ರಾಜ್ಯ ಹೆದ್ದಾರಿ ಸಂಖ್ಯೆ 126ರ ಸೇತುವೆ ಕುಸಿತ ಉಂಟಾಗಿ ಎರಡು ತಿಂಗಳಾದರೂ ದುರಸ್ತಿ ಮಾಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ರಾಜ್ಯ...
ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳನ್ನು ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸುತ್ತಿದ್ದ ದಂಧೆಯೊಂದು ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ, ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿರುವುದಾಗಿ...
ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳು ಲಭಿಸುತ್ತಿಲ್ಲ ಎಂಬ ಸುದ್ದಿಗಳು ಕೇಳಿಬರುತ್ತಿದೆ. ಇದರ ನಡುವೆಯೇ ಶಾಲೆಗೆ ಹೊಸ ಕಟ್ಟಡ ಲಭಿಸಿದರೂ ಕೂಡ, ವಿದ್ಯಾರ್ಥಿಗಳು ಕೂರಲಾಗದ ದುಃಸ್ಥಿತಿಯೊಂದು ಬಂದೊಂದಗಿದೆ. ಅದಕ್ಕೆ ಕಾರಣವಾಗಿರುವುದು ಹತ್ತಿರದಲ್ಲೇ ಇರುವ...
"ಅತ್ತಿಗಿ ಕೊಟ್ರ ಮಕ್ಕಳಿಗಿ ಒಜ್ಜಿ ಆಗಲದಂಗ ತನ್ನ ಆರೋಗ್ಯದ ಖರ್ಚು ತಾನೇ ನೋಡ್ಕೋಬಹುದು. ಅತ್ತಿಗಿ ದುಡ್ಡು ಕೋಡೋದೇ ವಾಜವಿ ಅದಾ ಬಿಡ್ರೀ. ಮೊದಲೇ ಅತ್ತಿ-ಸೊಸಿ ನಡು ನೂರ ಇರತಾವ. ಈ ಎರಡು ಸಾವ್ರದ...