ಸಂಪುಟದಿಂದ ಬಿ ನಾಗೇಂದ್ರರನ್ನು ಕಿತ್ತೊಗೆದು ಸರ್ಕಾರ ಮರ್ಯಾದೆ ಉಳಿಸಿಕೊಳ್ಳಲಿ: ಆರ್‌ ಅಶೋಕ್

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯ ಆತ್ಮಹತ್ಯೆ ಹಾಗೂ 185 ಕೋಟಿ ಅವ್ಯವಹಾರ ಪ್ರಕರಣದಲ್ಲಿ ಬ್ರಹ್ಮಾಂಡ ಭ್ರಷ್ಟಚಾರ ನಡೆದಿರುವುದು ಅತ್ಯಂತ ಸ್ಪಷ್ಟವಾಗಿದ್ದರೂ ಸಚಿವ ಬಿ ನಾಗೇಂದ್ರ, ನಿಗಮದ ಅಧ್ಯಕ್ಷ ಹಾಗೂ ಭ್ರಷ್ಟ ಅಧಿಕಾರಿಗಳನ್ನು ರಕ್ಷಣೆ...

ರೈಲ್ವೆ ಸಿಬ್ಬಂದಿಗೆ ₹1968.87 ಕೋಟಿ ಬೋನಸ್ ನೀಡಲು ಸಚಿವ ಸಂಪುಟ ಅನುಮೋದನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ 2022-23ನೇ ಹಣಕಾಸು ವರ್ಷದಲ್ಲಿ ರೈಲ್ವೆ ಸಿಬ್ಬಂದಿಗೆ 78 ದಿನದ ವೇತನಕ್ಕೆ ಸಮನಾದ ಉತ್ಪಾದನೆ ಆಧಾರಿತ ಬೋನಸ್ (ಪಿಎಲ್‌ಬಿ) ನೀಡಲು ಅನುಮೋದನೆ...

ನಮ್ಮ ಸಚಿವರು | ಎಂ ಬಿ ಪಾಟೀಲ್: ಅಪ್ಪನ ಪ್ರಭಾವ; ದುಡುಕು ಸ್ವಭಾವ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾದ ಮೇಲೆ ವಿವಾದ ಮತ್ತು ಚರ್ಚೆಗಳೊಂದಿಗೆ ಸುದ್ದಿಯಲ್ಲಿರುವುದು ಸಚಿವ ಎಂ.ಬಿ ಪಾಟೀಲ್. ಮುಖ್ಯಮಂತ್ರಿ ಆಯ್ಕೆ ವಿಚಾರ ಬಗೆಹರಿಯುತ್ತಿದ್ದ ಹೊತ್ತಿನಲ್ಲಿ 'ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ' ಎಂದು ಹೇಳಿ,...

ನಮ್ಮ ಸಚಿವರು | ಪರಮೇಶ್ವರ್: ಬದಲಾದ ವರಸೆ ಬದಲಾವಣೆ ತರಬಹುದೇ?

ಪರಮೇಶ್ವರ್ ಜಾತಿಯಿಂದ ದಲಿತರಾದರೂ, ತಳಮಟ್ಟದ ದಲಿತರೊಂದಿಗೆ ಹೆಚ್ಚು ಬೆರೆತವರಲ್ಲ. ಮಠಗಳು, ಸ್ವಾಮೀಜಿಗಳು, ದೇವಸ್ಥಾನಗಳು, ಪೂಜೆ-ಪುನಸ್ಕಾರಗಳನ್ನು ಹೆಚ್ಚು ನಂಬುವ ಮತ್ತು ಪಾಲಿಸುವ ಮೂಲಕ ನವಬ್ರಾಹ್ಮಣರಾಗುವತ್ತ ಚಿತ್ತ ಹರಿಸಿದವರು ಈ ಬಾರಿಯ ಚುನಾವಣೆಯಲ್ಲಿ ಡಾ. ಜಿ. ಪರಮೇಶ್ವರ್,...

ನಮ್ಮ ಸಚಿವರು | ಅಪ್ಪ ಹಾಕಿದ ಆಲದಮರದಡಿ ‘ಸುಭದ್ರ ರಾಜಕಾರಣ’ ಮಾಡುತ್ತಿರುವ ಈಶ್ವರ್ ಖಂಡ್ರೆ

ಭಾಲ್ಕಿ ಕ್ಷೇತ್ರದ ಕಳೆದ 70 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಮೂರು ಅವಧಿ ಬಿಟ್ಟರೆ, ಉಳಿದ 55 ವರ್ಷಗಳ ಕಾಲ ಈಶ್ವರ್ ಖಂಡ್ರೆ, ಅವರ ಸಹೋದರ ಮತ್ತು ತಂದೆಯೇ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಆದರೂ, ಕ್ಷೇತ್ರವು...

ಜನಪ್ರಿಯ

ಮಂಗಳೂರಿನಲ್ಲಿ ನಡೆದ ಒಂದು ದಿನದ ಸಂಪುಟ ಸಭೆಗೆ 3.83 ಕೋಟಿ ರೂ. ಖರ್ಚು!

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಸೆಪ್ಟೆಂಬರ್ 18ರಂದು ನಡೆದ ರಾಜ್ಯ ಸಚಿವ...

ಬೆಳಗಾವಿ | ಕಬ್ಬಿಗೆ ₹4,500 ದರಕ್ಕೆ ಪಟ್ಟು:ಗುಡಗುಂಟಿ ಶುಗರ್ಸ್‌ಗೆ ರೈತರ ನಾಲ್ಕು ದಿನಗಳ ಗಡುವು

ಬೆಳಗಾವಿ: ಪ್ರಸಕ್ತ 2026-27ನೇ ಸಾಲಿನ ಕಬ್ಬು ಖರೀದಿ ದರವನ್ನು ಪರಿಷ್ಕರಿಸಿ ಪ್ರತಿ...

ದೋಷಪೂರಿತ ಬ್ರೇಕ್‌ನೊಂದಿಗೆ 463 ಕಿ.ಮೀ ಸಂಚರಿಸಿದ ವಂದೇ ಭಾರತ್‌ ರೈಲು; ತನಿಖೆಗೆ ಆದೇಶ

ಸರಿಯಾದ ಬ್ರೇಕ್‌ ವ್ಯವಸ್ಥೆಯಿಲ್ಲದೆ ಖಾಲಿ ವಂದೇ ಭಾರತ್‌ ರೈಲೊಂದು 463 ಕಿ.ಮೀ...

ಹಿರಿಯೂರು ಉಪಚುನಾವಣೆ | BJPಗೆ ಟಿಕೆಟ್‌, ಸ್ಪರ್ಧೆಯಿಂದ JDS ಔಟ್‌?

ಕಾಂಗ್ರೆಸ್‌ ಶಾಸಕ-ಸಚಿವ ಡಿ ಸುಧಾಕರ್ ಅವರ ಮರಣದಿಂದ ತೆರವಾಗಿರುವ ಹಿರಿಯೂರು ವಿಧಾನಸಭಾ...

Tag: ಸಚಿವ ಸಂಪುಟ