2001ರಿಂದ 2007ರವರೆಗೆ ತನ್ನ ಗುಂಪಿನಲ್ಲಿ ಸಾಮಾನ್ಯ ಯೋಧನಂತಿದ್ದ ಹಿಡ್ಮಾ, ಬಸ್ತರ್ ಭಾಗದ ʼಸಾಲ್ವಾ ಜುದುಂʼ ಚಳವಳಿಯ ನಂತರ ಹೆಚ್ಚು ಮುನ್ನೆಲೆಗೆ ಬಂದರು. ಸಂಗಾತಿಗಳ ಮೇಲಿನ ಹಿಂಸಾಚಾರವನ್ನು ಕಣ್ಣಾರೆ ಕಂಡಿದ್ದ ಅವರಿಗೆ ಪ್ರತೀಕಾರವೊಂದೇ ದಾರಿಯಾಗಿ...
ಛತ್ತೀಸ್ಗಢದ ಬಸ್ತಾರ್ ವಿಭಾಗದಲ್ಲಿ ಶುಕ್ರವಾರ ಸುಮಾರು 208 ಮಾವೋವಾದಿ ನಾಯಕರು ಮುಖ್ಯವಾಹಿನಿಗೆ ಶರಣಾಗಿದ್ದಾರೆ. ಜತೆಗೆ ಅಧಿಕಾರಿಗಳಿಗೆ 153 ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಮಾವೋವಾದಿ ನಾಯಕರು ಸಾಮೂಹಿಕವಾಗಿ ಮುಖ್ಯವಾಹಿನಿಗೆ...
ಮಧ್ಯಪ್ರದೇಶ ಬಾಲಾಘಾಟ್ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಶನಿವಾರ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಹಾಕ್ಫೋರ್ಸ್, ಜಿಲ್ಲಾ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ(CRPF)...
ಛತ್ತೀಸ್ಗಢದ ಬಿಜಾಪುರ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭದ್ರತಾ ಪಡೆಗಳು ಪ್ರತ್ಯೇಕ ಎರಡು ಎನ್ಕೌಂಟರ್ ನಡೆಸಿ ಐವರು ಮಾವೋವಾದಿಗಳ ಹತ್ಯೆ ಮಾಡಿದೆ.
ಕಳೆದ ಮೂರು ದಿನಗಳಲ್ಲಿ ಮಾವೋವಾದಿ ನಾಯಕರುಗಳಾದ ಸುಧಾಕರ್...
''ಬಾಂಗ್ಲಾದೇಶದಲ್ಲಿ ನಡೆದ ರಕ್ತಸಿಕ್ತ ಹತ್ಯಾಕಾಂಡವು ಜೆಕೊಸ್ಲೊವಾಕಿಯಾದ ಮೇಲೆ ರಷ್ಯಾದ ಆಕ್ರಮಣವನ್ನು ಕಣ್ಮರೆಗೊಳಿಸಿತು. ಅಲೆಂಡೆ ಹತ್ಯೆಯು ಬಾಂಗ್ಲಾದೇಶದ ನರಳಾಟವನ್ನು ಮರೆಮಾಡಿತು. ಸಿನಾಯ್ ಮರುಭೂಮಿಯಲ್ಲಿನ ಯುದ್ಧವು ಅಲೆಂಡೆಯನ್ನು ಜನರು ಮರೆಯುವಂತೆ ಮಾಡಿತು. ಕಾಂಬೋಡಿಯನ್ ಹತ್ಯಾಕಾಂಡವು ಸಿನಾಯ್ಅನ್ನು...