ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್) ಕ್ಯಾಂಪಸ್ನಲ್ಲಿ ತನಗಾದ ಲೈಂಗಿಕ ಕಿರುಕುಳದಿಂದ ನೊಂದು 26 ವರ್ಷದ ಆನಂದು ಅಜಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸದ್ಯ ಈ ವಿಚಾರ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಮತ್ತು...
ಕೋಮುವಾದಿ, ಕೋಮುದ್ವೇಷಿ, ಸಮಾಜಘಾತುಕ ಸಂಘಟನೆಯ ಬಗ್ಗೆ ಶಾಲೆಗಳಲ್ಲಿ ಬೋಧಿಸುವುದು ಎಳೆ ಮನಸ್ಸುಗಳಲ್ಲಿ ಧಾರ್ಮಿಕ ದ್ವೇಷದ ವಿಷಬೀಜ ಬಿತ್ತುತ್ತದೆ. ಆರ್ಎಸ್ಎಸ್ ಕುರಿತು ಶಾಲೆಗಳಲ್ಲಿ ಬೋಧಿಸುವುದನ್ನು ತಡೆಯಬೇಕಿದೆ. ಅದಕ್ಕಾಗಿ, ಬೃಹತ್ ಹೋರಾಟಗಳು ನಡೆಯಬೇಕಿದೆ.
ಭಾರತದ ಬೃಹತ್ ಕೋಮುವಾದಿ...
ಆರ್ಎಸ್ಎಸ್ನಿಂದ ರೂಪುಗೊಂಡ ರಾಧಾಕೃಷ್ಣನ್ ದೃಷ್ಟಿಕೋನವು ಭಾರತದ ಬಹುಸಾಂಸ್ಕೃತಿಕ ಪ್ರಜಾಪ್ರಭುತ್ವಕ್ಕೆ ಸವಾಲುಗಳನ್ನು ಒಡ್ಡುತ್ತದೆ. ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಬದಲು, ಒಂದು ನಿರ್ದಿಷ್ಟ ಧಾರ್ಮಿಕ ಗುರುತನ್ನು ಪ್ರೋತ್ಸಾಹಿಸುವ ಅಜೆಂಡಾ ದೇಶದ ಏಕತೆಗೆ ಹಾನಿಕರ.
ಭಾರತದ 15ನೇ ಉಪರಾಷ್ಟ್ರಪತಿಯಾಗಿ...
ಮೋದಿ, ಬಿಜೆಪಿ ಮತ್ತು ಸಂಘಪರಿವಾರ, ರಾಹುಲ್ರನ್ನು ಕೋರ್ಟ್ ಕಟಕಟೆಯಲ್ಲಿ ಕಟ್ಟಿಹಾಕಲು, ನೈತಿಕ ಬಲ ಕುಗ್ಗಿಸಲು ನೋಡುತ್ತಿದೆ. ಅವರು ತುಳಿದಷ್ಟು ರಾಹುಲ್ ಪುಟಿದೆದ್ದು ನಿಲ್ಲುತ್ತಲೇ ಇದ್ದಾರೆ.
ಕಳೆದ ಮಂಗಳವಾರ ಉತ್ತರ ಪ್ರದೇಶದ ಲಕ್ನೋ ನ್ಯಾಯಾಲಯದಿಂದ ಕೇಸ್...
ಪ್ರಾಚೀನ ಕಾಲದ ಬುದ್ಧನ ತತ್ವಗಳಿಂದ ಹಿಡಿದು, ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾದ ಸಂವಿಧಾನದವರೆಗೂ ಈ ನೆಲದಲ್ಲಿ ಜಾತ್ಯತೀತ ಮತ್ತು ಸಮಾಜವಾದದ ಧಾರೆಗಳು ಹರಿದು ಬಂದಿವೆ.
"ಜಾತ್ಯತೀತತೆ (ಸೆಕ್ಯುಲರಿಸಂ) ಮತ್ತು ಸಮಾಜವಾದ (ಸೋಷಿಯಲಿಸಂ) ಭಾರತದ ನೆಲದಲ್ಲಿ...