ಸಾಗರ | ಮದ್ಯ ಅಕ್ರಮ ಸಾಗಾಟ, 2 ವರ್ಷ ಜೈಲು ಶಿಕ್ಷೆ

ಸಾಗರ, ಗೋವಾದಿಂದ ಮೈಸೂರಿಗೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರಿಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ, ತಲಾ1 15 ಸಾವಿರ ದಂಡ ವಿಧಿಸಿದೆ. ಮೈಸೂರಿನ ರಾಮದಾಸ್ ಮತ್ತು ಗಿರೀಶ್ ಶಿಕ್ಷೆಗೆ ಗುರಿಯಾದವರು....

ರಾಯಚೂರು | ಧರ್ಮಸ್ಥಳದಲ್ಲಿ ಮಹಿಳೆಯರ ಹತ್ಯೆ: ಕಠಿಣ ಶಿಕ್ಷೆಗೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರು ಕೊಲೆಯಾದ ಘಟನೆಗಳು, ಅತ್ಯಾಚಾರ ಪ್ರಕರಣಗಳು ಹಾಗೂ ಅಸಹಜ ಸಾವುಗಳು ಅಮಾನವೀಯ ಕೃತ್ಯಗಳ ಹಿಂದೆ ಇದ್ದವರ ವಿರುದ್ಧ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ...

ಶಿವಮೊಗ್ಗ | ತೀರ್ಥಹಳ್ಳಿ ಗಾಂಜಾ ಪ್ರಕರಣ; ಐವರಿಗೆ 4 ವರ್ಷ ಜೈಲು ಶಿಕ್ಷೆ, 25 ಸಾವಿರ ದಂಡ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳಿಗೆ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ...

ರಾಯಚೂರು | ಪತಿ ಮಲಗಿದಾಗ ಕತ್ತು ಕಿಸುಕಿ ಕೊಲೆ; ಪತ್ನಿಗೆ ಜೀವಾವಧಿ ಶಿಕ್ಷೆ

ಪತಿ ಮಲಗಿದಾಗ ಕತ್ತು ಹಿಸುಕಿ ಕೊಲೆ ಮಾಡಿದ ಆರೋಪಿ ಪತ್ನಿಗೆ ಲಿಂಗಸುಗೂರು ತಾಲೂಕಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶುಕ್ರವಾರ ಜೀವಾವಧಿ ಶಿಕ್ಷೆ ,30 ಸಾವಿರ ದಂಡ ವಿಧಿಸಿ‌...

ಶಿವಮೊಗ್ಗ | ದ್ರೋಹ, ವಂಚನೆ ಆರೋಪಿಗಳಿಗೆ ಶಿಕ್ಷೆ

ದ್ರೋಹ, ವಂಚನೆ ಪ್ರಕರಣದಲ್ಲಿ ಆರೋಪಿತರಾಗಿದ್ದ ಬೊಮ್ಮನಕಟ್ಟೆಯ ಜಯಮ್ಮ ಮತ್ತು ವಂದನಾ ಟಾಕೀಸ್ ಕೆ.ಆ‌ರ್.ಪುರಂ ರಸ್ತೆ ವಾಸಿ ಮಾರುತಿಯನ್ನು ನ್ಯಾಯಾಲಯ 2 ವರ್ಷದ ಸಾದಾ ಕಾರಾಗೃಹ ವಾಸ ಹಾಗೂ ತಲಾ 22 ಸಾವಿರ ₹...

ಜನಪ್ರಿಯ

ನೆಲಮಂಗಲ | ಜನರಿಗೆ ವಿಷ ಉಣಿಸುತ್ತಿರುವ ಬೇಕರಿಗಳು? ನಮಗ್ಯಾಕೆ ಎನ್ನುತ್ತಿದ್ದಾರೆಯೇ ಆರೋಗ್ಯ ಇಲಾಖೆ ಅಧಿಕಾರಿಗಳು!

ನೆಲಮಂಗಲ ತಾಲೂಕಿನ ಬೇಕರಿಗಳಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಗಂಭೀರ ಕಳವಳ ಮೂಡಿಸುವ...

ಪ್ರತಿಪಕ್ಷಗಳ 48 ಪ್ರಶ್ನೆಗಳಿಗೆ ಉತ್ತರಿಸಲು ಚುನಾವಣಾ ಆಯೋಗ ನಕಾರ; ಮುಂದಿನ ವಿಚಾರಣೆ ಡಿ.9ಕ್ಕೆ

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರ ಪ್ರತಿಪಕ್ಷಗಳ ಮುಖಂಡರು...

ಹಾಸನ | ಅರಣ್ಯಾಧಿಕಾರಿ ಮನೆಯ ಮೇಲೆ ಲೋಕಾಯುಕ್ತ ದಾಳಿ 

ಜಿಲ್ಲೆಯ ಸಕಲೇಶಪುರ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಹೇಮಂತ್‌ಕುಮಾರ್, ಆದಾಯಕ್ಕಿಂತ ಅಧಿಕ ಆಸ್ತಿ...

ಸಮಾಜ ಬದಲಾವಣೆಗೆ ರಾಜಕೀಯವೇ ಅಸ್ತ್ರ, ಯುವಜನರೇ ಶಕ್ತಿ: ಡಾ. ವಾಸು

ರಾಜಕೀಯ ವ್ಯವಸ್ಥೆ ಸರಿಯಿಲ್ಲ ಎಂದು ದೂರ ಸರಿಯುವ ಬದಲು, ಯುವಜನರು ರಾಜಕೀಯಕ್ಕೆ...

Tag: ಶಿಕ್ಷೆ