ವಯನಾಡು | ಪ್ರಿಯಾಂಕಾ ಗಾಂಧಿಗೆ ಕಪ್ಪು ಬಾವುಟ ಪ್ರದರ್ಶಿಸಿದ ಸಿಪಿಐಎಂ ಕಾರ್ಯಕರ್ತರು

ಮಂಗಳವಾರ ವಯನಾಡಿಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕಿ ಮತ್ತು ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಸಿಪಿಐಎಂ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. "ಸಂಸದರು ಕ್ಷೇತ್ರಕ್ಕೆ ಬರೀ ಸಾಂದರ್ಭಿಕವಾಗಿ ಭೇಟಿ ನೀಡುತ್ತಿದ್ದಾರೆ...

ಚಿಕ್ಕಮಗಳೂರು l ವಯನಾಡಿಗೆ ಸಹಾಯ, ರಾಜಕೀಯ ಗುಲಾಮಗಿರಿ ಸಂಕೇತ; ಮಾಜಿ ಶಾಸಕ ಸಿ ಟಿ ರವಿ

ನಮ್ಮ ರಾಜ್ಯದವರನ್ನು ಬಿಟ್ಟು ಪಕ್ಕದ ಕೇರಳ ರಾಜ್ಯದವರಿಗೆ ಸಿಎಂ ಸಿದ್ದರಾಮಯ್ಯ ಸಹಾಯ ಮಾಡುತ್ತಿರುವುದು ರಾಜಕೀಯ ಗುಲಾಮಗಿರಿ ಸಂಕೇತ ಎಂದು ಚಿಕ್ಕಮಗಳೂರು ಮಾಜಿ ಶಾಸಕ ಸಿ ಟಿ ರವಿ ಟೀಕಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ...

ಸಂಸತ್ ಪ್ರವೇಶಿಸಿದ ಪ್ರಿಯಾಂಕಾ ಎಂಬ ಕೋಲ್ಮಿಂಚು: ಬದಲಾಗುವುದೇ ಭಾರತ ರಾಜಕಾರಣ?

ಪ್ರಿಯಾಂಕಾ ಉಟ್ಟ ಸೀರೆಯ ಶೈಲಿ, ಮುಖದ ಮೇಲಿನ ಮಂದಹಾಸ, ಹಿರಿಯರಿಗೆ ವಂದಿಸುವ ವಿನಯವಂತಿಕೆ, ಯಾರನ್ನು ಬೇಕಾದರೂ ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸ, ಜೊತೆಗೆ ತಾನಾಗಿಯೇ ಒಲಿದು ಬಂದಿರುವ ವರ್ಚಸ್ಸು- ಇಂದಿರಾ ಗಾಂಧಿಯನ್ನು ಕಣ್ಮುಂದೆ ಕಡೆದು...

ಪಶ್ಚಿಮ ಘಟ್ಟಗಳ ಭೂಕುಸಿತ | ಮೊದಲು ನೈಸರ್ಗಿಕ ವಿಪತ್ತು, ಈಗ ಮಾನವ ನಿರ್ಮಿತ

ಮೊದಲೆಲ್ಲ ಭೂಕುಸಿತ ಎನ್ನುವುದು ನೈಸರ್ಗಿಕ ವಿಪತ್ತು ಆಗಿತ್ತು. ಆದರೆ, ಈಗ ನಡೆಯುತ್ತಿರುವುದು ನೈಸರ್ಗಿಕವಲ್ಲ. ಮಾನವನಿಂದ ನಿರ್ಮಿತವಾದದ್ದು. ಕರಾವಳಿ, ಮಲೆನಾಡು ಭಾಗಗಳಲ್ಲಿ ರಸ್ತೆ, ರೈಲು, ವಿದ್ಯುತ್‌ ಮಾರ್ಗ, ಗಣಿಗಾರಿಕೆ ಸೇರಿದಂತೆ ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕ...

ವಯನಾಡು ವ್ಯಥೆ | ರುಂಡವಿದ್ದರೆ, ಮುಂಡವಿಲ್ಲ, ಮುಂಡವಿದ್ದರೆ ರುಂಡವಿಲ್ಲ; ಮೃತದೇಹಗಳ ನೆಲ !

ಮೃತದೇಹದ ಮೇಲೆ ಮುಚ್ಚಿದ್ದ ಬಿಳಿಬಟ್ಟೆಯನ್ನು ಸರಿಸಿ ನೋಡಿದರೆ ಆ ಡೆಡ್ ಬಾಡಿಗೆ ಮುಖವೇ ಇರಲಿಲ್ಲ. ಅದರ ಪಕ್ಕದಲ್ಲಿದ್ದ ಫ್ರೀಜರ್‌ನಲ್ಲಿ ಮೂಟೆಯಲ್ಲಿ ಸರಕು ಕಟ್ಟಿಟ್ಟಂತೆ ಇನ್ನೊಂದು ಕಳೇಬರ. ಹಾಗೇ ಮುಂದಕ್ಕೆ ಹೋದಂತೆ ಶರೀರ ಭಾಗ...

ಜನಪ್ರಿಯ

ಕಲಬುರಗಿ | ಕೂಲಿಕಾರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೆಪಿಆರ್‌ಎಸ್ ರಸ್ತೆ ತಡೆದು ಪ್ರತಿಭಟನೆ

ಬರಗಾಲದಿಂದ ಸಂಕಷ್ಟಕ್ಕೀಡಾಗಿರುವ ರೈತರು ಹಾಗೂ ಕೂಲಿಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ...

ಧರ್ಮಸ್ಥಳ | ಸೌಜನ್ಯ ಕೊಲೆ‌ ಪ್ರಕರಣದ ಮರು ತನಿಖೆ: ಎಸ್ಐಟಿಗೆ 16 ಮಂದಿ ಸಹಾಯಕ ಅಧಿಕಾರಿಗಳ ನೇಮಕ

ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಮರು ತನಿಖೆಗೆ...

ಯಾದಗಿರಿ | ಟೈರ್ ಬ್ಲಾಸ್ಟ್‌ನ ಭೀಕರ ದುರಂತ; ತಾಯಿ, ಮಗಳು ಸೇರಿ ಮೂವರ ದಾರುಣ ಸಾವು

ಚಲಿಸುತ್ತಿದ್ದ ಕಾರಿನ ಟೈರ್ ಏಕಾಏಕಿ ಬ್ಲಾಸ್ಟ್‌ಗೆ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ...

ಬೈಂದೂರು | ಸೌಪರ್ಣಿಕಾ ನದಿ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೋಳಿಹೊಳೆ ಗ್ರಾಮದ ಚಾರ್ಸಲ್...

Tag: ವಯನಾಡು