ಹೊನ್ನಾವರ: ತಾಲೂಕಿನ ರಾಮತೀರ್ಥ ತಿರುವಿನ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗುಡ್ಡದ ಒಂದು ಭಾಗ ಕುಸಿದು ರಸ್ತೆಯ ಮೇಲೆ ಮಣ್ಣು ಬಿದ್ದ ಪರಿಣಾಮ, ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಕಳೆದ ಎರಡು...
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ದಿನದಿಂದ ದಿನಕ್ಕೆ ಬಿರುಸುಗೊಳ್ಳುತ್ತಿದ್ದು, ನಿರಂತರ ಮಳೆಯ ಪರಿಣಾಮ ಜಿಲ್ಲೆಯ ಹಲವು ಭಾಗಗಳಲ್ಲಿ ಭೂಕುಸಿತ, ಮರ ಉರುಳುವಿಕೆ ಹಾಗೂ ಕಡಲ ಕೊರೆತದ ಘಟನೆಗಳು ವರದಿಯಾಗಿವೆ. ದೇವಿಮನೆ ಘಟ್ಟದಲ್ಲಿ...
ಜೂನ್ ತಿಂಗಳಲ್ಲಿ ವಾಡಿಕೆಗಿಂತ ಶೇ. 40ರಷ್ಟು ಕಡಿಮೆ ಮಳೆಯಾಗುವ ಮೂಲಕ ಈ ಬಾರಿಯ ಮುಂಗಾರು ಐತಿಹಾಸಿಕ ಕೊರತೆ ದಾಖಲಿಸಿದೆ. ಶತಮಾನದಲ್ಲೇ ಇದು ಅತ್ಯಂತ ಒಣ ಜೂನ್ ಎಂದು ಕರೆಯಲ್ಪಡುತ್ತಿದೆ. ಜುಲೈನಲ್ಲಿಯೂ ಕೂಡ ಸಾಮಾನ್ಯ...
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ವಿರುಪಾಪುರ ಗ್ರಾಮದಲ್ಲಿ ಮಳೆಗಾಗಿ ವಿಶಿಷ್ಟ ಆಚರಣೆ ಮಾಡಲಾಗಿದ್ದು, ಗುಲ್ಕವ್ವ ಎಂಬ ಹೆಸರಿನ ಜಾನಪದೀಯ ದೇವರನ್ನು ಹೊತ್ತು ಆರಾಧಿಸಲಾಯಿತು.
ಗುಲ್ಕವ್ವಳನ್ನು ಹೊತ್ತ ಕೋರಿಹುಡುಗನಿಗೆ ನೀರೆರೆಯುವ ಮೂಲಕ ಗಂಗೆ ಪೂಜೆ ನೆರವೇರಿಸಲಾಗುತ್ತದೆ....
ಮುಂಗಾರು ಮಳೆಕೊರತೆಯಿಂದ ವಿಜಯಪುರ ಜಿಲ್ಲೆಯಲ್ಲಿ ರೈತರಲ್ಲಿ ಬರದ ಆತಂಕ ಮನೆ ಮಾಡಿದ್ದರೂ, ಸಂಪ್ರದಾಯದಂತೆ ಕಾರಹುಣ್ಣಿಮೆ ಆಚರಣೆಗೆ ಸಿದ್ಧತೆ ನಡೆದಿದೆ. ಕೃಷಿಗೆ ಜೀವನಾಡಿಯಾದ ಎತ್ತುಗಳನ್ನು ಶುಚಿಗೊಳಿಸಿ, ಅಲಂಕರಿಸಿ ದೇವರ ದರ್ಶನ ಮಾಡಿಸಿ ಉತ್ತಮ ಮಳೆ...