ಗುಬ್ಬಿ | ಸರ್ಕಾರಿ ಮೂಲ ನಕಾಶೆಯಂತೆ ಖರಾಬು ರಸ್ತೆ ಮಾಡಲಿ : ಹೊನ್ನಶೆಟ್ಟಿಹಳ್ಳಿ ಗ್ರಾಮಸ್ಥರ ಆಗ್ರಹ

ಹೊನ್ನಶೆಟ್ಟಿಹಳ್ಳಿ ಗ್ರಾಮದಲ್ಲಿ ಖರಾಬು ರಸ್ತೆ ಬಿಡಿಸಿ ಕೊಡುವಂತೆ ತಾಲ್ಲೂಕು ಆಡಳಿತಕ್ಕೆ ಮನವಿ ನೀಡಿರುವ ವಕೀಲ ನವೀನ್ ಕುಮಾರ್ ಅವರ ಅರ್ಜಿಯಂತೆ ಮೂಲ ನಕಾಶೆಯಲ್ಲಿರುವ ಖರಾಬು ಜಾಗವನ್ನು ಗುರುತು ಮಾಡಿ ಸಾರ್ವಜನಿಕ ರಸ್ತೆ...

ಗದಗ | ಸತ್ತರ ಹೂಳಲು ಸುಡುಗಾಡಿಗಿಲ್ಲ ದಾರಿ; ಜಮೀನುಗಳಿಗೆ ಹೋಗಲು ರೈತರ ಪರದಾಟ

ಊರಲ್ಲಿ ಯಾರಾದ್ರೂ ಸತ್ತರೆ ಅವರನ್ನು ಹೂಳಲು, ಸುಡಲು ಸುಡುಗಾಡಿಗೆ ದಾರಿ ಇಲ್ಲ. ರೈತರಿಗೆ ಸುಡುಗಾಡು ದಾರಿ ಮೂಲಕ ತಮ್ಮ ಜಮೀನುಗಳಿಗೆ ಹೋಗಲು ದಾರಿ ಇಲ್ಲ. ಸ್ಮಶಾನಕ್ಕೆ, ಜಮೀನಿಗೆ ಹೋಗಲು ರೈತರು, ಗ್ರಾಮಸ್ಥರು ಪರದಾಡುತ್ತಿದ್ದಾರೆ...

ರಾಯಚೂರು | ಹೆದ್ದಾರಿಯ ರಸ್ತೆಗುಂಡಿ ಮುಚ್ಚಿದ ಯುವಕರು; ವಾಹನ ಸವಾರರಿಂದ ವ್ಯಾಪಕ ಮೆಚ್ಚುಗೆ

ರಾಯಚೂರು ಜಿಲ್ಲೆಯ ಬಳಿ ರಾಜ್ಯ ಹೆದ್ದಾರಿಯ ರಸ್ತೆಮಧ್ಯೆ ಗುಂಡಿ ಬಿದ್ದಿದ್ದು, ರಾತ್ರಿ ವೇಳೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆಯೆಂದು ಯುವಕರ ತಂಡವೊಂದು ಸ್ವಂತ ಹಣದಿಂದ ರಸ್ತೆಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿರುವುದನ್ನು ಕಂಡು ವಾಹನ ಸವಾರರು...

ರಾಯಚೂರು | ಗೋಶಾಲೆ ರಸ್ತೆಗೆ ಸಮಾಜ ಸುಧಾರಕರ ಹೆಸರಿಡಬೇಕು: ಅಖಿಲ ಭಾರತ ಬಿ ಆರ್ ಅಂಬೇಡ್ಕರ್ ಸಂಘ

ರಾಯಚೂರು ನಗರದ ಗೋಶಾಲ ರಸ್ತೆಯಿಂದ ಚಂದ್ರಮೌಳೇಶ್ವರ ವೃತ್ತದವರೆಗಿನ 80 ಅಡಿ ರಸ್ತೆಗೆ ಸಮಾಜ ಸುಧಾರಕರ ಹೆಸರಿಡಬೇಕು. ಸಚಿವ ಎನ್ ಎಸ್ ಬೋಸರಾಜು ಹೆಸರು ಇಡಬಾರದು ಎಂದು ಅಖಿಲ ಭಾರತ ಬಿ ಆರ್ ಅಂಬೇಡ್ಕರ್...

ರಾಯಚೂರು | ರಸ್ತೆ ನಿರ್ಮಿಸುವಂತೆ ಮೀರಾಪೂರ ಶಾಲೆ ಮಕ್ಕಳ ಮನವಿ

ರಾಯಚೂರು ತಾಲೂಕಿನ ಜೇಗರ್‌ಕಲ್, ಮೀರಾಪೂರ ಗ್ರಾಮಕ್ಕೆ ಹೋಗುವ ರಸ್ತೆ ತೀರಾ ಹದೆಗಟ್ಟಿದ್ದು, ಇದರಿಂದ ಈ ಮಾರ್ಗಕ್ಕೆ ಬಸ್‌ಗಳು ಸರಿಯಾಗಿ ಬಾರದೆ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ರಸ್ತೆ ದುರಸ್ತಿಗೆ...

ಜನಪ್ರಿಯ

ವಿಶ್ವ ವಿಕಲಚೇತನರ ದಿನಾಚರಣೆ ಅರ್ಥಪೂರ್ಣ ಆಚರಣೆಗೆ ಸಮರ್ಪಕ ಸಿದ್ಧತೆ ಮಾಡಿಕೊಳ್ಳಿ: ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ

ವಿಶ್ವ ವಿಕಲಚೇತನರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಹಾಗೂ ವ್ಯವಸ್ಥಿತವಾಗಿ ಆಚರಿಸಲು ಅಗತ್ಯ ಸಿದ್ಧತೆಗಳನ್ನು...

ನೀವು ಆ ಕುರ್ಚಿಗೆ ಅರ್ಹರಲ್ಲ: ಸುಪ್ರೀಂನಲ್ಲಿ ಸಿಜೆಐ ವಿರುದ್ಧ ವಕೀಲರ ಆಕ್ರೋಶ; ಲೈವ್ ಪ್ರಸಾರ ಕಟ್

ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಅತ್ಯಂತ ಅಸಾಧಾರಣ ಮತ್ತು ಗಂಭೀರ ಬೆಳವಣಿಗೆಯೊಂದು ನಡೆದಿದೆ....

ಮಂಗಳೂರು | ದ.ಕ. ಜಿಲ್ಲಾ ಬ್ಯಾರಿ ಮಹಿಳಾ ಸಾಹಿತ್ಯ ಸಮ್ಮೇಳನ ಮುಂದೂಡಿಕೆ

ನವೆಂಬರ್‌ 18ರಂದು ಮಂಗಳೂರಿನ ಶ್ರೀ ಕುದ್ಮಲ್‌ ರಂಗರಾವ್‌ ಪುರಭವನದಲ್ಲಿ ಕರ್ನಾಟಕ ಸಾಹಿತ್ಯ...

ಉಡುಪಿ | ಕೋಟದಲ್ಲಿ ಶಿಕ್ಷಕರಿಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರ ಸಮಾರೋಪ

ರಿಷಬ್ ಶೆಟ್ಟಿ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಹಾಗೂ ವಿ-ಶೈನ್ ಕೋಚಿಂಗ್ ಸೆಂಟರ್ ಸಹಭಾಗಿತ್ವದಲ್ಲಿ...

Tag: ರಸ್ತೆ