ದೇಶದ ಬೆನ್ನೆಲುಬಾಗಿರುವ ಯವಕರಿಗೆ ನಾವು ಸದಾ ಬೆಂಬಲವಾಗಿ ನಿಂತಿದ್ದೇವೆ, ಇಂದಿನ ಕಾರ್ಯಕ್ರಮ ಯುವಕರ ಶಕ್ತಿ ಪ್ರದರ್ಶನ ಮಾತ್ರವಲ್ಲ, ಯುವಕರ ಬೃಹತ್ ಜಾತ್ರೆಯಾಗಿದೆ. ತಮ್ಮೆಲ್ಲರ ಪ್ರೀತಿ, ವಿಶ್ವಾಸ, ಅಭಿಮಾನ ಕಂಡು ಮಂತ್ರಮುಗ್ದನಾಗಿದ್ದೇನೆ. ತಾವು ನಮ್ಮ...
ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಜೈ ಭೀಮ, ಅಲ್ಲಾಹು ಅಕ್ಬರ್, ಜೈ ಸಂಗೊಳ್ಳಿ ರಾಯಣ್ಣ ಎನ್ನಬೇಕು ಎಂದು ಕರೆಕೊಟ್ಟರೆ ಈ ವಿಚಾರ ಎಲ್ಲಿಗೆ ತಲುಪಲಿದೆ ಎಂಬುದನ್ನು ಯತ್ನಾಳ ಯೋಚಿಸಬೇಕು. ವಿದ್ಯಾರ್ಥಿಗಳ ಹಾಜರಾತಿಯನ್ನು ರಾಜಕೀಯಗೊಳಿಸದಿರಿ ಎಂದು ಕಾಂಗ್ರೆಸ್...
ವಿಜಯಪುರದಿಂದ ಬೆಂಗಳೂರು ಮತ್ತು ಮುಂಬೈಗೆ ಹೆಚ್ಚುವರಿ ರೈಲು ಸೇವೆಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳುವ ಮೂಲಕ ಸಂಸದ ರಮೇಶ ಜಿಗಜಿಣಗಿ ತಮ್ಮ ಶಕ್ತಿ ಪ್ರದರ್ಶಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಸುನಿಲ್ ಗೌಡ ಪಾಟೀಲ್...
ವಿಜಯಪುರ ಜಿಲ್ಲೆಯಲ್ಲಿನ ಹಳೆಯ ಮನೆಗಳ ಚಾವಣಿ ಕುಸಿತದ ಸರಣಿ ಘಟನೆಗಳು ಜನರಲ್ಲಿ ಆತಂಕ ಮೂಡಿಸಿದ್ದು, ಅರ್ಹರಿಗೆ ತುರ್ತು ವಸತಿ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸ್ವರಾಜ್ಯ ಸೇನೆ...
ಮಳೆ ಗಾಳಿ ಮತ್ತು ಸಿಡಿಲಿನ ಆಘಾತದಿಂದ ಪಾರಾಗಲು ಜನಸಾಮಾನ್ಯರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ(ಕೆಎಸ್ಎನ್ಡಿಎಂಸಿ) ವರುಣ ಮಿತ್ರ ಸಹಾಯವಾಣಿ ಸಂಖ್ಯೆ 9243345433 ಸಂಪರ್ಕಿಸಬಹುದಾಗಿದೆ, SIDILU ಆಪ್ ಮೂಲಕ ಮುನ್ಸೂಚನೆ ಪಡೆಯಬಹುದಾಗಿದೆ ಎಂದು...