ಟ್ರಂಪ್‌ ಸುಂಕ ಸಮರಕ್ಕೆ 90 ದಿನಗಳ ವಿರಾಮ; ಏಷ್ಯಾ ಷೇರುಪೇಟೆ ಜಿಗಿತ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಾರಿದ್ದ ಸುಂಕ ಸಮರದಿಂದ ನೆಲಕಚ್ಚಿದ್ದ ಷೇರುಪೇಟೆ ಸೂಚ್ಯಂಕ ಇಂದು (ಏ.10) ಕೊಂಚ ಚೇತರಿಕೆ ಕಂಡಿದೆ. ಜಗತ್ತಿನ ಹಲವು ದೇಶಗಳ ಕೆಂಗಣ್ಣಿಗೆ ಗುರಿಯಾಗಿರುವ ಅಮೆರಿಕದ ನೂತನ ಸುಂಕ ಹೇರಿಕೆ ಪ್ರಕ್ರಿಯೆಗೆ...

ಟ್ರಂಪ್‌ ಸುಂಕಗಳು, ತೆರಿಗೆ ಕಡಿತಗಳು, ವಾಣಿಜ್ಯ ಯುದ್ಧಗಳು, ಜಾಗತಿಕ ಮಾರುಕಟ್ಟೆಯ ಕಂಪನಗಳು

ಹಲವು ದಶಕಗಳ ಕಾಲ ಮುಕ್ತ ಮಾರುಕಟ್ಟೆಯನ್ನು ಉತ್ತೇಜಿಸಿದ ನಂತರ, ಅಮೆರಿಕ ಈಗ ರಕ್ಷಣಾತ್ಮಕ ನೀತಿಗೆ ತಿರುಗುತ್ತಿದೆ. ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟು ಪ್ರಪಂಚದ ಆರ್ಥಿಕತೆಯನ್ನು ಅಪಾಯದಂಚಿಗೆ ತಳ್ಳುತ್ತಿದೆ. ಇನ್ನಾದರೂ ಭಾರತ ದೊಡ್ಡಣ್ಣನ ಈ ಹುಚ್ಚಾಟದಿಂದ...

ಭಾರತದ ಮೇಲೆ ಅಮೆರಿಕ ಸುಂಕಾಸ್ತ್ರ; ಆಪ್ತಮಿತ್ರನಿಗೆ 26% ಸುಂಕ ವಿಧಿಸಿದ ಟ್ರಂಪ್‌

ತಮ್ಮ ಆಪ್ತ ಸ್ನೇಹಿತ ಡೊನಾಲ್ಡ್‌ ಟ್ರಂಪ್‌ 2ನೇ ಬಾರಿಗೆ ಅಧ್ಯಕ್ಷರಾದ ಬಳಿಕ ಅಮೆರಿಕಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ‘ಮಗ, ಮಿಗ, ಮೆಗ’ ಎಂದೆಲ್ಲ ಭಾಷಣ ಮಾಡಿದ್ದರು. ಸದ್ಯ, ಅಮೆರಿಕವನ್ನು ಮತ್ತೆ ‘ಮೇಕ್‌...

‘ಕೊನೆಗೂ ಯಾರೋ ಭಾರತವನ್ನು ಬಯಲುಗೊಳಿಸುತ್ತಿದ್ದಾರೆ’: ಟ್ರಂಪ್

ಭಾರತವು 'ಭಾರೀ ಸುಂಕ'ಗಳನ್ನು ವಿಧಿಸುತ್ತದೆ ಎಂದು ಪುನರುಚ್ಚರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ನೀವು ಆ (ಭಾರತ) ದೇಶದಲ್ಲಿ ಏನನ್ನೂ ಮಾರಾಟ ಮಾಡಲು ಸಾಧ್ಯವಿಲ್ಲ' ಎಂದು ಶುಕ್ರವಾರ ಹೇಳಿದ್ದಾರೆ. ಭಾರತವು ತನ್ನ ಸುಂಕಗಳನ್ನು...

ಮೆಕ್ಸಿಕೊ, ಕೆನಡಾ ಸರಕುಗಳಿಗೆ ಶೇ. 25 ಸುಂಕ ವಿಧಿಸಿದ ಅಮೆರಿಕ

ಮೆಕ್ಸಿಕೊ ಮತ್ತು ಕೆನಡಾ ಮೇಲೆ ವಿಧಿಸಿರುವ ಶೇಕಡ 25ರಷ್ಟು ಆಮದು ಸುಂಕವನ್ನು ವಿಳಂಬ ಮಾಡುವ ಪ್ರಶ್ನೆಯೇ ಇಲ್ಲ; ಮಂಗಳವಾರದಿಂದಲೇ ಇದು ಜಾರಿಗೆ ಬರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಘೋಷಣೆ...

ಜನಪ್ರಿಯ

ಹಾವೇರಿ | ವಿಎಒ ನೇಮಕಾತಿ ಪರೀಕ್ಷೆ ಅಕ್ರಮ: ನಾಲ್ವರು ಕಾನ್‌ಸ್ಟೆಬಲ್‌ಗಳ ಅಮಾನತು

ಗ್ರಾಮ ಆಡಳಿತ ಅಧಿಕಾರಿ (ವಿಎಒ) ನೇಮಕಾತಿ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮಕ್ಕೆ ಸಂಬಂಧಪಟ್ಟಂತೆ,...

ವೀರಾಮಣಿ ಪೋಕ್ಸೊ ಪ್ರಕರಣ: ಆರೋಪಿಗಳ ಸ್ಥಾನದಲ್ಲಿ ಎಡಿಜಿಪಿ ಶ್ರೇಣಿಯ ಅಧಿಕಾರಿ ಸೇರಿ 7 ಪೊಲೀಸರು!

ಗ್ರಾನೈಟ್ ಉದ್ಯಮಿ ಆರ್. ವೀರಾಮಣಿ ಮತ್ತು ಆತನ ಸಹಚರರ ವಿರುದ್ಧ ದಾಖಲಾಗಿರುವ...

ಬೀದರ್‌ | ವಚನಗಳ ಅಧ್ಯಯನದಿಂದ ಸಂಸಾರಿಕ ಬದುಕು ಆನಂದಮಯ: ಬಸವಲಿಂಗ ಪಟ್ಟದ್ದೇವರು

ಸಂಸಾರಿಕ ಜೀವನ ಆನಂದಮಯವಾಗಬೇಕಾದರೆ ಸತ್ಸಂಗದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ವಚನಗಳ ತತ್ವಗಳನ್ನು ಬದುಕಿನಲ್ಲಿ...

ಬೆಲೆ ಏರಿಕೆಯ ಬರೆ, ಮಿತಿ ಮೀರಿದ ಹಣದುಬ್ಬರ: ಮುಂಗಾರು ಕೈಕೊಟ್ಟ ಬೆನ್ನಲ್ಲೇ ಗ್ರಾಹಕರಿಗೆ ಆರ್ಥಿಕ ಸಂಕಷ್ಟ

ದೇಶದಲ್ಲಿ ಚಿಲ್ಲರೆ ಹಣದುಬ್ಬರವು ಅಕ್ಟೋಬರ್ ತಿಂಗಳಿನಲ್ಲಿ ಶೇಕಡ 6.09ಕ್ಕೆ ತಲುಪಿದ್ದು, ಎರಡು...

Tag: ಸುಂಕ