"ನಾನು ಓದುವ ಕಾಲದಲ್ಲಿ ಗ್ರಂಥಾಲಯದಲ್ಲಿ ಓದುವಾಗ, ಸಂಶೋದನೆಗೆ ಸಂಬಂಧಿಸಿ ಪುಸ್ತಕಗಳು ಕಡಿಮೆ ಇರುತ್ತಿದ್ದವು. ವಿದ್ಯಾರ್ಥಿಗಳು ಅವುಗಳನ್ನು ತೆಗೆದು ಇಡುತ್ತಿದ್ದರು. ಆಗ ಈ ಪುಸ್ತಕ ಸಿಗುತ್ತಿಲ್ಲ ಎಂದಾಗ ಗ್ರಂಥಾಪಾಲಕರು ಹುಡುಕಿ ಕೊಡುತ್ತಿದ್ದರು. ಗೊತ್ತಿರದ ಪುಸ್ತಕವನ್ನು...
ಭಾರತೀಯ ಅಂಚೆ ಇಲಾಖೆಯಲ್ಲಿ ಪೋಸ್ಟಲ್ ಲೈಫ್ ಇನ್ಸೂರೆನ್ಸ್ (ಪಿಎಲ್ಐ-ಅಂಚೆ ಜೀವವಿಮೆ) ಮತ್ತು ರೂರಲ್ ಪೋಸ್ಟಲ್ ಲೈಫ್ ಇನ್ಸ್ರೆನ್ಸ್ (ಆರ್ಪಿಎಲ್ಐ-ಗ್ರಾಮೀಣ ಅಂಚೆ ಜೀವವಿಮೆ) ವ್ಯವಹಾರವನ್ನು ಉತ್ತೇಜಿಸಲು ಏಜೆನ್ಸಿ ಪರವಾನಗಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ...
ರಾಣಿಬೆನ್ನೂರ ತಾಲೂಕಿನ ಕವಲೆತ್ತು ಗ್ರಾಮದ ರಾಷ್ಟ್ರೀಯ ಹೆದ್ದಾರಿ-48 ಸರ್ವೀಸ್ ರಸ್ತೆಯ ತುಂಗಭದ್ರಾ ನದಿ ಬ್ರಿಡ್ಜ್ ಕೆಳಭಾಗದಲ್ಲಿ ನದಿಯ ಜಾಗದಲ್ಲಿ ಸಾರ್ವಜನಿಕರು ಹಾಗೂ ಜಾನುವಾರುಗಳು ನೀರಿಗಾಗಿ ಸುಗಮವಾಗಿ ಇಳಿದು ಹತ್ತಲು ಮೆಟ್ಟಿಲುಗಳನ್ನು ನಿರ್ಮಿಸಿಕೊಡಬೇಕು" ಎಂದು...
"ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಸರ್ಕಾರ ರೈತರರಿಗೆ ₹2500 ಪರಿಹಾರವನ್ನು ಕೊಡಬೇಕೆಂದು ನಿರ್ಧಾರ ಮಾಡಿದೆ. ಈ ಪರಿಹಾರದಿಂದ ರೈತರಿಗೆ ಒಂದು ಚೀಲ ಗೊಬ್ಬರವೂ ಬರುವುದಲ್ಲ. ರೈತರುಗೆ ಕಿಮ್ಮತ್ತು ಇಲ್ಲದಾಗಿದೆ. ಸರ್ಕಾರಗಳು ಕೂಡಲೇ 25...
"ಸತತ ಬರಗಾಲ ಹಾಗೂ ಅನಾವೃಷ್ಟಿಯಿಂದ ಕಷ್ಟದಲ್ಲಿರುವ ರೈತರಿಗೆ ಸರ್ಕಾರ ನೀಡುತ್ತಿರುವ ಬಟವಾಡೆ ಪರಿಹಾರ ಸಾಲದಾಗಿದ್ದು, ಪರಿಹಾರ ಹೆಚ್ಚಳ ಮಾಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು" ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ...