ಇರಾನ್ ಮತ್ತು ಅಮೆರಿಕ ನಡುವಿನ ಮಹಾ ಸಮರ ಈಗ ಜಗತ್ತಿನ ಅತ್ಯಂತ ಪ್ರಮುಖ ತೈಲ ಮಾರ್ಗವಾದ 'ಹಾರ್ಮುಜ್ ಜಲಸಂಧಿ'ಯ ನಿಯಂತ್ರಣದವರೆಗೆ ಬಂದುನಿಂತಿದೆ . ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ "ನಾವು ಹಾರ್ಮುಜ್ ಜಲಸಂಧಿಯನ್ನು...
ಹಾರ್ಮುಜ್ ಜಲಸಂಧಿ ಕೇವಲ ಸಮುದ್ರದ ನೀರಿನ ಹರಿವಲ್ಲ; ಅದು ಇರಾನ್ನ ಗುರುತು, ತಾಯ್ನಾಡಿನ ಸ್ವಾಭಿಮಾನ ಮತ್ತು ಭದ್ರತೆಯ ಸಂಕೇತ. ಅಮೆರಿಕದ ದುರಹಂಕಾರದ ಮತ್ತು ಕೆಟ್ಟ ಹೆಜ್ಜೆಗಳನ್ನು ತಡೆಯುವಲ್ಲಿ ಈ ಜಲಮಾರ್ಗ ಪ್ರಮುಖ ಪಾತ್ರ...
ಓಮನ್ ಕರಾವಳಿಯ ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗೊಂದರ ಮೇಲೆ ಇರಾನ್ ನಡೆಸಿದ ಭಾರಿ ದಾಳಿಯಲ್ಲಿ ಓರ್ವ ಭಾರತೀಯ ನಾಪತ್ತೆಯಾಗಿದ್ದು, ಉಳಿದ 10 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಸೈಪ್ರಸ್ ದೇಶದ ಧ್ವಜವನ್ನು ಹೊಂದಿದ್ದ 'ಜಿಎಫ್ಎಸ್...
ಹಾರ್ಮುಜ್ ಜಲಸಂಧಿಯಲ್ಲಿ ಕಳೆದ 24 ಗಂಟೆಗಳಲ್ಲಿ ಎರಡನೇ ವಾಣಿಜ್ಯ ನೌಕೆಯ ಮೇಲೆ ದಾಳಿ ನಡೆದಿದ್ದು, ಇರಾನ್ ಈ ಆಯಕಟ್ಟಿನ ಜಲಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಿರುವುದಾಗಿ ಘೋಷಿಸಿದೆ. ಇದರಿಂದಾಗಿ ಅಮೆರಿಕ ಮತ್ತು ಇರಾನ್ ನಡುವಿನ ಸೇನಾ...
ಹಾರ್ಮುಜ್ ಜಲಸಂಧಿಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಹಾಗೂ ಇರಾನ್ ನಡುವೆ ಮತ್ತೊಮ್ಮೆ ಭೀಕರ ಯುದ್ಧದ ಕಾರ್ಮೋಡ ಕವಿದಿದೆ. ಜಾಗತಿಕ ಇಂಧನ ಪೂರೈಕೆಯ ಅತ್ಯಂತ ಪ್ರಮುಖ ಕೇಂದ್ರವಾಗಿರುವ ಈ ಜಲಸಂಧಿ ಮೇಲಿನ ಹಕ್ಕುಸ್ವಾಮ್ಯದ ವಿವಾದವು,...