ಅಮೆರಿಕವು ತನ್ನ ವಿಶ್ವಾಸಘಾತುಕ ಬುದ್ಧಿಯನ್ನು ಬಿಟ್ಟು ಈ 10 ಷರತ್ತುಗಳನ್ನು ಪ್ರಾಮಾಣಿಕವಾಗಿ ಪಾಲಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಕದಡುತ್ತಾ ತನ್ನ ಸ್ವಾರ್ಥ ಸಾಧಿಸುವ ವಾಷಿಂಗ್ಟನ್ನ ಕುತಂತ್ರಗಳಿಗೆ ಇರಾನ್ನ ಈ ದಿಟ್ಟ...
39 ದಿನಗಳ ಸುದೀರ್ಘ ಸಂಘರ್ಷದ ನಂತರ, ಇರಾನ್ ಮತ್ತು ಅಮೆರಿಕ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಅಮೆರಿಕ ಪ್ರಸ್ತಾಪಿಸಿದ್ದ 'ಹಾರ್ಮುಜ್ ಜಲಸಂಧಿ'ಯಲ್ಲಿ ಹಡಗುಗಳ ಸಂಚಾರಕ್ಕೆ ಇರಾನ್ ಅನುವು ಮಾಡಿಕೊಟ್ಟಿದೆ. ಅಂತೆಯೇ, ಇರಾನ್ ಮಂಡಿಸಿದ 10...
ಇರಾನ್ ಮತ್ತು ಅಮೆರಿಕ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾಗಿದೆ. ಈ ಕದನ ವಿರಾಮ ಒಪ್ಪಂದದ ಹಿಂದೆ, ಇರಾನ್ನ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿರುವ ಚೀನಾ ಪ್ರಮುಖ ಪಾತ್ರ ವಹಿಸಿದೆ. ಪ್ರೇರಕ...
ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದಲ್ಲಿ ಮಹತ್ವದ ಹಾಗೂ ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ. ಜಾಗತಿಕ ವಹಿವಾಟಿಗೆ ಅತ್ಯಂತ ಪ್ರಮುಖವಾದ 'ಹಾರ್ಮುಜ್ ಜಲಸಂಧಿ' ಬಿಕ್ಕಟ್ಟಿನಿಂದಾಗಿ ಎದುರಾಗಿದ್ದ ಬಹುದೊಡ್ಡ...
ಅಮೆರಿಕದ ಪಡೆಗಳು 'ಕೆಂಪು ರೇಖೆ' ದಾಟಿದರೆ, ನಮ್ಮ ಪ್ರಾದೇಶಿಕ ವ್ಯಾಪ್ತಿಯನ್ನೂ ಮೀರಿ ತಿರುಗೇಟು ನೀಡುತ್ತೇವೆ ಎಂದು ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ ಎಚ್ಚರಿಕೆ ನೀಡಿದೆ.
ಗಡುವು ಮುಗಿಯುವುದರೊಳಗೆ ಅಮೆರಿಕದ ಯುದ್ಧ ಬೇಡಿಕೆಗಳಿಗೆ ಇರಾನ್ ಒಪ್ಪಿಕೊಳ್ಳಬೇಕು....