗೆ ಅಗಲೀಕರಣಕ್ಕೆ 2500 ಹೆಚ್ಚು ಮರಗಳು ಮತ್ತು ಎರಡು ಎಕರೆ ಅರಣ್ಯ ಪ್ರದೇಶ ತೆರವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು...

ಮಕ್ಕಳಂತೆ ಸಾಕಿ ಬೆಳೆಸಿದ ಮರಗಳ ಮಾರಣಹೋಮ: ಪತಿಯ ನೆನಪುಗಳ ಮೇಲೆಯೇ ಅಧಿಕಾರಿಗಳ ದರ್ಪ

ತಮಿಳುನಾಡಿನ ಕಲ್ಲಕುರಚಿ ಜಿಲ್ಲೆಯ ವಡತೊರಸಲೂರಿನಲ್ಲಿ ಹೈಟೆನ್ಷನ್ ವಿದ್ಯುತ್ ಟವರ್ ನಿರ್ಮಾಣಕ್ಕಾಗಿ, ರೈತ ಮಹಿಳೆಯೊಬ್ಬರು ದಶಕಗಳ ಕಾಲ ಅಕ್ಕರೆಯಿಂದ ಬೆಳೆಸಿದ್ದ ನೂರಕ್ಕೂ ಹೆಚ್ಚು ಮರಗಳನ್ನು ಶನಿವಾರ (ಆಗಸ್ಟ್ 8) ಕತ್ತರಿಸಿ ಹಾಕಲಾಗಿದ್ದು, ಮರಗಳ ಮಾರಣಹೋಮ...

ಚಿಕ್ಕಮಗಳೂರು | ಅಂತರದಿಂದ ಬಚಾವಾದ ಬೈಕ್ ಸವಾರ 

ಚಿಕ್ಕಮಗಳೂರು ತಾಲೂಕಿನ ಚನ್ನಗೋಡನಹಳ್ಳಿ ಸಮೀಪ  ಭಾರೀ ಗಾಳಿಯ ಪರಿಣಾಮ ಬುಡಸಮೇತ ಮರ ಉರುಳಿ ಬೈಕ್ ಸವಾರನ ಮೇಲೆ ಬೀಳುವ ವೇಳೆ ಸವಾರ ಪ್ರಾಣಪಯದಿಂದ ಬಚಾವಾಗಿರುವ ಘಟನೆ ನಡೆದಿದೆ. ಮುಳ್ಳಯ್ಯನಗಿರಿ ಭಾಗದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ...

ಚಿಕ್ಕಮಗಳೂರು | ಮರದಿಂದ ಕಾರ್ಮಿಕ ಬಿದ್ದು ಸಾವು 

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕಾಫಿ ಎಸ್ಟೇಟ್ ನಲ್ಲಿ ಮರದಿಂದ ಬಿದ್ದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ವ್ಯಕ್ತಿ ತರೀಕೆರೆ ಮೂಲದ (53), ವರ್ಷದ ಮಂಜುನಾಥ್‌ ಎಂದು ಗುರುತಿಸಲಾಗಿದ್ದು, ಇವರು ಜೀವನೋಪಾಯಕ್ಕಾಗಿ ಕಳಸಕ್ಕೆ...

ಜನಪ್ರಿಯ

ಬೆಳಗಾವಿ | ಅ.25ರಂದು ರಾಷ್ಟ್ರಮಟ್ಟದ ಮ್ಯಾರಥಾನ್: ಕ್ರೀಡಾಪಟುಗಳಿಗೆ ಜಿಲ್ಲಾಧಿಕಾರಿ ಆಹ್ವಾನ

ರಾಜ್ಯ ಸರ್ಕಾರದ 2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ 'ಸಶಕ್ತ ಕರ್ನಾಟಕ' ಕಾರ್ಯಕ್ರಮದಡಿ...

ಹಾವೇರಿ | ಬ್ಯಾಂಕಿಂಗ್ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ: ಯಶೋಧಾ ವಂಟಗೋಡಿ

"ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಎಚ್ಚರಿಕೆ...

ಗದಗ | ನೀತಿ ಸಂಹಿತೆ; ಕಿತ್ತೂರು ರಾಣಿ ಚೆನ್ನಮ್ಮ ಸಾಂಕೇತಿಕ ಆಚರಿಸಲು ಜಿಲ್ಲಾಧಿಕಾರಿ ಸೂಚನೆ 

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಅಕ್ಟೋಬರ್ 23 ರಂದು ನಗರದ ಜಿಲ್ಲಾಡಳಿತ...

ಉಡುಪಿ ತಾಲೂಕು ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ರಾಜ್ಯ (6–8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಉಡುಪಿ ತಾಲೂಕು...

Tag: ಮರ