ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪೊಲೀಸ್ ಇಲಾಖೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ವೇದಮೂರ್ತಿ ಎಂಬುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ...
ಮಂಡ್ಯ ನಗರದ ತಮಿಳು ಕಾಲೊನಿ ನಿವಾಸಿಗಳನ್ನು ‘ತಮಿಳುನಾಡಿನಿಂದ ಬಂದವರು’, ‘ಭಯೋತ್ಪಾದಕರು’ ಎಂದು ಸಾರ್ವಜನಿಕವಾಗಿ ಆರೋಪಿಸಿರುವ RTI ಕಾರ್ಯಕರ್ತ ರವೀಂದ್ರ ಅವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ...
ವಿಶೇಷ ತೀವ್ರ ಪರಿಷ್ಕರಣೆ (Special Intensive Revision–SIR) ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಯುತ್ತಿರುವ ಸಂದರ್ಭದಲ್ಲಿ ಮಂಡ್ಯ ನಗರದ ನ್ಯೂ ತಮಿಳು ಕಾಲೊನಿಯಲ್ಲಿ ಮತದಾರರ ಪಟ್ಟಿಯಲ್ಲಿನ ಸಂಖ್ಯೆಯ ವ್ಯತ್ಯಾಸ ಸ್ಥಳೀಯರಲ್ಲಿ ಆತಂಕ ಹಾಗೂ...
ಕರ್ನಾಟಕದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿರುವುದು ಕೇವಲ ಮಳೆ ಕಡಿಮೆಯಾಗಿದೆ ಎಂಬ ಆಡಳಿತಾತ್ಮಕ ಘೋಷಣೆಯಲ್ಲ. ಇದು ಕೃಷಿ ಉತ್ಪಾದನೆ, ಗ್ರಾಮೀಣ ಉದ್ಯೋಗ, ಕುಡಿಯುವ ನೀರು, ಅಂತರ್ಜಲ, ಜಾನುವಾರು, ರೈತರ ಸಾಲದ ಸಾಮರ್ಥ್ಯ...
ಕರ್ನಾಟಕದಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷಗಳು ಜನರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತತೆ ಹಾಗೂ ವೈಜ್ಞಾನಿಕ ಮನೋಭಾವದ ಸಂವಿಧಾನದ ಮೂಲ ತತ್ವಗಳನ್ನು ಆಧರಿಸಿ...
ಮಳೆ ಕೈಕೊಟ್ಟಿದೆ. ಹೊಲದಲ್ಲಿ ಬೆಳೆ ಕಾಣುತ್ತಿಲ್ಲ. ಕೆರೆ-ಕಟ್ಟೆಗಳು ತುಂಬಿಲ್ಲ. ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಬಿತ್ತನೆ ಮಾಡಿದ ರೈತನಿಗೆ ಆದಾಯದ ಭರವಸೆ ಇಲ್ಲ. ಆದರೆ, ಇದೇ ಸಂದರ್ಭದಲ್ಲಿ ಕಾವೇರಿ ಕೊಳ್ಳದ ಜಲಾಶಯಗಳಿಂದ ನೀರು ಕೆಳಕ್ಕೆ...
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಗ್ರಾಮಗಳನ್ನು ಸಮಗ್ರ ಹಾಗೂ ಸುಸ್ಥಿರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ವಿವಿಧ ತಜ್ಞರ ತಂಡಗಳೊಂದಿಗೆ ಮಹತ್ವದ ಸಮಾಲೋಚನೆ ನಡೆಯಿತು.
ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕಿಗೆ ಫ್ರಾನ್ಸ್‌ನಿಂದ ಆಗಮಿಸಿದ್ದ...
ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ವಿವಿಧ ಸರ್ಕಾರಿ ಪ್ರಮಾಣ ಪತ್ರಗಳನ್ನು ಪಡೆಯಲು ಮೈಸೂರು ಜಿಲ್ಲೆಯ ಹಲವು ಸೇವಾ ಕೇಂದ್ರಗಳು ಹಾಗೂ ನಾಡಕಚೇರಿಗಳಲ್ಲಿ ಸಾರ್ವಜನಿಕರು ದಿನಗಟ್ಟಲೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪದೇಪದೇ...
ಹಳೇ ಮೈಸೂರು ಭಾಗ ಕರ್ನಾಟಕದ ರಾಜಕೀಯ ಇತಿಹಾಸವನ್ನು ರೂಪಿಸಿದ ಪ್ರಮುಖ ರಾಜಕೀಯ ನೆಲ. ಮೈಸೂರು ಸಂಸ್ಥಾನದ ರಾಜಕೀಯ ಪರಂಪರೆಯಿಂದ ಆರಂಭಿಸಿ, ಏಕೀಕರಣದ ನಂತರದ ರಾಜ್ಯ ರಾಜಕಾರಣದವರೆಗೆ ಈ ಭಾಗ ತನ್ನದೇ ಆದ ಛಾಪು...
ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಇಲ್ಲದ ಸಮಾಜದಲ್ಲಿ ರಾಜಕೀಯ ಸಮಾನತೆಯನ್ನು ತರುವುದು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಎಂದರೆ ಸ್ವೇಚ್ಛಾಚಾರವಲ್ಲ; ಪರಸ್ಪರರ ಅಭಿಪ್ರಾಯಗಳನ್ನು ಆಲಿಸಿ, ಗೌರವಿಸುವ ವ್ಯವಸ್ಥೆ ಎಂದು ಚಿಂತಕ ಹಾಗೂ ಲೇಖಕ ಡಾ. ರಹಮತ್...
ಹಳೇ ಮೈಸೂರು ಪ್ರಾಂತ್ಯ ಕರ್ನಾಟಕದ ರಾಜಕೀಯದ ಪ್ರಮುಖ ಶಕ್ತಿಕೇಂದ್ರ. ಇಲ್ಲಿ ಒಕ್ಕಲಿಗ ಸಮುದಾಯದ ರಾಜಕೀಯ ಪ್ರಾಬಲ್ಯ ದೀರ್ಘಕಾಲದಿಂದ ಚುನಾವಣಾ ಸಮೀಕರಣಗಳನ್ನು ಪ್ರಭಾವಿಸುತ್ತಿದ್ದರೂ, ಅದರಷ್ಟೇ ನಿರ್ಣಾಯಕವಾದ ಮತ್ತೊಂದು ಸಾಮಾಜಿಕ ಶಕ್ತಿ ದಲಿತ ಸಮುದಾಯ. ಸಂಖ್ಯಾಬಲ,...
ಕಬ್ಬು ರೈತನಿಗೆ ಕೇವಲ ಒಂದು ಬೆಳೆ ಅಲ್ಲ. ವರ್ಷಪೂರ್ತಿ ಶ್ರಮ, ನೀರು, ರಸಗೊಬ್ಬರ, ಕೂಲಿ, ವಿದ್ಯುತ್, ಕೀಟನಾಶಕ, ಕಟಾವು ಹಾಗೂ ಸಾಗಣೆ ವೆಚ್ಚವನ್ನು ಒಳಗೊಂಡ ದೀರ್ಘಾವಧಿಯ ಕೃಷಿ ಹೂಡಿಕೆ. ಹೊಲ ಸಿದ್ಧಪಡಿಸುವುದರಿಂದ ಹಿಡಿದು...