ಕೈಗಾರಿಕಾ ಕ್ರಾಂತಿಯಿಂದ AI ಯುಗದವರೆಗೆ: ಪೋಪ್ ಲಿಯೋ ಹೇಳಿದ ಅಸಮಾನತೆಯ ವಾಸ್ತವ

ಕಾರ್ಮಿಕರ ಹಕ್ಕುಗಳು ಮತ್ತು ಕೈಗಾರಿಕಾ ಕ್ರಾಂತಿಯ ಪರಿಣಾಮಗಳ ಕುರಿತು ಪೋಪ್ ಲಿಯೋ XIII ಅವರು ಹಿಂದೆ ನೀಡಿದ್ದ ಎಚ್ಚರಿಕೆ ಇಂದಿನ ಡಿಜಿಟಲ್ ಯುಗಕ್ಕೂ ಅಕ್ಷರಶಃ ಅನ್ವಯಿಸುತ್ತದೆ. ""ತಂತ್ರಜ್ಞಾನವು ಅಪಾರ ಸಂಪತ್ತನ್ನು ಸೃಷ್ಟಿಸುತ್ತದೆ, ಆದರೆ...

ದೇಶದ ಗಲ್ಲಿ ಗಲ್ಲಿಗಳಲ್ಲಿ ಬೇರೂರಿದೆ ಭೀಕರ ಅಸಮಾನತೆ; ‘ಕೇರಿ ಸಂಸ್ಕೃತಿʼ ಆಧುನಿಕ ರೂಪದಲ್ಲಿ ಮರುಸೃಷ್ಟಿ!

ಅಂದು ಅಮೆರಿಕದಲ್ಲಿ ಕಪ್ಪು ವರ್ಣೀಯರ ಪ್ರದೇಶಗಳನ್ನು ಅಭಿವೃದ್ಧಿಯಿಂದ ವಂಚಿಸಲಾಗಿತ್ತು, ಇಂದು ಭಾರತದಲ್ಲಿ ಅಂತಹದ್ದೇ ಒಂದು ಅಘೋಷಿತ, ಅದೃಶ್ಯ ಪ್ರಕ್ರಿಯೆ ನಡೆಯುತ್ತಿದೆ. ಬ್ರೆಜಿಲ್‌ನಂತಹ ದೇಶಗಳಿಗಿಂತಲೂ ಭಾರತದಲ್ಲಿ ಈ ವಸತಿ ಪ್ರತ್ಯೇಕತೆ ಹೆಚ್ಚಿರುವುದು ನಮ್ಮ ಪ್ರಜಾಪ್ರಭುತ್ವದ...

Pink Tax : ಅಸಮಾನತೆಗೆ ಬಳಿದ ಬಣ್ಣದ ಲೇಪ

ಪಿಂಕ್‌ ಟ್ಯಾಕ್ಸ್‌ ಎಂಬ ಪರಿಕಲ್ಪನೆ ಹಲವರಿಗೆ ಹೊಸದು ಎನಿಸಬಹುದು. ಆದರೆ, ಈ ಸುಲಿಗೆ ಇಂದು ನಿನ್ನೆಯದಲ್ಲ.1994ರಲ್ಲಿ ಕ್ಯಾಲಿಫೋರ್ನಿಯಾದ ಸಂಶೋಧನೆ ಒಂದರಿಂದ ಬೆಳಕಿಗೆ ಬಂದ ಈ ಗುಲಾಬಿ ತೆರಿಗೆಯ ವರದಿ ಹೆಣ್ಣು ಬಳಸುವ ದೈನಂದಿನ...

ಎಐ ಯುಗ | ಉದ್ಯೋಗ ಸೃಷ್ಟಿಯಾಗದಿದ್ದರೆ, ಅಸಮಾನತೆ ಹೆಚ್ಚುತ್ತದೆ: ಆರ್ಥಿಕ ಸಲಹೆಗಾರ ನಾಗೇಸ್ವರನ್ ಎಚ್ಚರಿಕೆ

“ಭಾರತದಂತಹ ದೇಶಗಳಲ್ಲಿ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ತಕ್ಷಣದ ಮತ್ತು ದೊಡ್ಡ ಮಟ್ಟದ ಒತ್ತು ನೀಡದಿದ್ದರೆ, AIಯ ವೇಗವಾದ ಬಳಕೆಯಿಂದ ಉದ್ಯೋಗಗಳು ಕಡಿತವಾಗಿ ಸಾಮಾಜಿಕ ಹಾಗೂ ಆರ್ಥಿಕ ಅಸ್ಥಿರತೆಯನ್ನು ಸೃಷ್ಟಿಸುವ ಅಪಾಯ ಇದೆ”...

ದೇಶದಲ್ಲಿ ಅಸಮಾನತೆ ಹೆಚ್ಚಳ, ಕಲ್ಯಾಣ ಕುಸಿತ: ನೈಜ ಆರ್ಥಿಕ ವರದಿ ಬಿಡುಗಡೆ ಮಾಡಿದ ಕಾಂಗ್ರೆಸ್

ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆ ಬಿಡುಗಡೆ ಮತ್ತು ಕೇಂದ್ರ ಬಜೆಟ್ ಮಂಡನೆಗೂ ಮುನ್ನ , ಕಾಂಗ್ರೆಸ್‌ 'ಆರ್ಥಿಕತೆಯ ನೈಜ ಸ್ಥಿತಿ-2026' ವರದಿಯನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಅಸಮಾನತೆ ಹೆಚ್ಚುತ್ತಿದೆ. ಕಲ್ಯಾಣ ಯೋಜನೆಗಳ ಹಿಮ್ಮೆಟ್ಟಲಾಗುತ್ತಿದೆ...

ಜನಪ್ರಿಯ

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ ಕಡೇ ದಿನಗಳು’

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ...

ಬೀದರ್‌ | ಯುವ ಸಂಸತ್‍ನಲ್ಲಿ ಮಹತ್ವದ ಚರ್ಚೆ

ಬೀದರ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಶನಿವಾರ...

‘ದಾಖಲೆ ತೋರಿಸಿ, ಜಮೀನನ್ನು ನಿಮ್ಮ ಕುಟುಂಬಕ್ಕೇ ಬರೆದುಕೊಡ್ತೀನಿ!’: ಹೆಚ್‌ಡಿಕೆಗೆ ಬಾಲಕೃಷ್ಣ ಸವಾಲು

"ನನ್ನ ಹೆಸರಿನಲ್ಲಿ ನೈಸ್ ರಸ್ತೆ ಯೋಜನಾ ವ್ಯಾಪ್ತಿಯಲ್ಲಿ ಜಮೀನಿದ್ದರೆ ದಾಖಲೆ ಬಿಡುಗಡೆ...

ಬೀದರ್‌ | ಆಯುರ್ವೇದ ಚಿಕಿತ್ಸೆಗೆ ಜಾಗತಿಕ ಮನ್ನಣೆ

ಆಯುರ್ವೇದ ಚಿಕಿತ್ಸೆಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗುತ್ತಿದೆ ಎಂದು ಕೇಂದ್ರ ಸರ್ಕಾರದ...

Tag: ಅಸಮಾನತೆ