"ಸಣ್ಣ ಆರ್ಥಿಕ ಬಂಡವಾಳ ಹೂಡಿಕೆ ಮಾಡಿಕೊಂಡು ದೊಡ್ಡ ಪ್ರಮಾಣದಲ್ಲಿ ಲಾಭ ಗಳಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು. ಈ ಮೂಲಕ ಉದ್ಯಮಿಯು ಮಾರುಕಟ್ಟೆಯಲ್ಲಿನ ಅವಕಾಶಗಳನ್ನು ಗುರುತಿಸಿಕೊಳ್ಳಬೇಕು" ಸಂಪನ್ಮೂಲಕ ವ್ಯಕ್ತಿ ಮಂಜುನಾಥ ಸಣ್ಣನಿಂಗಣ್ಣನವರ ಹೇಳಿದರು.
ಹಾವೇರಿ ಜಿಲ್ಲೆಯ...
ಮಹಿಳೆಯರಿಗಾಗಿ ಜಿಎಸ್‌ಎಸ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಬೆಂಬಲಿತ ಜಿಎಸ್‌ಎಸ್‌ಎಸ್ ಟೆಕ್ನಾಲಜಿ ಬಿಸಿನೆಸ್ ಇನ್‌ಕ್ಯುಬೇಟರ್ ಫೌಂಡೇಶನ್ (ಟಿಬಿಐಎಫ್) ವತಿಯಿಂದ ಆಯೋಜಿಸಿರುವ ‘ಐಡಿಯಾಫೋರ್ಜ್-2026’ ಆರು ವಾರಗಳ...
ಪ್ರಸ್ತುತ ಯುವಜನರು ಆತ್ಮವಿಶ್ವಾಸದಿಂದ ಉದ್ಯಮವನ್ನು ಪ್ರಾರಂಭಿಸಿದಾಗ ಮಾತ್ರ ಯಶಸ್ವಿ ಉದ್ಯಮಿಗಳಾಗಲು ಸಾಧ್ಯವಾಗುತ್ತದೆ ಎಂದು ಉದ್ಯಮಿ ಹಾಗೂ ಚಿಕ್ಕೋಡಿಯ ಎಐಜಿ ಪೌಂಡೇಶನ್ ಅಧ್ಯಕ್ಷ ಅರವಿಂದ ಈಶ್ವರ ಘಟ್ಟಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ನವನಗರದ ಡಾ. ಬಿ...
ಶಾಹು ಮಹಾರಾಜರ ಆಡಳಿತವು ರಾಜಪ್ರಭುತ್ವದಲ್ಲಿ ಜನಪ್ರಭುತ್ವದ ಮೌಲ್ಯಗಳನ್ನು ತುಂಬಿದ್ದರಿಂದ ಅವರು ಸ್ವಯಂ ʼರಾಜರ್ಷಿʼ ಎಂದು ಕರೆಸಿಕೊಂಡರು. ಜಾತಿ, ವರ್ಗ, ಲಿಂಗ ತಾರತಮ್ಯವಿಲ್ಲದೆ ಎಲ್ಲರನ್ನೂ ಒಂದುಗೂಡಿಸುವ ಸಮಾಜ ನಿರ್ಮಾಣವೇ ಅವರ ಗುರಿಯಾಗಿತ್ತು. ಅವರ ಸುಧಾರಣೆಗಳು...
ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ ಗಂಭೀರವಾಗಿ ಪರಿಗಣಿಸಲಾಗಿದೆ. ಆದರೆ ಇಂಧನ ಪೂರೈಕೆಯಲ್ಲಿ ಸೃಷ್ಟಿಯಾದ ಏರುಪೇರಿನಿಂದ ಸಿಮೆಂಟ್ ಮತ್ತು ಸ್ಟೀಲಿನ ಉದ್ದಿಮೆಗಳಿಗೂ ಹೊಡೆತ ಬಿದ್ದಿದೆ. ಕೈಗಾರಿಕ ವಲಯಗಳು...